ಭಾರತದ ಅಧಿಕೃತ ಪಂಚಾಂಗ : ಭಾರತೀಯ ಸೌರ ಕಾಲಗಣನೆ !
೨೨ ಮಾರ್ಚ್‌ನಂದು ಸೂರ್ಯನು ವಿಷುವವೃತ್ತದ ಮೇಲಿರುವುದರಿಂದ ಹಗಲು ಮತ್ತು ರಾತ್ರಿ ಸಮನಾಗಿ ೧೨ ಗಂಟೆಗಳದ್ದೇ ಆಗಿರುತ್ತದೆ. ತದನಂತರ ಸೂರ್ಯನು ಉತ್ತರದ ಕಡೆಗೆ ಸರಿಯುತ್ತಾ ಜೂನ್ ೨೨ ರಂದು ಕರ್ಕವೃತ್ತದ ಮೇಲೆ ಬರುತ್ತಾನೆ. ಅಲ್ಲಿಂದ ಅವನ ದಕ್ಷಿಣಾಯನ ಪ್ರಾರಂಭವಾಗುತ್ತದೆ