‘ಮಹಾಕುಂಭ ಎಂದರೆ ಅಶ್ಲೀಲತೆ; ಶ್ರೀ ಕೃಷ್ಣ, ಶ್ರೀ ರಾಮ ಅಪರಾಧಿಗಳು !’ – ನಿರ್ದೇಶ ಸಿಂಗ್

ಹಿಂದೂಗಳಲ್ಲಿನ ಅತಿಯಾದ ಸಹಿಷ್ಣುತೆಯ ಈ ಸದ್ಗುಣಶೀಲವಿಕೃತಿಯಿಂದಲೇ ಯಾರೂ ಹಿಂದೂ ದೇವತೆಗಳನ್ನು ಅವಮಾನಿಸುತ್ತಾರೆ.

ಹಿಂದುತ್ವವನ್ನು ರಕ್ಷಿಸಲು ಸರಕಾರ ಕಟಿಬದ್ಧವಾಗಿದೆ ! – ನಿತೇಶ ರಾಣೆ, ಮಹಾರಾಷ್ಟ್ರದ ಮೀನುಗಾರಿಕೆ ಮತ್ತು ಬಂದರು ಸಚಿವರು

ಆಳಂದಿ (ಪುಣೆ) ಇಲ್ಲಿ ಸಕಲ ಹಿಂದೂ ಸಮಾಜದ ವತಿಯಿಂದ ‘ಹಿಂದೂ ಮಹೋತ್ಸವ 2025’ರ ಆಯೋಜನೆ !

TN CM Shoes Secular Pongal : ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಮತ್ತು ಉದಯನಿಧಿಯವರಿಂದ ಬೂಟುಗಳನ್ನು ಧರಿಸಿ ‘ಜಾತ್ಯತೀತ’ ಪೊಂಗಲ್ ಆಚರಣೆ

ತಮಿಳುನಾಡಿನಲ್ಲಿ ಹಿಂದೂ ಹಬ್ಬವಾದ ‘ಪೊಂಗಲ’ನ್ನು ಸಹ ‘ಜಾತ್ಯತೀತ’ವನ್ನಾಗಿಸುವ ಪಿತೂರಿಯನ್ನು ಡಿಎಂಕೆ ಸರಕಾರ ನಡೆಸಿದೆ. ಜನವರಿ 14 ರಂದು ಪೊಂಗಲ ಆಚರಿಸಲು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಮತ್ತು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ರವರು ಒಂದು ಕಡೆಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Bangladesh Hindu Temples Attacked : ಕಳೆದ 5 ದಿನಗಳಲ್ಲಿ ಬಾಂಗ್ಲಾದೇಶದಲ್ಲಿ 6 ಹಿಂದೂ ದೇವಸ್ಥಾನಗಳ ಮೇಲೆ ದಾಳಿ ಮತ್ತು ಲೂಟಿ

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯಗಳು ನಿಲ್ಲುವ ಬದಲು ಪ್ರತಿದಿನ ಹೆಚ್ಚುತ್ತಿವೆ. ಕಳೆದ 5 ದಿನಗಳಲ್ಲಿ, ಮತಾಂಧ ಮುಸ್ಲಿಮರು 6 ದೇವಸ್ಥಾನಗಳನ್ನು ಗುರಿಯಾಗಿಸಿದ್ದಾರೆ.

Sultanpur Muslims Threaten : ‘ನಮ್ಮ ಸರಕಾರ (ಸಮಾಜವಾದಿ ಪಕ್ಷ/ಇಂಡಿ ಮೈತ್ರಿಕೂಟ) ಅಧಿಕಾರಕ್ಕೆ ಬಂದಾಗ, ನಾವು ಹಿಂದೂಗಳ ಕತ್ತು ಕತ್ತರಿಸುತ್ತೇವೆ’ ಎಂದು ಬೆದರಿಕೆ ಹಾಕಿದರು !

ಬೈಕ್ ವಿಚಾರವಾಗಿ ನಡೆದ ಜಗಳದಲ್ಲಿ ಮತಾಂಧ ಮುಸ್ಲಿಮರು ಕತ್ತಿ ಮತ್ತು ದೊಣ್ಣೆಗಳಿಂದ ಹಿಂದೂಗಳ ಮೇಲೆ ಹಲ್ಲೆ ನಡೆಸಿದ್ದರಿಂದ ಜತಿನ್ ಮತ್ತು ಮೋಹಿತ್ ಎಂಬ ಇಬ್ಬರು ಹಿಂದೂ ಯುವಕರು ಗಾಯಗೊಂಡರು.

ಕನ್ನೌಜ(ಉತ್ತರಪ್ರದೇಶ)ನಲ್ಲಿ ಮುಸಲ್ಮಾನರಿಂದ ದೇವಸ್ಥಾನದ ಭೂಮಿಯ ಮೇಲೆ ಗೋರಿ ಕಟ್ಟಿ ಅತಿಕ್ರಮಣ !

ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥರ ಪ್ರಖರ ಹಿಂದುತ್ವನಿಷ್ಠ ಸರಕಾರವು ಕಠೋರ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದರೂ ಮತಾಂಧ ಮುಸಲ್ಮಾನರು ಇಂದಿಗೂ ಪಾಠ ಕಲಿತಿಲ್ಲ.

ಸಾಗರ (ಮಧ್ಯಪ್ರದೇಶ)ದಲ್ಲಿ ಅಪರಿಚಿತರಿಂದ ದೇವಸ್ಥಾನ ಧ್ವಂಸ

ಮಧ್ಯಪ್ರದೇಶದಲ್ಲಿ ಅನೇಕ ವರ್ಷಗಳಿಂದ ಭಾಜಪದ ಸರಕಾರ ಇರುವಾಗಲೂ ಅಲ್ಲಿ ಹಿಂದುಗಳ ದೇವಸ್ಥಾನ ದ್ವಂಸವಾಗುತ್ತದೆ, ಇದು ಹಿಂದುಗಳಿಗೆ ಅಪೇಕ್ಷಿತವಲ್ಲ !

ಸಂಭಲ್ (ಉತ್ತರ ಪ್ರದೇಶ) ಇಲ್ಲಿನ ಶಾಹಿ ಜಾಮಾ ಮಸೀದಿಯ ಸಮೀಕ್ಷೆಯ ವರದಿ ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಕೆ

ಸಂಭಲ್ ನ್ಯಾಯಾಲಯದ ಆಯುಕ್ತ ರಮೇಶ ಸಿಂಗ್ ರಾಘವ ಅವರು ಇಲ್ಲಿನ ಶಾಹಿ ಜಾಮಾ ಮಸೀದಿಯ ರಚನೆಯ ಸಮೀಕ್ಷೆಯ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಚಂದೌಸಿ ನ್ಯಾಯಾಲಯದಲ್ಲಿ ಸಿವಿಲ್ ನ್ಯಾಯಾಧೀಶ (ಹಿರಿಯ ವಿಭಾಗ) ಆದಿತ್ಯ ಸಿಂಗ ಅವರಿಗೆ ಸಲ್ಲಿಸಿದರು.

ISKCON Member Bail Denied : ಬಾಂಗ್ಲಾದೇಶದಲ್ಲಿ ‘ಇಸ್ಕಾನ್’ ಸದಸ್ಯ ಚಿನ್ಮಯ ಪ್ರಭು ಅವರ ಜಾಮೀನು ಅರ್ಜಿ ವಜಾ !

‘ಇಸ್ಕಾನ್’ ಸದಸ್ಯ ಚಿನ್ಮಯ ಪ್ರಭು ಅವರು ಒಂದು ತಿಂಗಳಿನಿಂದ ಬಾಂಗ್ಲಾದೇಶದ ಜೈಲಿನಲ್ಲಿದ್ದಾರೆ.  ಇತ್ತೀಚೆಗೆ ಚಿತ್ತಗಾಂಗ್ ಮಹಾನಗರ ಸತ್ರ ನ್ಯಾಯಾಲಯದಲ್ಲಿ ಅವರ ಜಾಮೀನು ಅರ್ಜಿ ಕುರಿತು 30 ನಿಮಿಷಗಳ ಕಾಲ ವಿಚಾರಣೆ ನಡೆಯಿತು.

ಮಣಿಪುರ ಹಿಂಸಾಚಾರ ಮುಖ್ಯಮಂತ್ರಿ ಬಿರೇನ್ ಸಿಂಗ್ ಇವರಿಂದ ಕ್ಷಮೆಯಾಚನೆ !

ಮಣಿಪುರದಲ್ಲಿ ಸಂಪೂರ್ಣ ವರ್ಷ ದುರದೃಷ್ಟಕರವಾಗಿತ್ತು. ಅನೇಕರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡರು. ಅನೇಕರು ತಮ್ಮ ಮನೆಗಳನ್ನು ತೊರೆದರು. ಈ ಬಗ್ಗೆ ನನಗೆ ಬಹಳ ದುಃಖವಾಗಿದೆ.