ಭಾರತದಲ್ಲಿನ ಮತಾಂತರದ ಷಡ್ಯಂತ್ರ ಹಾಗೂ ಅದರ ಹಿಂದಿರುವ ‘ಡೀಪ್‌ ಸ್ಟೇಟ್‌’ನ ಕೈವಾಡ !

ಮತಾಂತರವನ್ನು ನಿಲ್ಲಿಸಲು ಕಠೋರ ಕಾನೂನು ಮಾಡುವ ಅವಶ್ಯಕತೆಯಿದೆ !

ಗೋವಾದಲ್ಲಿನ ಸನಾತನ ಆಶ್ರಮದಲ್ಲಿ ಪ.ಪೂ. ಸ್ವಾಮಿ ಗೋವಿಂದ ದೇವ ಗಿರಿ ಅವರ ಭಾವಪೂರ್ಣ ಸ್ವಾಗತ!

ಪರಶುರಾಮಭೂಮಿ ಗೋಮಾಂತಕದಲ್ಲಿರುವ ಸನಾತನದ ಆಶ್ರಮದಲ್ಲಿ ಅಯೋಧ್ಯೆಯ ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸದ ಕೋಷಾಧ್ಯಕ್ಷರಾಗಿರುವ ಪ.ಪೂ. ಸ್ವಾಮಿ ಗೋವಿಂದ ದೇವ ಗಿರಿ ಅವರನ್ನು ಭಾವಪೂರ್ಣ ವಾತಾವರಣದಲ್ಲಿ ಸ್ವಾಗತಿಸಲಾಯಿತು.

ಗುರುಬೋಧ

ಸಂಸಾರದಲ್ಲಿ ಭಗವಂತರು ಬೆರೆತಾಗ,ಅದು ತಾನಾಗಿಯೇ ಆಗುತ್ತಾ ಇರುತ್ತದೆ. ಮತ್ತೆ ಮತ್ತೆ ಬೆರೆಸುವುದು ಅಗತ್ಯವಿಲ್ಲ

ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಇವರಿಗೆ ಅರ್ಪಿಸಿದ ಗೌರವಪತ್ರ

ರಾಷ್ಟ್ರ ಮತ್ತು ಧರ್ಮಕ್ಕಾಗಿ ಸ್ವಾಮೀಜಿಯವರು ಮಾಡುತ್ತಿದ್ದ ಕಾರ್ಯಕ್ಕೆ ಸನಾತನ ಸಂಸ್ಥೆಯ ನಮನ !

ಕಾಂಗ್ರೆಸ್‌ ಅಧ್ಯಕ್ಷರಿಂದ ಭಗವಾನ ಶಿವನಿಗೆ ಅವಮಾನ !

ನಾನೊಬ್ಬ ಹಿಂದೂ, ನನ್ನ ಹೆಸರು ಮಲ್ಲಿಕಾರ್ಜುನ ಖರ್ಗೆ. ೧೨ ಪವಿತ್ರ ಜ್ಯೋತಿರ್ಲಿಂಗಗಳಲ್ಲಿ ನಾನು ಒಬ್ಬ ಲಿಂಗ ಎಂದು ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಹೇಳುವ ಮೂಲಕ ತಮ್ಮನ್ನು ಜ್ಯೋತಿರ್ಲಿಂಗಕ್ಕೆ ಹೋಲಿಸಿದ್ದಾರೆ.

ಶೇ. ೫೧ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಉಚ್ಚ ಸ್ವರ್ಗಲೋಕದಿಂದ ಭೂಮಿಯಲ್ಲಿ ಜನಿಸಿದ ಕುಣಿಗಲನ ಚಿ. ಶಾರ್ವಿ ನಾಗಾರ್ಜುನ (ವಯಸ್ಸು ೪ ವರ್ಷ)

ಚಿ. ಶಾರ್ವಿ ಅವಳ ಜನ್ಮದ ನಂತರ ಕೆಲವು ತಿಂಗಳಿನಲ್ಲಿಯೇ ಅವಳು ‘ಪರಾತ್ಪರ ಗುರು ಡಾ. ಆಠವಲೆಯವರ ಸೂಕ್ಷ್ಮದ ಕಾರ್ಯ ಮತ್ತು ಆಧ್ಯಾತ್ಮಿಕ ಸಂಶೋಧನೆ’ ಈ ಗ್ರಂಥವನ್ನು ಓದಿರುವಂತೆ ಮಾಡುತ್ತಿದ್ದಳು ಅವಳು ಆ ಗ್ರಂಥದಲ್ಲಿಯ ಪ.ಪೂ. ಗುರುದೇವರ ಛಾಯಾಚಿತ್ರಕ್ಕೆ ಮುತ್ತನ್ನು ನೀಡುತ್ತಿದ್ದಳು. 

ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಸಂಕಲ್ಪನೆ ಮತ್ತು ಅವಶ್ಯಕತೆ !

ಧರ್ಮನಿರಪೇಕ್ಷೆಯಿಂದಾಗಿ ದೇಶದಲ್ಲಿನ ಸುಶಿಕ್ಷಿತ ಜನರು ಹಿಂದುತ್ವದಿಂದ ದೂರವಾಗಿದ್ದಾರೆ

ಸಂಪಾದಕೀಯ : ಸಾಮಾಜಿಕ ಮಾಧ್ಯಮಗಳಿಗೆ ಮೂಗುದಾರ ಬೇಕು !

ಈಗ ಸಾಮಾಜಿಕ ಮಾಧ್ಯಮಗಳ ಅತಿಬಳಕೆಯು ಕೇವಲ ವೈಯಕ್ತಿಕ ವಿಷಯವಾಗಿಲ್ಲ, ಅದರಿಂದ ಸಮಾಜ ಹಾಗೂ ರಾಷ್ಟ್ರಕ್ಕೆ ಹಾನಿಕರ ಪರಿಣಾಮಗಳು ಗಮನಕ್ಕೆ ಬರುತ್ತಿದೆ.

ವಿಷಯಾಸಕ್ತ ಮನಸ್ಸನ್ನು ಭಗವಂತನ ನಾಮದಿಂದ ಶುದ್ಧಗೊಳಿಸಿ ಆನಂದ ಮತ್ತು ಶಾಂತಿಯನ್ನು ಅನುಭವಿಸೋಣ !

ಜಗತ್ತಿನ ಯಾವುದೇ ವಸ್ತು ನಿಮಗೆ ಸಮಾಧಾನ ನೀಡಲು ಸಾಧ್ಯವಿಲ್ಲ. ‘ಭಗವಂತನ ಸ್ಮರಣೆ’ಯೇ ಅವನು ಮಾನವನಿಗೆ ಸಮಾಧಾನದಿಂದಿರಲು ನೀಡಿದ ದೊಡ್ಡ ಕೊಡುಗೆಯಾಗಿದೆ; ಆದುದರಿಂದ ಅವನ ಸ್ಮರಣೆಯಲ್ಲಿ ಯಾವಾಗಲೂ ಸಮಾಧಾನದಿಂದಿರಬೇಕು.

ಅನಾವಶ್ಯಕವಾಗಿ ಮೊಬೈಲ್‌ ಬಳಸುವ ಹವ್ಯಾಸ ಬಿಡಲು ರಾಮನಾಥಿಯ (ಗೋವಾ) ಸನಾತನ ಆಶ್ರಮದ ಶ್ರೀಮತಿ ಗೀತಾ ಪ್ರಭು (ವಯಸ್ಸು ೬೭ ವರ್ಷ) ಇವರು ತಳಮಳದಿಂದ ಮತ್ತು ನಿರಂತರವಾಗಿ ಮಾಡಿದ ಪ್ರಯತ್ನಗಳು !

ಮೊಬೈಲ್‌ ಅನ್ನು ಅನಾವಶ್ಯಕ ಬಳಸುವುದರಿಂದ ಇಂದಿನ ಪೀಳಿಗೆಯು ನಾಶವಾಗುತ್ತಿದೆ. ‘ದಿನವಿಡೀ ಮೊಬೈಲ್‌ನಲ್ಲಿ ಕಾರ್ಯಕ್ರಮಗಳನ್ನು ನೋಡುವುದರಿಂದ ಬೇರೆ ಏನಾದರೂ ಮಾಡಬೇಕೆಂಬ ಇಚ್ಛೆಯಾಗುವುದಿಲ್ಲ. ಈ ಹವ್ಯಾಸದಿಂದ ಶಾರೀರಿಕ ಮಾನಸಿಕ ಮತ್ತು ಕೌಟುಂಬಿಕ ಸಮಸ್ಯೆಗಳು ಉದ್ಭವಿಸುತ್ತವೆ.