ನೋಬೆಲ್ ಪ್ರಶಸ್ತಿಗಾಗಿ ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್ ನಾಮ ನಿರ್ದೇಶನ

ಇಸ್ಲಾಮಬಾದ್ (ಪಾಕಿಸ್ತಾನ) – ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್ ಇವರನ್ನು ನೊಬೆಲ್ ಶಾಂತಿ ಪ್ರಶಸ್ತಿಗಾಗಿ ನಾಮ ನಿರ್ದೇಶನ ಮಾಡಲಾಗಿದೆ. ಪ್ರಸ್ತುತ ಇಮ್ರಾನ್ ಖಾನ್ ರಾಷ್ಟ್ರೀಯ ಖಜಾನೆಯ ದುರ್ವ್ಯವಹಾರ ಆರೋಪದಡಿಯಲ್ಲಿ ಜೈಲಿನಲ್ಲಿ ಇದ್ದಾರೆ. ನಾರ್ವೇದಲ್ಲಿನ ರಾಜಕೀಯ ಪಕ್ಷ ‘ಪಾರ್ಟೀಟ ಸೆಂಟ್ರಮ್’ ಗೆ ಸಂಬಂಧಿತ ‘ಪಾಕಿಸ್ತಾನ್ ವರ್ಲ್ಡ್ ಅಲಯನ್ಸ್’ಯಿಂದ ಪಾಕಿಸ್ತಾನದಲ್ಲಿ ಮಾನವ ಹಕ್ಕುಗಳ ಮತ್ತು ಪ್ರಜಾಪ್ರಭುತ್ವಕ್ಕೆ ಪ್ರೋತ್ಸಾಹ ನೀಡುವುದಕ್ಕಾಗಿ ಇಮ್ರಾನ್ ಖಾನ್ ಇವರ ನಾಮನಿರ್ದೇಶನದ ಘೋಷಣೆ ಮಾಡಿದರು. ವಿಶೇಷ ಎಂದರೆ ೨೦೧೯ ರಲ್ಲಿ ಕೂಡ ಮೊಬೈಲ್ ಶಾಂತಿಪುರಸ್ಕಾರಕ್ಕಾಗಿ ನಾಮ ನಿರ್ದೇಶೀಸಲಾಗಿತ್ತು.

ಸಂಪಾದಕೀಯ ನಿಲುವು

ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿಗೆ ಶಾಂತಿಗಾಗಿ ನೊಬೆಲ್ ಪ್ರಶಸ್ತಿ ದೊರೆಯುವುದು, ಇದಕ್ಕಿಂತಲೂ ದೊಡ್ಡ ವಿನೋದ ಬೇರೊಂದಿಲ್ಲ !