Love Jihad : ಸಂತ್ರಸ್ತೆಯನ್ನು ‘ಲವ್ ಜಿಹಾದ್’ನಲ್ಲಿ ಸಿಲುಕಿಸುವಲ್ಲಿ ಆಕೆಯ ಹಿಂದೂ ಸ್ನೇಹಿತೆಯ ಕೈವಾಡ!

  • ಖರಗೋನ (ಮಧ್ಯಪ್ರದೇಶ) ಇಲ್ಲಿನ ಘಟನೆ

  • ಲವ್ ಜಿಹಾದ್ ನಿಂದ ಹಿಂದೂ ಹುಡುಗಿಯನ್ನು ಪ್ರೀತಿಯ ಬಲೆಯಲ್ಲಿ ಕೆಡವಿ ಲೈಂಗಿಕ ಶೋಷಣೆ

ಖಾರಗೋನ (ಮಧ್ಯಪ್ರದೇಶ) – ಇಲ್ಲಿ ಮೊಹ್ಸಿನ್ ಹೆಸರಿನ ಮುಸ್ಲಿಂ ಯುವಕ ತಾನು ‘ಪ್ರದೀಪ್’ ಎಂದು ಹೇಳಿ ಹಿಂದೂ ಹುಡುಗಿಯೊಂದಿಗೆ ಸ್ನೇಹ ಬೆಳೆಸಿದನು. ಇದರಲ್ಲಿ ಆಘಾತಕಾರಿ ವಿಷಯವೆಂದರೆ ಈ ಹುಡುಗಿಯ ಹಿಂದೂ ಸ್ನೇಹಿತೆಯೇ ಮೊಹ್ಸಿನ್ ನ ಸುಳ್ಳು ಗುರುತನ್ನು ತಿಳಿಸಿಕೊಟ್ಟು ಹುಡುಗಿಯನ್ನು ಲವ್ ಜಿಹಾದ್ ಪಿತೂರಿಗೆ ತಳ್ಳಿದಳು. ಮೊಹ್ಸಿನ್ ಹುಡುಗಿಯನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ 3 ವರ್ಷಗಳ ಕಾಲ ಲೈಂಗಿಕ ಕಿರುಕುಳ ನೀಡಿದ್ದಾನೆ. ನಂತರ ಸಂತ್ರಸ್ತೆಗೆ ಅವನ ನಿಜವಾದ ಗುರುತು ತಿಳಿಯಿತು. ನಂತರ ಮೊಹ್ಸಿನ್ ಆಕೆಯ ಮೇಲೆ ಒತ್ತಡ ಹೇರಿ ಪೊಲೀಸ್ ಠಾಣೆಗೆ ದೂರು ನೀಡಿದರೆ ಅಶ್ಲೀಲ ಚಿತ್ರಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. (ಹಿಂದೂ ಹೆಣ್ಣುಮಕ್ಕಳನ್ನು ‘ಲವ್ ಜಿಹಾದ್’ನಿಂದ ರಕ್ಷಿಸಲು, ಮುಸ್ಲಿಂ ಕಾಮುಕರಿಗೆ ಶರಿಯತ್ ಅನುಸಾರ ಭೂಮಿಯಲ್ಲಿ ಹೂತುಹಾಕಿ ಕಲ್ಲು ಹೊಡೆದು ಕೊಲ್ಲಲುವ ಕಾನೂನನ್ನು ಸರಕಾರವೇ ರೂಪಿಸಬೇಕು ! – ಸಂಪಾದಕರು)

1. ಸಂತ್ರಸ್ತೆ ತನ್ನ ಸ್ನೇಹಿತ ಸಹಿತ ಮೊಹ್ಸಿನ್ ವಿರುದ್ಧ ದೂರು ದಾಖಲಿಸಿದ್ದಾಳೆ. ಅವಳು ಪೊಲೀಸರಿಗೆ, ನಾನು ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ಬೇಕರಿಯಲ್ಲಿ ಕೂಲಿ ಕೆಲಸ ಮಾಡುತ್ತೇನೆ’, ಎಂದು ಹೇಳಿದ್ದಾಳೆ.

2. ಶಿವಸೇನೆಯ ಜಿಲ್ಲಾಧ್ಯಕ್ಷ ರಾಜು ಶರ್ಮಾ ಮಾತನಾಡಿ, ಇಂತಹ ಘಟನೆಗಳು ಪ್ರತಿದಿನ ಬೆಳಕಿಗೆ ಬರುತ್ತಿವೆ.  ಇದು ಲವ್ ಜಿಹಾದ್ ಪ್ರಕರಣವಾಗಿದೆ’, ಎಂದು ಹೇಳಿದ್ದಾರೆ.

3. ‘ದೂರಿನನ್ವಯ ತನಿಖೆ ನಡೆಸಲಾಗುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು’, ಎಂದು ಪೊಲೀಸರು ತಿಳಿಸಿದ್ದಾರೆ.