ಭಾರತೀಯರ ಈಶ್ವರಪ್ರಾಪ್ತಿಯ ಪ್ರಯತ್ನಗಳ ಅದ್ವಿತೀಯತೆ !

‘ಭಾರತದ ಹಿಂದೂಗಳು ಸಾವಿರಾರು ವರ್ಷಗಳಿಂದ ಈಶ್ವರಪ್ರಾಪ್ತಿಯ ದಿಶೆಯತ್ತ ಮಾರ್ಗಕ್ರಮಣ ಮಾಡಿದರೇ ವಿನಃ ಇತರ ದೇಶಗಳಂತೆ ಪೃಥ್ವಿಯ ಮೇಲೆ ತಮ್ಮ ಸಾಮ್ರಾಜ್ಯ ಸ್ಥಾಪಿಸಲು ಪ್ರಯತ್ನಿಸಲಿಲ್ಲ. ಏಕೆಂದರೆ ಅವರಿಗೆ ಇದರ ನಿರರ್ಥಕತೆ ತಿಳಿದಿತ್ತು .’

ರಾಜಕೀಯ ಪಕ್ಷಗಳ ನಾಯಕರು ಮತ್ತು ದೇವರ ಭಕ್ತ ಇವರಲ್ಲಿನ ವ್ಯತ್ಯಾಸ !

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಹಿಂದಿನ ಕಾಲದ ರಾಜರು ಮತ್ತು ಇಂದಿನ ಆಡಳಿತಗಾರರಲ್ಲಿನ ವ್ಯತ್ಯಾಸ !

ಹಿಂದಿನ ಕಾಲದಲ್ಲಿ ರಾಜನಿಗೆ ಪ್ರಜೆಗಳು ಮಕ್ಕಳಂತೆ ಅನಿಸುತ್ತಿತ್ತು ! ಈಗಿನ ಪ್ರಜಾಪ್ರಭುತ್ವದಲ್ಲಿ ಆಡಳಿತಗಾರರಿಗೆ ಪ್ರಜೆ ಗಳೆಂದರೆ ಲೂಟಿಗೆ ಒಂದು ದಾರಿ ಎಂದೆನಿಸುತ್ತದೆ.

ಬುದ್ಧಿಪ್ರಾಮಾಣ್ಯವಾದಿಗಳೆಂದರೆ ಮೂರ್ಖತನದ ಪರಮಾವಧಿ ಮಾಡುವ ಧರ್ಮದ್ರೋಹಿಗಳು !

ದೇವರು ಬುದ್ಧಿಯ ಆಚೆಗಿರುವಾಗ ಬುದ್ಧಿಪ್ರಾಮಾಣ್ಯವಾದಿಗಳು ದೇವರು ಇಲ್ಲ, ಎಂದು ಹೇಳುವುದು ಮೂರ್ಖ ತನದ ಪರಮಾವಧಿಯಾಗಿದೆ !

ಸಾಧನೆ ಕುರಿತು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಮಾರ್ಗದರ್ಶನ !

ಎಲ್ಲಿ ತಂದೆ-ತಾಯಿಯರನ್ನೂ ನಿರುಪಯುಕ್ತವೆಂಬಂತೆ ವೃದ್ಧಾಶ್ರಮಕ್ಕೆ ಹಾಕಿಬಿಡುವ ಪಾಶ್ಚಾತ್ಯಶೈಲಿಯ ಇಂದಿನ ಪೀಳಿಗೆ ಹಾಗೂ ಎಲ್ಲಿ `ವಿಶ್ವವೇ ನನ್ನ ಮನೆ’ ಎಂಬುದನ್ನು ಕಲಿಸುವ ಹಿಂದೂ ಧರ್ಮದಲ್ಲಿನ ಇಲ್ಲಿಯವರೆಗಿನ ಪೀಳಿಗೆಗಳು !’

ಅಧ್ಯಾತ್ಮದ ಕುರಿತು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಮಾರ್ಗದರ್ಶನ !

ಸಾಮಾನ್ಯವಾಗಿ ಗಂಡ-ಹೆಂಡತಿ, ತಂದೆ-ತಾಯಿ ಇತ್ಯಾದಿ ಎಲ್ಲಾ ಸಂಬಂಧಗಳಲ್ಲಿ ಕಲಹಗಳಾಗುತ್ತಿರುವುದು ಕಂಡು ಬರುತ್ತದೆ. ಸನಾತನದ ಆಶ್ರಮಗಳಲ್ಲಿ ಎಲ್ಲರೂ ಸಾಧನೆ ಮಾಡುವುದಕ್ಕಾಗಿ ‘ಸಾಧಕ’ ಈ ಸಂಬಂಧದಿಂದ ಇರುವುದರಿಂದ ಒಂದು ಆಶ್ರಮದಲ್ಲಿ ೨೦೦-೨೫೦ ಜನರು ಇರುತ್ತಿದ್ದರೂ, ಯಾರಲ್ಲೂ ಜಗಳಗಳಾಗುವುದಿಲ್ಲ.

ಹಿಂದೂ ಧರ್ಮದ ಮಹಾತ್ಮೆ

‘ಎಲ್ಲಿ ತಂದೆ-ತಾಯಿಯರನ್ನೂ ನಿರುಪಯುಕ್ತವೆಂಬಂತೆ ವೃದ್ಧಾಶ್ರಮಕ್ಕೆ ಹಾಕಿಬಿಡುವ ಪಾಶ್ಚಾತ್ಯಶೈಲಿಯ ಇಂದಿನ ಪೀಳಿಗೆ ಹಾಗೂ ಎಲ್ಲಿ ‘ವಿಶ್ವವೇ ನನ್ನ ಮನೆ’ ಎಂಬುದನ್ನು ಕಲಿಸುವ ಹಿಂದೂ ಧರ್ಮದಲ್ಲಿನ ಇಲ್ಲಿಯವರೆಗಿನ ಪೀಳಿಗೆಗಳು !’

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಬೋಧಪ್ರದ ಮಾರ್ಗದರ್ಶನ !

ಮನುಷ್ಯನ ಶ್ರದ್ಧೆ ಕಡಿಮೆಯಾಗಿ ಅವನು ಬುದ್ಧಿವಾದಿಯಾಗುತ್ತಿದ್ದಾನೆ. ಆದುದರಿಂದ ಸೂಕ್ಷ್ಮದ ವಿಷಯಗಳನ್ನು ತಿಳಿದುಕೊಳ್ಳುವ ಅವನ ಕ್ಷಮತೆಯು ಕಡಿಮೆಯಾಗಿದೆ. ಅಲ್ಲದೇ ಅವನಿಗೆ ಮನಸ್ಸು ಮತ್ತು ಬುದ್ಧಿಗೆ ಮೀರಿದ ಅಧ್ಯಾತ್ಮದ ಮೇಲಿನ ವಿಶ್ವಾಸವೂ ಉಳಿದಿಲ್ಲ.

ಅಧ್ಯಾತ್ಮದ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಮಾರ್ಗದರ್ಶನ

`ಅಧ್ಯಾತ್ಮವು ಅನಂತದ ಶಾಸ್ತçವಾಗಿರುವುದರಿಂದ, ಅದನ್ನು ಇತರರಿಗೆ ಕಲಿಸಲು ಸಮಯ ಕಳೆಯುವುದಕ್ಕಿಂತ ಅದನ್ನು ಕಲಿಯಲು ಸಮಯ ನೀಡಬೇಕು. ನಾನು ಜೀವಮಾನವಿಡಿ ಕೇವಲ ಕಲಿಯಲಿಕ್ಕೇ ಮಹತ್ವ ನೀಡಿದ್ದೇನೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

‘ಸ್ವಾತಂತ್ರ್ಯದಿಂದ ಈ ವರೆಗೆ ಎಷ್ಟು ರಾಷ್ಟçಪತಿಗಳ ಹಾಗೂ ಪ್ರಧಾನಮಂತ್ರಿಗಳ ಹೆಸರು ಎಷ್ಟು ಜನರಿಗೆ ತಿಳಿದಿದೆ ? ಆದರೆ ಋಷಿ ಮುನಿಗಳ ಹೆಸರುಗಳು ಸಾವಿರಾರು ವರ್ಷಗಳಿಂದ ತಿಳಿದಿವೆ’