
ಅಳಕೆಮಜಲು – ಅಮವಾಸ್ಯೆಯ ಮಧ್ಯರಾತ್ರಿ ಮಾಂತ್ರಿಕ ಖಾಸಿಂ ಮನೆಯಲ್ಲಿ ಹಿಂದೂ ಹುಡುಗಿಯೊಬ್ಬಳು ಪತ್ತೆಯಾಗಿರುವ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿದೆ. ಈ ಬಗ್ಗೆ ಮಾಹಿತಿ ಪಡೆದ ಸ್ಥಳೀಯರು ಮಾಂತ್ರಿಕ ಖಾಸಿಂನ ಕೃತ್ಯಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಆಗ ಖಾಸಿಮ್, ಅಮಾವಾಸ್ಯೆಯಾಗಿದ್ದರಿಂದ ಆಕೆಯ ಪರಿಹಾರ ಕ್ರಿಯೆಯ ಕಾರ್ಯ ನಡೆಯುತ್ತಿದೆ ಎಂದು ಹೇಳಿದನು. ಇದಾದ ನಂತರ ಹಿಂದೂ ಸಂಘಟನೆಯ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿದರು. ಅವರು ಸಂತ್ರಸ್ತೆ ಹುಡುಗಿಗೆ ತಿಳುವಳಿಕೆ ನೀಡಿ ಮನೆಗೆ ಕಳುಹಿಸಿದರು ಮತ್ತು ಮಾಂತ್ರಿಕ ಖಾಸಿಮ್‌ಗೆ ಎಚ್ಚರಿಕೆ ನೀಡಿದರು. ಈ ಬಗ್ಗೆ ಹಿಂದೂ ಸಂಘಟನೆಯ ಕಾರ್ಯಕರ್ತರು ಪೊಲೀಸರಿಗೆ ದೂರು ನೀಡಿದ್ದಾರೆ.
ಸಂಪಾದಕೀಯ ನಿಲುವುಹಿಂದೂ ಹುಡುಗಿಯರನ್ನು ತಮ್ಮ ಬಲೆಗೆ ಬೀಳಿಸಲು ಮುಸ್ಲಿಮರು ಅಘೋರಿವಿದ್ಯೆ ಬಳಸುತ್ತಾರೆಯೇ ಎಂದು ಪೊಲೀಸರು ತನಿಖೆ ಮಾಡಬೇಕು ! |