ಶ್ರೀ ಗಣೇಶಚತುರ್ಥಿಯ ಸಮಯದಲ್ಲಿ ಪ್ರಾಣಪ್ರತಿಷ್ಠೆ ಮಾಡಿರುವ ಗಣೇಶಮೂರ್ತಿಯ ದೇವತ್ವವು ಮರುದಿನದಿಂದ ಕಡಿಮೆಯಾಗುವುದು

ಗಣೇಶೋತ್ಸವದ ಕಾಲದಲ್ಲಿ ಮೂರ್ತಿಯ ಪೂಜೆ-ಅರ್ಚನೆ ಆಗುತ್ತಿರುವುದರಿಂದ ಪೂಜಕರ ಭಕ್ತಿಭಾವಕ್ಕನುಸಾರ ಮೂರ್ತಿಯಲ್ಲಿನ ಚೈತನ್ಯದಲ್ಲಿ (ಸಕಾರಾತ್ಮಕ ಊರ್ಜೆಯಲ್ಲಿ) ಪೂಜೆಯ ನಂತರ ಹೆಚ್ಚಳವೂ ಆಗಬಹುದು. ೨೧ ದಿನಗಳ ನಂತರ ಮೂರ್ತಿಯಲ್ಲಿನ ಚೈತನ್ಯವು ಕ್ರಮೇಣ ಕಡಿಮೆಯಾಗುತ್ತಾ ಹೋಗುತ್ತದೆ.

ವಿಜಯದಶಮಿ ನಿಮಿತ್ತ ಪರಾತ್ಪರ ಗುರು ಡಾ. ಆಠವಲೆಯವರ ಸಂದೇಶ

ಅವರು ಭಾರತದಲ್ಲಿ ಎಂದೂ ಯುದ್ಧಕ್ಕೆ ಕರೆ ನೀಡಬಹುದು. ಇಂತಹ ಸ್ಥಿತಿಯಲ್ಲಿ ಕಡಿಮೆ ಪಕ್ಷ ತಮ್ಮ ಕುಟುಂಬದವರ ಮತ್ತು ಸಮಾಜದ ರಕ್ಷಣೆ ಮಾಡಲೆಂದಾದರೂ ಸಶಸ್ತ್ರ ಭಯೋತ್ಪಾದಕರನ್ನು ಪ್ರತಿರೋಧಿಸಲು ಸಿದ್ಧತೆಯನ್ನು ಮಾಡಿರಿ!

ಸಮಾಜದಲ್ಲಿನ ಸಂತರಿಗೆ ಸನಾತನ ಸಂಸ್ಥೆ ‘ತಮ್ಮದೇ ಆಗಿದೆ ಎಂದು ಏಕೆ ಅನಿಸುತ್ತದೆ ?

ಸಂತರು ಸನಾತನದ ಶ್ರೀ. ರಾಮ ಹೊನಪ ಇವರಿಗೆ ‘ನಿಮ್ಮ ಗುರು (ಪರಾತ್ಪರ ಗುರು ಡಾ. ಆಠವಲೆ)ಗಳು ವೈಕುಂಠದಿಂದ ಬಂದಿದ್ದಾರೆ’, ಎಂದು ಹೇಳಿ ‘ಸನಾತನದ ಮತ್ತು ದತ್ತಗುರುಗಳ ಕಾರ್ಯವು ಒಂದೇ ಆಗಿದೆ’, ಎಂದು ಹೇಳಿದ್ದರು .

ಕೇರಳದಲ್ಲಿ ನಡೆದ ಮೊಪಲಾ ಹಿಂಸಾಚಾರ ಇದು ‘ಜಿಹಾದ್’ ವೇ ಆಗಿತ್ತು! – ನ್ಯಾಯವಾದಿ ಕೃಷ್ಣ ರಾಜ, ಕೇರಳ ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯ

ಮೊಪಲಾ ಹಿಂಸಾಚಾರ : ಹಿಂದೂ ನರಸಂಹಾರಕ್ಕೆ ೧೦೦ ವರ್ಷ!’ ಈ ಕುರಿತು ‘ಆನ್‌ಲೈನ್ನಲ್ಲಿ ವಿಶೇಷ ಸಂವಾದ

ಪ್ರೀತಿಸ್ವರೂಪವಾಗಿರುವ ಸನಾತನದ ೬೭ ನೇಯ ಸಂತರಾದ ಪೂ. (ಶ್ರೀಮತಿ) ಪ್ರಭಾ ಮರಾಠೆ(೮೪ ವರ್ಷ) ಇವರ ದೇಹತ್ಯಾಗ

ಲಾಲ ಬಹಾದೂರ ಶಾಸ್ತ್ರೀ ರಸ್ತೆಯಲ್ಲಿನ ವೈಕುಂಠ ಸ್ಮಶಾನಭೂಮಿಯಲ್ಲಿ ಅವರ ಮೃತದೇಹದ ಅಂತ್ಯಸಂಸ್ಕಾರವನ್ನು ಮಾಡಲಾಯಿತು.

ಕೇಸರೀಕರಣದ ಗುಮ್ಮ!

ಹಿಂದೂದ್ವೇಷದಿಂದಾಗಿ ಕಪೋಲಕಲ್ಪಿತ ಕೇಸರೀಕರಣದ ಹುಯಿಲೆಬ್ಬಿಸುವವರ ವಿರುದ್ಧ ಕ್ರಮಕೈಗೊಳ್ಳುವುದು ಅವಶ್ಯಕವಾಗಿದೆ

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಯುಗಾನುಯುಗಗಳಿಂದ ಸಂಸ್ಕೃತದ ವ್ಯಾಕರಣವು ಹಾಗೆಯೇ ಇದೆ. ಅದರಲ್ಲಿ ಯಾರೂ ಬದಲಾವಣೆಯನ್ನು ಮಾಡಿಲ್ಲ. ಇದರ ಕಾರಣವೆಂದರೆ ಅದು ಮೊದಲಿನಿಂದಲೂ ಪರಿಪೂರ್ಣವಾಗಿದೆ. ತದ್ವಿರುದ್ಧ ಜಗತ್ತಿನ ಬೇರೆಲ್ಲಾ ಭಾಷೆಗಳ ವ್ಯಾಕರಣವು ಬದಲಾಗುತ್ತಿರುತ್ತದೆ.

ಸನಾತನದ ಗ್ರಂಥಗಳು : ಕೇವಲ ಜ್ಞಾನವಾಗಿರದೇ, ಚೈತನ್ಯದ ದಿವ್ಯ ಭಂಡಾರವಾಗಿವೆ !

ಈ ಗ್ರಂಥಗಳ ಅಧ್ಯಯನದಿಂದ ಅಂತರ್ಮನದಲ್ಲಿ ಸಾಧನೆಯ ಸಂಸ್ಕಾರವಾಗುತ್ತದೆ. ಇವುಗಳ ಅಧ್ಯಯನ ಮಾಡಿ ಅದನ್ನು ಕೃತಿಯಲ್ಲಿ ತಂದರೆ, ಅದು ಸಾಧನೆಯೇ ಆಗುತ್ತದೆ. ಇದರಿಂದ ಸಾಧಕನ ಉದ್ಧಾರವಾಗಲಿದೆ.

ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ ಇವರ ಮಾರ್ಗದರ್ಶನಕ್ಕನುಸಾರ ರಾಜ್ಯದಲ್ಲಿ ಹಮ್ಮಿಕೊಳ್ಳಲಾದ ‘ಸನಾತನ ಧರ್ಮದ ಜ್ಞಾನಶಕ್ತಿ ಪ್ರಸಾರ ಅಭಿಯಾನ’ದ ಸಮಯದಲ್ಲಿ ಸಾಧಕರಿಗೆ ಬಂದ ಅನುಭೂತಿ ಮತ್ತು ಸಮಾಜದಿಂದ ದೊರಕಿದ ಬೆಂಬಲ !

ಸೇವೆಯನ್ನು ಮಾಡುವಾಗ ಸಾಧಕಿಗೆ ಶಾರೀರಿಕ ತೊಂದರೆಯು ಕಡಿಮೆಯಾಗುತ್ತಿತ್ತು. ಧರ್ಮಪ್ರೇಮಿಗಳೊಂದಿಗೆ ಮಾತನಾಡುವಾಗ ‘ಗುರುದೇವರೇ ನನಗೆ ವಿಚಾರವನ್ನು ನೀಡುತ್ತಿದ್ದಾರೆ’, ಎಂದು ಸಾಧಕಿಗೆ ಅರಿವಾಗುತ್ತಿತ್ತು.

ಸರ್ವೋತ್ತಮ ಶಿಕ್ಷಣ ಯಾವುದು ?

ನಮ್ಮ ಆಸಕ್ತಿ ಎಷ್ಟು ಹೆಚ್ಚಾಗುತ್ತದೆ, ಎಂದರೆ, ಅದರಿಂದ ನಮಗೆ ಹೊರಗೆ ಬರಲು ಸಾಧ್ಯವಾಗುವುದಿಲ್ಲ ಮತ್ತು ಆ ಸುಖ-ದುಃಖಗಳನ್ನು ನಾವು ಮನುಷ್ಯ ಜೀವನದ ಅವಿಭಾಜ್ಯ ಅಂಗವೆಂದು ತಿಳಿಯತೊಡಗುತ್ತೇವೆ.