ಎಲ್ಲೆಡೆ ಭಗವಂತನನ್ನು ಅನುಭವಿಸುವ ಕನಕದಾಸರು
‘ಭಗವಂತನು ಇಲ್ಲದ ಸ್ಥಳವೆಲ್ಲಿ? ಆದುದರಿಂದ ಹಣ್ಣನ್ನು ತಿನ್ನದೆ ಮರಳಿ ತಂದಿದ್ದೇನೆ’ ಎಂದರು. ಕನಕದಾಸರ ಈ ತಿಳುವಳಿಕೆ ಕಂಡು ವ್ಯಾಸರಾಯರು ತುಂಬಾ ಸಂತೋಷಪಟ್ಟರು. ಭಗವಂತನ ಅಸ್ತಿತ್ವವನ್ನು ಅರಿತುಕೊಂಡು, ಅನ್ಯಾಯವನ್ನು ಮಾಡದೇ ಸದ್ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಎಲ್ಲರನ್ನೂ ಪ್ರೀತಿಸಿರಿ.