ವಿದ್ಯಾವಂತ ನಿರುದ್ಯೋಗಿಗಳ ಸೇನೆಯನ್ನು ನಿರ್ಮಿಸುವ ಸದ್ಯದ ಶಿಕ್ಷಣ ಪದ್ಧತಿ !

‘ಶಿಕ್ಷಣ ಸಾಮ್ರಾಟರು ಅವರ ಉದ್ಯಮಶೀಲ ಶಿಕ್ಷಣ ಸಂಸ್ಥೆಗಳಿಂದ ನಿಷ್ಪ್ರಯೋಜಕ ಶಿಕ್ಷಣವನ್ನು ಕೊಟ್ಟು ಸಮಾಜದ ಕೈಗೆ ಜ್ಞಾನಕ್ಕಿಂತ ನಿರರ್ಥಕ ಪದವಿಗಳ ಭಂಡಾರಗಳನ್ನು ಕೊಟ್ಟಿದ್ದಾರೆ.

ಗಾಂಭೀರ್ಯವಿಲ್ಲದೇ ಸೇವೆಯನ್ನು ಮಾಡುವುದರಿಂದ ಸಾಧನೆಯಲ್ಲಿ ಆಗುವ ಹಾನಿಯನ್ನು ತಡೆಗಟ್ಟಲು ಸಂಸ್ಥಾಪಕ-ಸಂಪಾದಕರಾದ ಪರಾತ್ಪರ ಗುರು ಡಾ. ಆಠವಲೆಯವರು ದೈನಿಕ ‘ಸನಾತನ ಪ್ರಭಾತದ ಸೇವೆಯನ್ನು ಮಾಡುವ ಸಾಧಕರಿಂದ ಮಾಡಿಸಿಕೊಂಡ ಪ್ರಯತ್ನ!

ಯಾವ ಸಾಧಕರಿಗೆ ಪೂರ್ವಗ್ರಹ ದೋಷದಿಂದ ಇತರ ಸಾಧಕರೊಂದಿಗೆ ಮಾತನಾಡಲು ಸಹ ಕಠಿಣವೆನಿಸುತ್ತಿತ್ತೋ ಅವರೂ ಈಗ ಸಮಷ್ಟಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ; ಏಕೆಂದರೆ ‘ಮಾತನಾಡದಿದ್ದರೆ, ಸೇವೆಯಲ್ಲಿ ತಪ್ಪುಗಳಾಗುತ್ತವೆ’, ಎಂಬುದನ್ನು ಅವರು ಅನುಭವಿಸಿದರು.

ಸಮಾನತೆಯ ವಿಚಾರಗಳ ಬೀಜಗಳನ್ನು ಬೋಧಿಸುವ ಭಾರತದ ಸಂತರು !

ನಾಮದೇವರಂತಹ ಸಂತರು ನಾಯಿ ತಮ್ಮ ರೊಟ್ಟಿಯನ್ನು ಎತ್ತಿಕೊಂಡು ಓಡಿದಾಗ, ನಾಯಿಗೆ ಒಣ ರೊಟ್ಟಿಯಿಂದ ಹೊಟ್ಟೆ ನೋಯಿಸಬಾರದು, ಎಂದು ಅವರು ತುಪ್ಪದ ಬಟ್ಟಲನ್ನು ತೆಗೆದುಕೊಂಡು ನಾಯಿಯನ್ನು ಹಿಂಬಾಲಿಸಿದರು.

ರೈತ ಆಂದೋಲನದಲ್ಲಿ ದೇಶವಿರೋಧಿ ಶಕ್ತಿಗಳು

‘ನ್ಯಾಯಾಲಯದಲ್ಲಿ ದೂರು ದಾಖಲಿಸಿರುವಾಗ ಈ ರೀತಿ ಜನರನ್ನು ಹಿಡಿತದಲ್ಲಿಟ್ಟು ಆಂದೋಲನಗಳನ್ನು ಮಾಡುವುದು ಸರಿಯಲ್ಲ’ ಎನ್ನುವುದು ನ್ಯಾಯಾಲಯದ ಹೇಳಿಕೆಯಾಗಿದೆ; ಆದರೆ ಸದ್ಯಕ್ಕಂತೂ ಆಡಳಿತ ವರ್ಗ ರೈತರ ಮುಂದೆ ಹತಾಶರಾಗಿರುವಂತೆ ಕಂಡು ಬರುತ್ತಿದೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

‘ಯಾರು ಹಿಂದೂ ಧರ್ಮವನ್ನು ಟೀಕಿಸುತ್ತಾರೋ ಅವರಂತಹ ಅಜ್ಞಾನಿಗಳು ಈ ಜಗತ್ತಿನಲ್ಲಿ ಬೇರೆ ಯಾರೂ ಇಲ್ಲ !’

‘ಲವ್ ಜಿಹಾದ್’ಗೆ ಕಡಿವಾಣ ಹಾಕುವ ಕಾನೂನು ಮತ್ತು ಅದರ ಉಪಯುಕ್ತತೆ !

ಮುಸಲ್ಮಾನ  ಹುಡುಗಿಯನ್ನು ವಿವಾಹವಾಗಲು ಅವಳ ಧರ್ಮವನ್ನು ಸ್ವೀಕರಿಸಿದ ಹಿಂದೂ ಹುಡುಗನಿಗೆ ನ್ಯಾಯಾಲಯ ಹೊಸ ಕಾನೂನಿನಂತೆ ಜಾಮೀನು ನಿರಾಕರಿಸಿತ್ತು.

ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ ಇವರ ಮಾರ್ಗದರ್ಶನದಂತೆ ರಾಜ್ಯದಲ್ಲಿ ಹಮ್ಮಿಕೊಂಡ ‘ಸನಾತನ ಧರ್ಮದ ಜ್ಞಾನಶಕ್ತಿ ಪ್ರಸಾರ ಅಭಿಯಾನ’ದ ಸಮಯದಲ್ಲಿ ಸಾಧಕರಿಗೆ ಬಂದ ಅನುಭೂತಿ ಮತ್ತು ಸಮಾಜದಿಂದ ದೊರಕಿದ ಬೆಂಬಲ !

ಸೇವೆಯನ್ನು ಮನಸ್ಸಿನಿಂದ ಸ್ವೀಕರಿಸಿ ನಿಯೋಜನೆ ಸಹಿತ ಮಾಡಿದರೆ ಈಶ್ವರನು ಸಹಾಯ ಮಾಡುತ್ತಾನೆ!

ಸನಾತನ ಸಂಸ್ಥೆಯ ವತಿಯಿಂದ ಭಾರತದಾದ್ಯಂತ ನಡೆಸಲಾಗುತ್ತಿರುವ ‘ಜ್ಞಾನಶಕ್ತಿ ಪ್ರಸಾರ ಅಭಿಯಾನದ ನಿಮಿತ್ತ ಸನಾತನದ ಸಂತ ಪೂ. ರಮಾನಂದ ಗೌಡ ಇವರು ಸನಾತನದ ಅಮೂಲ್ಯ ಗ್ರಂಥ ಸಂಪತ್ತನ್ನು ಪ್ರತಿಯೊಬ್ಬರ ವರೆಗೆ ತಲುಪಿಸಲು ನಡೆಸಿದ ‘ಸನಾತನ ಧರ್ಮದ ಜ್ಞಾನಶಕ್ತಿ ಪ್ರಸಾರ ಅಭಿಯಾನ’ !

ಈಗ ಸಮಾಜಕ್ಕೆ ಹೋಗಿ ಸನಾತನ ಧರ್ಮದ ಜ್ಞಾನಶಕ್ತಿಯ ಪ್ರಸಾರ ಮಾಡಿ ಪ್ರತಿಯೊಬ್ಬ ಜಿಜ್ಞಾಸುವಿನವರೆಗೆ ಈ ಅಮೂಲ್ಯ ಜ್ಞಾನವನ್ನು ತಲುಪಿಸುವುದು ಕಾಲಾನುಸಾರ ಸರ್ವಶ್ರೇಷ್ಠ ಸಮಷ್ಟಿ ಸೇವೆಯಾಗಿದೆ.

ಪರಾತ್ಪರ ಗುರು ಡಾ. ಆಠವಲೆಯವರ ವೈದ್ಯಕೀಯ ಪರೀಕ್ಷೆಗಾಗಿ ತೆಗೆದ ರಕ್ತದ ಮಾದರಿಯಿಂದ ಅಧಿಕ ಪ್ರಮಾಣದಲ್ಲಿ ಚೈತನ್ಯ ಪ್ರಕ್ಷೇಪಿತವಾಗುವುದು

ಸಾಧನೆಯನ್ನು ಮಾಡದಿರುವ ಸಾಮಾನ್ಯ ವ್ಯಕ್ತಿಯ ಆಧ್ಯಾತ್ಮಿಕ ಮಟ್ಟ ಶೇ. ೨೦ ರಷ್ಟು ಇರುತ್ತದೆ. ಒಳ್ಳೆಯ ಸಾಧನೆಯನ್ನು ಮಾಡಿದ ವ್ಯಕ್ತಿಯ ಮಟ್ಟ ಶೇ. ೭೦ ರಷ್ಟು ಆದಾಗ ಆ ವ್ಯಕ್ತಿಯು ಸಂತನಾಗುತ್ತಾನೆ. ಸಾಧನೆಯಿಂದಾಗಿ ಸಂತರಲ್ಲಿ ಚೈತನ್ಯ ನಿರ್ಮಾಣವಾಗಿರುತ್ತದೆ.