ಇಂಡೋನೇಷ್ಯಾ: ಅತ್ಯಂತ ದೊಡ್ಡ ಮತ್ತು ಪ್ರಾಚೀನ ಹಿಂದೂ ದೇವಸ್ಥಾನಕ್ಕೆ ಪ್ರಧಾನಿ ಮೋದಿ ಭೇಟಿ.
ಭಾರತ, ಇಂಡೋನೇಷ್ಯಾ ಜಂಟಿಯಾಗಿ ದೇವಾಲಯವನ್ನು ನವೀಕರಿಸಲಿವೆ
ಭಾರತ, ಇಂಡೋನೇಷ್ಯಾ ಜಂಟಿಯಾಗಿ ದೇವಾಲಯವನ್ನು ನವೀಕರಿಸಲಿವೆ
ಆರೋಪಿಯನ್ನು ಗೌರವ್ ಶ್ರೀವಾಸ್ತವ ಎಂದು ಗುರುತಿಸಲಾಗಿದೆ. ಅವರು ದೇಶದ ರಕ್ಷಣಾ ಸಚಿವರಾಗಿದ್ದಾಗ ಇಂಡೋನೇಷ್ಯಾದ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರೊಂದಿಗೆ ಸ್ನೇಹ ಬೆಳೆಸಿದ್ದರು.
ನಾವು ಈಗ ಟಿಪ್ಪಣಿಯನ್ನು ತೆರೆದು ಹೆಸರನ್ನು ಹೇಳಿದರೆ, ಅವರು ನಮ್ಮನ್ನು ಮುಗಿಸುತ್ತಾರೆ. ಇಂದು ಅಲ್ಲ, ಆದರೆ ನಾಳೆ; ನಂತರ ನಾವು ಇತರರ ಹೆಸರುಗಳನ್ನು ಹೇಳಲು ಬದುಕುವುದಿಲ್ಲ.
ಬಹುಸಂಖ್ಯಾತರ ಶ್ರದ್ಧಾಕೇಂದ್ರಗಳಿಗೆ ಅವಮಾನವಾಗದಂತೆ ಜಾಗರೂಕತೆ ವಹಿಸುವ ಇಂಡೋನೇಷ್ಯಾ ಒಂದೆಡೆಯಾದರೆ, ಸ್ವಂತ ಬಹುಸಂಖ್ಯಾತ ಹಿಂದೂ ಜನತೆಯ ಶ್ರದ್ಧಾಕೇಂದ್ರಗಳು ನಿರಂತರವಾಗಿ ತುಳಿಯಲ್ಪಡುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಭಾರತ ಇನ್ನೊಂದೆಡೆ! ಇದು ೧೦೦ ಕೋಟಿ ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ!
ಇಲ್ಲಿನ ಕೆಲಪ ಗಡಿಂಗ್ ಪ್ರದೇಶದ ಶಾಲೆಯೊಂದರ ಒಳಗಿರುವ ಮಸೀದಿಯಲ್ಲಿ ಶುಕ್ರವಾರ (ನವೆಂಬರ್ 7) ಮಧ್ಯಾಹ್ನದ ನಮಾಜ್ ವೇಳೆ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಕನಿಷ್ಠ 54 ಮಂದಿ ಗಾಯಗೊಂಡಿದ್ದಾರೆ.
ಇಂಡೋನೇಷಿಯಾದಲ್ಲಿ ಮದುವೆ ಸಮಾರಂಭ, ಹಬ್ಬ ಅಥವಾ ಔತಣಕೂಟಗಳಲ್ಲಿ ದೊಡ್ಡ ಧ್ವನಿಯ ಸ್ಪೀಕರ್‌ಗಳು, ಧ್ವನಿವರ್ಧಕಗಳು ಮತ್ತು ಡಿಜೆ (ದೊಡ್ಡ ಧ್ವನಿವರ್ಧಕ ವ್ಯವಸ್ಥೆ) ಬಳಸೋದು ಸಾಮಾನ್ಯವಾಗಿದೆ.
‘ಆಪರೇಷನ್ ಸಿಂದೂರ್’ ಪ್ರಾರಂಭದಲ್ಲಿ ಭಾರತೀಯ ವಾಯುಪಡೆಗೆ ಪಾಕಿಸ್ತಾನಿ ಸೇನಾ ನೆಲೆಗಳ ಮೇಲೆ ಮತ್ತು ವಾಯು ರಕ್ಷಣಾ ವ್ಯವಸ್ಥೆಗಳ ಮೇಲೆ ದಾಳಿ ಮಾಡಲು ಅನುಮತಿ ಇರಲಿಲ್ಲ.
ಅತಿ ಹೆಚ್ಚು ಮುಸಲ್ಮಾನರಿರುವ ಇಸ್ಲಾಮಿಕ್ ರಾಷ್ಟ್ರವಾದ ಇಂಡೋನೇಷ್ಯಾದ ರಾಜಧಾನಿ ಜಕಾರ್ತದಲ್ಲಿರುವ ಮುರುಗನ್ ದೇವರ ಭವ್ಯ ದೇವಸ್ಥಾನವನ್ನು ಇತ್ತೀಚೆಗೆ ಭಕ್ತರಿಗಾಗಿ ತೆರೆಯಲಾಗಿದೆ. ಈ ದೇವಸ್ಥಾನವು ಸುಮಾರು 4 ಸಾವಿರ ಚದರ ಮೀಟರ್ ವಿಸ್ತೀರ್ಣ ಪ್ರದೇಶವನ್ನು ವ್ಯಾಪಿಸಿದೆ.
ಬಾಂಗ್ಲಾದೇಶದ ಹಿಂದೂಗಳ ಮೇಲಿನ ದೌರ್ಜನ್ಯದ ವಿರುದ್ಧ ವಿವಿಧ ಸಂಘಟನೆಗಳ 300 ಕ್ಕೂ ಹೆಚ್ಚು ಸದಸ್ಯರು ಬ್ಯಾಂಕಾಕ್ ನಗರದ ಬಾಂಗ್ಲಾದೇಶದ ರಾಯಭಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಮಹಮ್ಮದ ಪೈಗಂಬರರನ್ನು ಅವಮಾನಿಸಿದ ಆರೋಪದಲ್ಲಿ ಇಂಡೋನೇಷ್ಯಾದ ಓಲಿಯಾ ರೆಹಮಾನ ಹೆಸರಿನ ಹಾಸ್ಯಕಲಾವಿದನಿಗೆ 7 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.