
ಜಕಾರ್ತಾ (ಇಂಡೋನೇಷಿಯಾ) – ಇಂಡೋನೇಷಿಯಾದ ಮೊದಲ ರಾಷ್ಟ್ರಪತಿ ಸುಕರ್ಣೋ ಇವರ ೭೦ ವರ್ಷದ ಮಗಳು ಸುಕಮಾವತಿ ಅವರು ಇಸ್ಲಾಮನ್ನು ಬಿಟ್ಟು ಹಿಂದೂ ಧರ್ಮವನ್ನು ಸ್ವೀಕರಿಸುವ ನಿರ್ಣಯವನ್ನು ತೆಗೆದುಕೊಂಡಿದ್ದಾರೆ. ಅಕ್ಟೋಬರ್ ೨೬ ರಂದು ಸುಕಮಾವತಿ ಹಿಂದೂ ಧರ್ಮವನ್ನು ವಿಧಿವತ್ತಾಗಿ ಸ್ವೀಕಾರ ಮಾಡುವರು. ಇದಕ್ಕಾಗಿ ಸುಕಮಾವತಿ ಅವರ ೩ ಮಕ್ಕಳು ಸಹ ಅವರಿಗೆ ಅನುಮತಿ ನೀಡಿದ್ದಾರೆ. ಸುಕಾರ್ಣೋ ಅವರ ಪರಿವಾರ ಮೂಲ ಹಿಂದುವೇ ಆಗಿತ್ತು.
Indonesia’s founding president Sukarno’s daughter Sukmawati Sukarnoputri to convert to Hinduism from Islamhttps://t.co/6jt377TQbR
— OpIndia.com (@OpIndia_com) October 23, 2021
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
ಭಾರತದ ಮೇಲೆ ಒತ್ತಡ ಹೇರುವುದು ಜಾಗತಿಕ ಸ್ಥಿರತೆಗೆ ಅತ್ಯಂತ ಅಪಾಯಕಾರಿ!
ನಮ್ಮ ಸೈನಿಕರ ಮೈ ಮುಟ್ಟಿದರೂ ಯುದ್ಧ ಭುಗಿಲೇಳುವುದು!
‘ಒಂದು ಬಲಿಷ್ಠ ಪಾಕಿಸ್ತಾನ ಅಮೆರಿಕದ ಹಿತಾಸಕ್ತಿಗೆ ಅತ್ಯಂತ ಅಗತ್ಯ!'(ವಂತೆ) – ಅಮೆರಿಕ
ಪ್ರಧಾನಿ ಮೋದಿ ನನಗೆ ತುಂಬಾ ಇಷ್ಟ, ಅವರು ನನ್ನ ಒಳ್ಳೆಯ ಸ್ನೇಹಿತ ! : Donald Trump
ಭಾರತವು ಬಲವಂತವಾಗಿ ನುಸುಳುಕೋರರನ್ನು ಬಾಂಗ್ಲಾದೇಶಕ್ಕೆ ತಳ್ಳುತ್ತಿದೆ ! – ಬಾಂಗ್ಲಾದೇಶದ ಆರೋಪ : Bangladesh Allegation