ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಸಂಕಲ್ಪನೆ ಮತ್ತು ಅವಶ್ಯಕತೆ !
ಧರ್ಮನಿರಪೇಕ್ಷೆಯಿಂದಾಗಿ ದೇಶದಲ್ಲಿನ ಸುಶಿಕ್ಷಿತ ಜನರು ಹಿಂದುತ್ವದಿಂದ ದೂರವಾಗಿದ್ದಾರೆ
ಧರ್ಮನಿರಪೇಕ್ಷೆಯಿಂದಾಗಿ ದೇಶದಲ್ಲಿನ ಸುಶಿಕ್ಷಿತ ಜನರು ಹಿಂದುತ್ವದಿಂದ ದೂರವಾಗಿದ್ದಾರೆ
‘ಯಾವಾಗ ತಮ್ಮ ನೆಚ್ಚಿನ ಜನರ ಮೇಲೆ ದೌರ್ಜನ್ಯವಾಗುತ್ತದೆ, ಆಗ ಹೇಗೆ ಅನಿಸುತ್ತದೆ, ಇದು ನಮಗೆ ತಿಳಿದಿದೆ. ಅಪರಾಧಿಗಳಿಂದ ಹುಡುಗ ಮತ್ತು ಹುಡುಗಿಯರ ಹತ್ಯೆ ನಡೆದರೆ ಹೇಗೆ ಇರುತ್ತದೆ ಇದನ್ನು ನಾವು ಅನುಭವಿಸಿದ್ದೇವೆ.
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಮತ್ತು ಧಾರ್ಮಿಕ ಸ್ಥಳಗಳ ಧ್ವಂಸವು ಅಸಂಖ್ಯಾತ ಜನರನ್ನು ಭಯಭೀತರನ್ನಾಗಿ ಮಾಡಿದೆ. ಅವರ ಮೂಲಭೂತ ಹಕ್ಕುಗಳ ಮೇಲೆ ದಾಳಿ ನಡೆಯುತ್ತಿದೆ.
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯದ ವಿರುದ್ಧದ ಪ್ರತಿಭಟನೆಗಳು ಈಗ ಕೇವಲ ಭಾರತಕ್ಕೆ ಸೀಮಿತವಾಗಿರದೇ ಪ್ರಪಂಚದಾದ್ಯಂತ ಹರಡುತ್ತಿವೆ. ಅಮೇರಿಕದಲ್ಲಿ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.
ಅತ್ಯಂತ ಸಹಿಷ್ಣುಗಳಾಗಿರುವ ಹಿಂದೂಗಳಿಗೆ ಮುಸಲ್ಮಾನರ ಅತ್ಯಾಚಾರಗಳಿಂದಾಗಿ ತಮ್ಮ ಮಾತೃಭೂಮಿಯನ್ನೇ ತ್ಯಜಿಸಬೇಕಾಯಿತು.
ಬಾಂಗ್ಲಾದೇಶದಲ್ಲಿ ಆಗಸ್ಟ್ ೨೦೨೪ ರಿಂದ ಏನೆಲ್ಲಾ ಘಟನೆಗಳು ಘಟಿಸುತ್ತಿವೆ, ಅವುಗಳನ್ನು ನೋಡಿದರೆ ಭಾರತ ಅದನ್ನು ಗಾಂಭೀರ್ಯತೆಯಿಂದ ವೀಕ್ಷಿಸುತ್ತಿದೆ, ಎಂದು ಎಲ್ಲಿಯೂ ಕಂಡು ಬರುತ್ತಿಲ್ಲ.
ಕಾಶ್ಮೀರದ ಪೀಪಲ್ಸ್ ಡೆಮೋಕ್ರ್ಯಾಟಿಕ್ ಪಾರ್ಟಿ (ಪಿಡಿಪಿ) ಪಕ್ಷದ ನಾಯಕಿ ಮಹಬೂಬಾ ಮುಫ್ತಿ ಅವರ ಪುತ್ರಿ ಇಲ್ತಿಜಾ ಮುಫ್ತಿ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿ ‘ಹಿಂದೂತ್ವ ಒಂದು ರೋಗವಾಗಿದೆ, ಇದು ಕೋಟ್ಯಾಂತರ ಭಾರತೀಯರನ್ನು ಆವರಿಸಿದೆ ಮತ್ತು ದೇವರ ಹೆಸರನ್ನು ಕಳಂಕಿತಗೊಳಿಸಿದೆ’ ಎಂದು ಹೇಳಿದ್ದಾರೆ.
ಭಾರತೀಯ ಸಂವಿಧಾನದ ಮೂಲಕ ನೀಡಲಾದ ಹಕ್ಕುಗಳಡಿಯಲ್ಲಿ ಹಿಂದೂಗಳಿಂದ ಇಂತಹ ಮೊಕದ್ದಮೆಗಳನ್ನು ದಾಖಲು ಮಾಡಲಾಗುತ್ತಿದೆ. ಆದರೂ, ಈ ಬಗ್ಗೆ ಮಾಜಿ ನ್ಯಾಯಮೂರ್ತಿಯೊಬ್ಬರು ಹೇಳಿಕೆಯನ್ನು ನೀಡುವುದು ಹಿಂದೂಗಳನ್ನು ಆಶ್ಚರ್ಯಚಕಿತಗೊಳಿಸುವಂತಾಗಿದೆ !
ಇಸ್ಕಾನ್‌ನ ಚಿನ್ಮಯ ಕೃಷ್ಣ ದಾಸ್ ಅವರ ಬಂಧನದ ನಂತರ, ಬಾಂಗ್ಲಾದೇಶದಲ್ಲಿ ನಿರಂತರ ಪ್ರತಿಭಟನೆಗಳು ನಡೆಯುತ್ತಿವೆ. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಾಳಿಗಳು ನಡೆಯುತ್ತಿವೆ.
ಪ್ರೀತಿ ಮತ್ತು ಶಾಂತಿಯನ್ನು ಬೋಧಿಸುವ ಕ್ರೈಸ್ತ ಪಾದ್ರಿಗಳು ಈ ಬಗ್ಗೆ ಏನು ಹೇಳುತ್ತಾರೆ?