Bhojshala Survey : ಭೋಜಶಾಲೆಯ ಸಮೀಕ್ಷೆ ಆರಂಭ !

ಮಧ್ಯಪ್ರದೇಶದ ಧಾರ್‌ ಜಿಲ್ಲೆಯ ಭೋಜ್‌ಶಾಲೆಯಲ್ಲಿ ಪುರಾತತ್ವ ಇಲಾಖೆಯು ಸಮೀಕ್ಷೆ ಆರಂಭಿಸಿದೆ. ಸಮೀಕ್ಷೆಯನ್ನು ನಿಲ್ಲಿಸುವಂತೆ ಆಗ್ರಹಿಸಿ ಮುಸ್ಲಿಂ ಪಕ್ಷ ಸಲ್ಲಿಸಿರುವ ಅರ್ಜಿಯ ತಕ್ಷಣವೇ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

‘ಭಜರಂಗ ಬಲಿನೆ ಇಸ್ಲಾಂ ಕಬೂಲ್ ಕಿಯಾ’ ಇಂತಹ ವಿಡಿಯೋ ವಾಟ್ಸಾಪ್ ಸ್ಟೇಟಸ್ ನಲ್ಲಿ ಇಟ್ಟಿದ್ದ ಮತಾಂಧನ ಬಂಧನ !

ಧರ್ಮಹಾನಿ ತಡೆಯುವುದಕ್ಕಾಗಿ ತತ್ಪರತೆಯಿಂದ ಕಾನೂನಿನ ಮಾರ್ಗವಾಗಿ ಕೃತಿ ಮಾಡುವ ಹಿಂದೂತ್ವನಿಷ್ಠರ ಅಭಿನಂದನೆ, ಇಂತಹ ಧರ್ಮಾಭಿಮಾನಿಗಳೇ ಹಿಂದು ಧರ್ಮದ ಶಕ್ತಿ !

ಬಾಂಗ್ಲಾದೇಶದಲ್ಲಿ ಆಡಳಿತಾರೂಢ ಪಕ್ಷದ ವಿದ್ಯಾರ್ಥಿ ಮುಖಂಡನಿಂದ ಹಿಂದೂ ಡಾಬಾ ಮಾಲೀಕನ ಮೇಲೆ ಮಾರಣಾಂತಿಕ ದಾಳಿ !

ಇಲ್ಲಿ ರಮಜಾನ್ ಸಮಯದಲ್ಲಿ ರಾಜೀವ ಕುಮಾರ ಡೇ ಹೆಸರಿನ ಹಿಂದೂ ತನ್ನ ಡಾಬಾವನ್ನು ತೆರೆದಿಟ್ಟಿದ್ದರಿಂದ, ಅವನ ಮೇಲೆ ಮತಾಂಧ ಮುಸಲ್ಮಾನರು ಮಾರಣಾಂತಿಕ ದಾಳಿ ನಡೆಸಿದರು.

Christians Oppose Holi Celebrations: ಮುಂಬಯಿಯಲ್ಲಿ ಬೆಸ್ತರಿಗೆ ಹೋಳಿ ಹಬ್ಬವನ್ನು ಆಚರಿಸಲು ಕ್ರೈಸ್ತರಿಂದ ವಿರೋಧ ಹಾಗೂ ಕೊಲೆ ಬೆದರಿಕೆ !

ಸ್ಥಳೀಯ ಮಢ ಸಮುದ್ರದಡದ ಹತ್ತಿರದ ಹಿಂದೂ ಬಹುಸಂಖ್ಯಾತ ಬೆಸ್ತರ ಗ್ರಾಮದಲ್ಲಿ ಸ್ಥಳೀಯ ಬೆಸ್ತರಿಂದ ಹೋಳಿ ದಹನ ಮತ್ತು ಅದಕ್ಕೆ ಸಂಬಂಧಿಸಿದ ಪದ್ಧತಿ – ಸಂಪ್ರದಾಯಗಳನ್ನು ಪಾಲಿಸಲು ಅಲ್ಲಿನ ಕ್ರೈಸ್ತರು ವಿರೋಧಿಸಿದರು.

ಇಸ್ಲಾಮಿಕ್ ದೇಶಗಳಲ್ಲಿ ಮುಸ್ಲಿಮರ ಮೇಲೆ ದಬ್ಬಾಳಿಕೆ ನಡೆಸಲು ಸಾಧ್ಯವಿಲ್ಲ !

ನೆರೆಯ ಇಸ್ಲಾಮಿಕ್ ರಾಷ್ಟ್ರಗಳ ಕಿರುಕುಳದಿಂದ ಹಿಂದೂಗಳನ್ನು ಮುಕ್ತಗೊಳಿಸಿದ ಕೇಂದ್ರ ಸಚಿವ ಅಮಿತ ಶಾಹ ಅವರ ಈ ಕ್ರಮ ಸ್ವಾಗತಾರ್ಹ. ಹಿಂದೂಗಳ ಪುನರುತ್ಥಾನಕ್ಕಾಗಿ ಇಂತಹ ಪ್ರಯತ್ನಗಳನ್ನು ಮಾಡದೆ ಕಾಂಗ್ರೆಸ್ ಕೊನೆಯ ಉಸಿರೆಳೆಯುತ್ತಿದೆ ಎಂಬುದನ್ನು ಅದು ನೆನಪಿಟ್ಟುಕೊಳ್ಳಬೇಕು !

Chariot Burned by Miscreants: ತುಮಕೂರಿಲ್ಲಿ ೮೦೦ ವರ್ಷಗಳಷ್ಟು ಹಳೆ ದೇವಾಲಯದ ರಥವನ್ನು ಅಪರಿಚಿತರಿಂದ ಬೆಂಕಿಗಾಹುತಿ !

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ೮೦೦ ವರ್ಷಗಳಷ್ಟು ಹಳೆಯ ಚೋಳರ ಕಾಲದ ಶ್ರೀ ಕಲ್ಲೇಶ್ವರಸ್ವಾಮಿ ದೇವಾಲಯದ ರಥವನ್ನು ಅಪರಿಚಿತರು ಬೆಂಕಿ ಹಚ್ಚಿದ್ದಾರೆ.

Hindu Girl Murdered: ಅಸ್ಸಾಂನಲ್ಲಿ ಮುಸಲ್ಮಾನ್ ಯುವಕನಿಂದ ಹಿಂದೂ ಹುಡುಗಿಯ ಅಪಹರಣ, ಬಲಾತ್ಕಾರ ಮತ್ತು ಬರ್ಬರ ಹತ್ಯೆ !

ಅಸ್ಸಾಂನ ಸರ್ಫರಾಜ ಹುಸೇನ ಎಂಬ ಮುಸಲ್ಮಾನ ಯುವಕನು ಹಿಂದೂ ಹುಡುಗಿಯ ಅಪಹರಣ ಮಾಡಿ ಬಲಾತ್ಕಾರ ಗೈದು ಬರ್ಬರ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಪಾಕಿಸ್ತಾನದಿಂದ ದೆಹಲಿಗೆ ಬಂದಿರುವ ನಿರಾಶ್ರಿತ ಹಿಂದೂಗಳ ವಸತಿಯನ್ನು ತೆಗೆದುಹಾಕುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಆದೇಶ !

ದೆಹಲಿ ಅಭಿವೃದ್ಧಿ ಪ್ರಾಧಿಕರಣ (ಡಿ.ಡಿ.ಎ.) ರಾಜ್ಯದ ‘ಮಜನು ಕಾ ಟಿಲಾ’ ಪ್ರದೇಶದಲ್ಲಿರುವ ಹಿಂದೂಗಳ ನಿರಾಶ್ರಿತರ ವಸತಿಗಳನ್ನು ತೆಗೆದುಹಾಕಲು ನೋಟಿಸ್ ನೀಡಿದೆ. ಇದರಿಂದಾಗಿ ಪಾಕಿಸ್ತಾನದಿಂದ ಬಂದ 160 ಹಿಂದೂ ಕುಟುಂಬಗಳು ನಿರಾಶ್ರಿತರಾಗುವ ವಿಪತ್ತು ಎದುರಾಗಿದೆ.

Pakistan Hindu Teacher Acquitted : ಧರ್ಮನಿಂದನೆಯ ಪ್ರಕರಣದಲ್ಲಿ ಹಿಂದೂ ಶಿಕ್ಷಕನ ನಿರಪರಾಧಿ ಎಂದು ಬಿಡುಗಡೆ !

ಪಾಕಿಸ್ತಾನದ ಸಿಂಧ ಪ್ರಾಂತ್ಯದಲ್ಲಿನ ಸಖ್ಖರ ಉಚ್ಚ ನ್ಯಾಯಾಲಯವು ಓರ್ವ ಹಿಂದೂ ಶಿಕ್ಷಕನ ಮೇಲೆ ಹೊರಿಸಲಾಗಿದ್ದ ಈಶ ನಿಂದೆಯ ಪ್ರಕರಣದಲ್ಲಿ ಆತನನ್ನು ನಿರಪರಾಧಿ ಎಂದು ಮುಕ್ತಗೊಳಿಸಿತು.

NBDSA Action : ಶ್ರದ್ಧಾ ವಾಲಕರ ಪ್ರಕರಣವನ್ನು `ಲವ್ ಜಿಹಾದ’ ಎಂದು ಹೇಳಿರುವ ಬಗ್ಗೆ ‘ನ್ಯೂಸ್ 18 ಇಂಡಿಯಾ’ ಮತ್ತು ‘ಟೈಮ್ಸ್ ನೌ’ ಈ ಹಿಂದಿ ಸುದ್ದಿ ವಾಹಿನಿಗಳ ವಿರುದ್ಧ ಕ್ರಮ!

‘ನ್ಯೂಸ್ ಬ್ರಾಡ್‌ಕಾಸ್ಟಿಂಗ್ ಮತ್ತು ಡಿಜಿಟಲ್ ಸ್ಟ್ಯಾಂಡರ್ಡ್ಸ್ ಅಥಾರಿಟಿ’ (‘ಎನ್‌.ಬಿ.ಡಿ.ಎಸ್‌.ಎ.’) ಸಂಘವು ‘ನ್ಯೂಸ್ 18 ಇಂಡಿಯಾ’ ಮತ್ತು ‘ಟೈಮ್ಸ್ ನೌ ನವಭಾರತ’ ಈ ಹಿಂದಿ ಸುದ್ದಿವಾಹಿನಿಗಳು ಶ್ರದ್ಧಾ ವಾಲಕರ ಪ್ರಕರಣವನ್ನು ‘ಲವ್ ಜಿಹಾದ್’ ಎಂದು ಕರೆದು, ದ್ವೇಷವನ್ನು ನಿರ್ಮಾಣ ಮಾಡಿರುವ ಹೆಸರಿನಡಿಯಲ್ಲಿ ಕ್ರಮ ಜರುಗಿಸಿದೆ.