ಬಾಂಗ್ಲಾದೇಶದಲ್ಲಿರುವ ಅಲ್ಪಸಂಖ್ಯಾತರನ್ನು ರಕ್ಷಿಸಲು ಸಹಾಯ ಮಾಡಿ ! – ಡೊನಾಲ್ಡ್ ಟ್ರಂಪ್‌ಗೆ ಮನವಿ

ನಾಳೆ ಟ್ರಂಪ್ ಇವರು ಬಾಂಗ್ಲಾದೇಶದ ಹಿಂದೂಗಳನ್ನು ರಕ್ಷಿಸಿದರೆ, ಭಾರತೀಯ ಹಿಂದೂಗಳೂ ಸಂತೋಷಪಟ್ಟರೇ ಇನ್ನೊಂದು ಕಡೆ ತಮ್ಮ ಧರ್ಮದವರನ್ನು ರಕ್ಷಿಸಲು ಸಾಧ್ಯವಾಗದ್ದಕ್ಕೆ ನಾಚಿಕೆಪಡುತ್ತಾರೆ !

ಡೊನಾಲ್ಡ ಟ್ರಂಪ್ ಅಧ್ಯಕ್ಷರಾಗುವುದಕ್ಕೂ ಮುನ್ನ ಭಾರತೀಯ ವಿದ್ಯಾರ್ಥಿಗಳು ಅಮೇರಿಕಾಗೆ ಹಿಂದಿರುಗಬೇಕು !

ಜನವರಿ 20 ರಂದು ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗುವ ಮೊದಲು ಭಾರತೀಯರು ಸೇರಿದಂತೆ, ವಿದೇಶಿ ವಿದ್ಯಾರ್ಥಿಗಳು ತಮ್ಮ ಚಳಿಗಾಲದ ರಜೆಗಳನ್ನು ಮುಗಿಸಿ ಅಮೇರಿಕಾಗೆ ಹಿಂದಿರುಗಬೇಕು ಎಂದು ವಿವಿಧ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಿಗೆ ಕರೆ ನೀಡಿವೆ.