ಗುರುಗ್ರಾಮ್ (ಹರಿಯಾಣ)ದಲ್ಲಿ ಸಾರ್ವಜನಿಕ ಸ್ಥಳದಲ್ಲಿ ನಮಾಜ ಪಠಣ ಮಾಡುವಾಗ ಗುಂಪೊಂದು ‘ಜೈ ಶ್ರೀರಾಮ್’ ಎಂದು ಘೋಷಣೆ ಹಾಕಿದ ಪ್ರಕರಣ
|
ನವ ದೆಹಲಿ – ಹರಿಯಾಣದ ಗುರುಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮುಸ್ಲಿಮರಿಂದ ಶುಕ್ರವಾರ ಕಾನೂನುಬಾಹಿರವಾಗಿ ನಮಾಜ್ ಪಠಣ ಮಾಡುತ್ತಿರುವಾಗ, ಗುಂಪೊಂದರಿಂದ ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗಲಾಯಿತು. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಯಿತು. ಈ ಬಗ್ಗೆ ಟ್ವೀಟ್ ಮಾಡುವಾಗ ನಟಿ ಸ್ವರಾ ಭಾಸ್ಕರ್ ಇವರು, ‘ನನಗೆ ಹಿಂದು ಆಗಿರುವುದಕ್ಕೆ ನಾಚಿಕೆಯಾಗುತ್ತಿದೆ’ ಎಂದು ಹೇಳಿದ್ದಾರೆ.(ಇಂತಹ ಹಿಂದೂದ್ವೇಷಿ ನಟಿಯ ಚಲನಚಿತ್ರದ ಮೇಲೆ ಹಿಂದೂಗಳು ಬಹಿಷ್ಕಾರ ಹಾಕಿ ಅವರಿಗೆ ಹಿಂದೂಗಳ ಸಂಘ ಶಕ್ತಿಯನ್ನು ತೋರಿಸಬೇಕು ! – ಸಂಪಾದಕರು) ನಂತರ ಈ ಟ್ವೀಟ್ ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವಿರೋಧ ವ್ಯಕ್ತವಾಯಿತು. ‘ನೀವೂ ಹಿಂದೂ ಆಗಿದಕ್ಕೆ ನಮಗೆ ನಾಚಿಕೆಯಾಗುತ್ತಿದೆ.’ ‘ನೀವು ಹಿಂದೂ ಧರ್ಮವನ್ನೂ ಏಕೆ ಬಿಡುತ್ತಿಲ್ಲ ?’, ಇಂತಹ ಮಾತುಗಳಲ್ಲಿ ಟೀಕಿಸಲಾಯಿತು.
#Correction | ‘When I see some…’: Actress #SwaraBhasker defends her ‘as a Hindu, I’m ashamed’ remark @ReallySwarahttps://t.co/9iGfBszUGq
— Jagran English (@JagranEnglish) October 23, 2021