‘ಥೈರಾಯ್ಡ್‌’ ಗ್ರಂಥಿಯ ಕಾರ್ಯ ಮತ್ತು ಅದರ ಅಕಾರ್ಯಕ್ಷಮತೆಯಿಂದಾಗುವ ದುಷ್ಪರಿಣಾಮಗಳು !

‘ಸದ್ಯ ‘ಥೈರಾಯ್ಡ್‌’ ಹೆಸರು ಎಲ್ಲರಿಗೂ ಚಿರಪರಿಚಿತವಾಗಿದೆ. ‘ಥೈರಾಯ್ಡ್‌’ನ ತೊಂದರೆಯಿದೆ ಮತ್ತು ಅದಕ್ಕಾಗಿ ಮಾತ್ರೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ, ಎಂದು ನಾವು ಅನೇಕ ಜನರಿಂದ ಕೇಳುತ್ತೇವೆ. ‘ಥೈರಾಯ್ಡ್‌’ ಅಂದರೆ ಅದು ಒಂದು ಗ್ರಂಥಿ ಮತ್ತು ಅದು ನಮ್ಮ ಶರೀರದಲ್ಲಿ ಮಹತ್ವದ ಕಾರ್ಯ ಮಾಡುತ್ತದೆ.

ವ್ಯಾಯಾಮ ಮಾಡಲು ಬೇಸರವಾಗುತ್ತಿದೆಯೇ ? ಹಾಗಾದರೆ ಹೀಗೆ ಮಾಡಿ !

ಜಗತ್ತಿನ ಆಧುನಿಕರಣದೊಂದಿಗೆ ಸಂಭವಿಸಿದ ದೈಹಿಕ ಸಮಸ್ಯೆಗಳಿಗೆ ‘ವ್ಯಾಯಾಮ’ವು ಒಂದು ಪರಿಣಾಮಕಾರಿ ಉಪಾಯವಾಗಿದೆ. ಇತ್ತೀಚೆಗೆ ಈ ಬಗ್ಗೆ ಬಹಳ ಚರ್ಚೆಯಾಗುತ್ತಿದೆ ಮತ್ತು ಆ ಬಗ್ಗೆ ಜಾಗರೂಕತೆ ನಿರ್ಮಾಣವಾಗಿದ್ದರೂ, ವ್ಯಾಯಾಮ ಮಾಡುವುದು ಮಾತ್ರ ಸ್ವಲ್ಪ ಪ್ರಮಾಣದಲ್ಲಿಯೆ ಕಂಡುಬರುತ್ತದೆ.

ಭಾರತದಲ್ಲಿ ರಾಜ್ಯವಾಳಲು ಹಿಂದೂ ಧರ್ಮದಲ್ಲಿನ ಪಂಥ ಮತ್ತು ಜಾತಿಗಳಲ್ಲಿ ಒಡಕುಂಟು ಮಾಡಿ ಜಗಳ ಹಚ್ಚುವ ಬ್ರಿಟಿಷರಂತಹ ಧೂರ್ತ ರಾಜಕಾರಣಿಗಳು !

ಅತ್ಯಂತ ಸಹಿಷ್ಣುಗಳಾಗಿರುವ ಹಿಂದೂಗಳಿಗೆ ಮುಸಲ್ಮಾನರ ಅತ್ಯಾಚಾರಗಳಿಂದಾಗಿ ತಮ್ಮ ಮಾತೃಭೂಮಿಯನ್ನೇ ತ್ಯಜಿಸಬೇಕಾಯಿತು.

ವಿಶ್ವಾಸ

ವ್ಯವಹಾರವಾಗಲಿ ಅಥವಾ ಅಧ್ಯಾತ್ಮಿಕವಾಗಲಿ ಸಂಪೂರ್ಣ ಜಗತ್ತು ವಿಶ್ವಾಸದಲ್ಲಿ ನಡೆಯುತ್ತದೆ. ಪ್ರಾಚೀನ ಕಾಲದಿಂದ ಭಾರತದಲ್ಲಿ ಎಲ್ಲ ವ್ಯವಹಾರಗಳು ವಿಶ್ವಾಸದಲ್ಲಿಯೇ ನಡೆಯುತ್ತಿದ್ದವು.

ಪ್ರತಿದಿನ ವ್ಯಾಯಾಮ ಮಾಡುವುದರ ಹಿಂದಿನ ಧ್ಯೇಯವನ್ನು ನಿಶ್ಚಯಿಸಿ !

‘ವ್ಯಾಯಾಮ ಮಾಡುವಾಗ ದೇಹಕ್ಕೆ ಖಂಡಿತ ತೊಂದರೆ ಆಗುತ್ತದೆ; ಆದರೆ ಅದರಿಂದ ಅಪೇಕ್ಷಿತ ಬದಲಾವಣೆಯಾಗಲು ಶರೀರಕ್ಕೆ ಉತ್ತೇಜನವೂ ಸಿಗುತ್ತದೆ, ಉದಾ. ನೀವು ಶಕ್ತಿಯನ್ನು ಹೆಚ್ಚಿಸಲು ವ್ಯಾಯಾಮ ಮಾಡುತ್ತಿದ್ದರೆ, ವ್ಯಾಯಾಮ ಮಾಡಿದರೆ ಶರೀರದಲ್ಲಿನ ಸ್ನಾಯುಗಳು ಶಕ್ತಿಯುತವಾಗಲು ಶರೀರವನ್ನು ಉತ್ತೇಜಿಸುತ್ತದೆ

ನಂಜನಗೂಡಿನ ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟದ ಸಾಧಕಿ ಶ್ರೀಮತಿ ಮುತ್ತಮ್ಮಾ ರೆಡ್ಡಿ (ವಯಸ್ಸು ೭೭ ವರ್ಷ) ಇವರ ಗುಣವೈಶಿಷ್ಟ್ಯಗಳು

ಕಳೆದ ೨೦ ವರ್ಷಗಳಿಂದ ಶ್ರೀಮತಿ ಮುತ್ತಮ್ಮ ರೆಡ್ಡಿ (ಅಕ್ಕ) ಇವರಿಗೆ ಗಾಣಗಾಪುಗ್ದ ಬಂದಿರುವ ಓರ್ವ ಗುರುಗಳು ಮಂತ್ರದೀಕ್ಷೆಯನ್ನು ನೀಡಿದರು. ಅಂದಿನಿಂದಲೇ ಅವರು ದತ್ತಾತ್ರೇಯರ ನಾಮ ನಿರಂತರವಾಗಿ ಜಪಿಸುತ್ತಿದ್ದಾರೆ

ನ್ಯಾಯಾಂಗದ ನಿಂದನೆ ಮಾಡಿದವರನ್ನು ಜೈಲಿಗೆ ಹಾಕಿ !

ಅಜ್ಮೇರ್‌ ಷರೀಫ್‌ ದರ್ಗಾ ಹಿಂದೆ ಶಿವ ದೇವಾಲಯವಾಗಿತ್ತು ಎಂಬ ಮನವಿಯನ್ನು ಅಜ್ಮೇರಿನ ಸ್ಥಳೀಯ ನ್ಯಾಯಾಲಯ ಸ್ವೀಕರಿಸಿದ ನಂತರ ಸಮಾಜವಾದಿ ಪಕ್ಷದ ರಾಜ್ಯಸಭಾ ಸದಸ್ಯ ರಾಮಗೋಪಾಲ್‌ ಯಾದವ್‌ ಅವರು ‘ಸಣ್ಣ ನ್ಯಾಯಾಧೀಶರು ಈ ದೇಶಕ್ಕೆ ಬೆಂಕಿ ಹಚ್ಚಲು ಬಯಸುತ್ತಾರೆ’ ಎಂದು ಹೇಳಿದ್ದಾರೆ.

ಸೇವೆಯ ತಳಮಳ ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಬಗ್ಗೆ ಭಾವವಿರುವ ಪುತ್ತೂರಿನ ಸನಾತನದ ೧೨೯ ನೇ ಸಂತರಾದ ಪೂ. ಸಾಂತಪ್ಪ ಗೌಡ (ವಯಸ್ಸು ೮೧ ವರ್ಷ) !

ಸಾಂತಪ್ಪಮಾಮನವರ ವೈಶಿಷ್ಟ್ಯವೆಂದರೆ ಈ ವಯಸ್ಸಿನಲ್ಲಿಯೂ ಅವರು ಪ್ರತಿದಿನ ಸೇವೆಗೆ ಹೋಗುತ್ತಾರೆ. ‘ಜಿಜ್ಞಾಸುಗಳನ್ನು ಸಂಪರ್ಕಿಸುವುದು, ಸನಾತನ ಪ್ರಭಾತಕ್ಕೆ ಚಂದಾದಾರರನ್ನು ಮಾಡುವುದು, ನವೀಕರಣ ಮಾಡುವುದು, ಜಾಹೀರಾತುಗಳನ್ನು ತರುವುದು, ಹಾಗೆಯೇ ಸನಾತನದ ಸಾತ್ತ್ವಿಕ ಉತ್ಪಾದನೆಗಳನ್ನು ವಿತರಿಸುವುದು’ ಮುಂತಾದ ಸೇವೆಗಳನ್ನು ಅವರು ಈಗಲೂ ಮಾಡುತ್ತಾರೆ.