ಪ್ರವಾದಿ ಮುಹಮ್ಮದ್ ರನ್ನು ಅವಹೇಳನ ಮಾಡುವವರ ಶಿರಚ್ಛೇದ ಬೆದರಿಕೆ ಹಾಕಿದವರ ಬಂಧನ !

ಪ್ರವಾದಿ ಮುಹಮ್ಮದ್ ರನ್ನು ಸಾಮಾಜಿಕ ಜಾಲತಾಣಗಳ ಮೂಲಕ ಅವಹೇಳನ ಮಾಡಿದವರ ಶಿರಚ್ಛೇದ ಮಾಡುವುದಾಗಿ ಬೆದರಿಕೆ ಹಾಕಿದ್ದ ಮೊಹಮ್ಮದ್ ಅಯಾಜ್ ಮತ್ತು ಅಕ್ಬರ್ ಸೈಯದ್ ನನ್ನು ರಾಜ್ಯದ ಯಾದಗಿರಿ ಪೊಲೀಸರು ಬಂಧಿಸಿದ್ದಾರೆ.

ಮುಂಬಯಿನ ಆಜಾದ್ ಮೈದಾನ ಗಲಭೆಗೆ ೧೧ ವರ್ಷ ಕಳೆದರೂ ಮೊಕದ್ದಮೆಯ ವಿಚಾರಣೆ ಬಾಕಿ !

ಆಜಾದ ಮೈದಾನದಲ್ಲಿ ಆಗಸ್ಟ್ ೧೧, ೨೦೧೨ ರಲ್ಲಿ ಮತಾಂಧ ಮುಸಲ್ಮಾನರು ನಡೆಸಿದ ಪೂರ್ವಯೋಜಿತ ಗಲಭೆಗೆ ಆಗಸ್ಟ್ ೧೧, ೨೦೨೩ ರಂದು ೧೧ ವರ್ಷ ಪೂರ್ಣವಾಗುವುದು. ದೌರ್ಭಾಗ್ಯವೆಂದರೆ ಇಷ್ಟು ಕಾಲಾವಧಿಯ ನಂತರ ಕೂಡ ಗಲಭೆಕೋರರ ವಿರುದ್ಧ ಇಲ್ಲಿಯವರೆಗೆ ನ್ಯಾಯಾಲಯದಲ್ಲಿ ಮೊಕದ್ದಮೆ ಕೂಡ ಆರಂಭವಾಗಿಲ್ಲ.

ಸರಕಾರದ ನೀತಿಯಿಂದ ೯ ವರ್ಷದಲ್ಲಿ ದೇಶದ ಆರ್ಥಿಕ ಅಭಿವೃದ್ಧಿಯಾಗಿದೆ ! – ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ನಮ್ಮ ಸರಕಾರದ ನೀತಿಯಿಂದ ೯ ವರ್ಷದಲ್ಲಿ ಭಾರತದ ಅರ್ಥ ವ್ಯವಸ್ಥೆ ಸುಧಾರಿಸಿದೆ ಮತ್ತು ಆರ್ಥಿಕ ಅಭಿವೃದ್ಧಿಯಾಗಿದೆ. ಇಂದು ನಾವು ಜಗತ್ತಿನಲ್ಲಿ ಎಲ್ಲಕ್ಕಿಂತ ವೇಗವಾಗಿ ಆರ್ಥಿಕ ವ್ಯವಸ್ಥೆಯನ್ನು ಹೆಚ್ಚಿಸುತ್ತಿದ್ದೇವೆ, ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇವರು ಲೋಕಸಭೆಯಲ್ಲಿ ಅವಿಶ್ವಾಸ ಪ್ರಸ್ತಾವದ ಕುರಿತಾದ ಚರ್ಚೆಯ ಸಮಯದಲ್ಲಿ ಹೇಳಿದರು.

‘ಪ್ರಧಾನಮಂತ್ರಿ ಮೋದಿಯವರ ಸರಕಾರಕ್ಕೆ ಮುಸಲ್ಮಾನರ ಬಗ್ಗೆ ಯಾವುದೇ ಕಾಳಜಿಯಿಲ್ಲ !’ (ಅಂತೆ) – ಅಸದುದ್ದೀನ ಓವೈಸಿ

ಪ್ರಧಾನಿ ಮೋದಿಯವರ ಸರಕಾರಕ್ಕೆ ಮುಸಲ್ಮಾನರ ಬಗ್ಗೆ ಯಾವುದೇ ಕಾಳಜಿಯಿಲ್ಲ. ಇಲ್ಲದಿದ್ದರೆ ಬಿಲಕಿಸ ಬಾನೋಳ ಹತ್ಯೆ ಮಾಡಿದವರನ್ನು ನಿರಪರಾಧಿ ಎಂದು ಬಿಡುತ್ತಿರಲಿಲ್ಲ. ಭಾರತದಲ್ಲಿ ಎಲ್ಲ ಜಾತಿ-ಧರ್ಮದ ಜನರು ಸೌಹಾರ್ದತೆಯಿಂದ ವಾಸಿಸುತ್ತಿದ್ದಾರೆ.

ಘಾಟಶಿರಸ್ (ಅಹಿಲ್ಯಾನಗರ) ಶ್ರೀಕ್ಷೇತ್ರ ವೃದ್ಧೇಶ್ವರ ದೇವಸ್ಥಾನದಲ್ಲಿ ಕಳ್ಳತನ

ಪಾತರ್ಡಿ ತಾಲೂಕಿನ ಘಾಟಶಿರಸ್ ನ ಗರ್ಭಗಿರಿಯ ತಪ್ಪಲಿನಲ್ಲಿದ್ದ ಮತ್ತು ಲಕ್ಷಾಂತರ ಭಕ್ತರ ಶ್ರದ್ಧಾಸ್ಥಾನವಾಗಿರುವ ಶ್ರೀಕ್ಷೇತ್ರ ವೃದ್ಧೇಶ್ವರ ದೇವಸ್ಥಾನದ ಹೊರಭಾಗದ 4 ಕಾಣಿಕೆ ಹುಂಡಿಯಲ್ಲಿದ್ದ ಹಣವನ್ನು ಕಳ್ಳತನ ಮಾಡಿದ್ದಾರೆ.

ನೂಹ ಹಿಂಸಚಾರಕ್ಕೆ ಪಾಕಿಸ್ತಾನದ ಸಾಮಾಜಿಕ ಜಾಲತಾಣದಲ್ಲಿನ ೧೨ ಗುಂಪುಗಳು ಹೊಣೆ ! – ಹರಿಯಾಣ ಪೊಲೀಸ್

ಭಾರತದ ಕಂಠಪ್ರಾಯವಾಗಿರುವ ಈ ಜಿಹಾದಿ ದೇಶದ ಕ್ರಿಕೆಟ ತಂಡ ಭಾರತದಲ್ಲಿ ನಡೆಯುವ ವಿಶ್ವಕಪ್ ಸ್ಪರ್ಧೆಯಲ್ಲಿ ಭಾರತದ ತಂಡದೊಂದಿಗೆ ಆಡಲಿದೆ. ಭಾರತೀಯರು ಇದಕ್ಕಾಗಿ ಅನುಮತಿ ನೀಡುವುದೇ ನಾಚಿಗೇಡಾಗಿದೆ. ರಾಷ್ಟ್ರ ಪ್ರೇಮಿಗಳು ಇದರ ವಿರುದ್ಧ ಸಂಘಟಿತರಾಗಿ ಧ್ವನಿಯುತ್ತಬೇಕು !

‘ಪುರಾತತ್ವ ಇಲಾಖೆಯ ಖರ್ಚು ಹಿಂದೂ ಪಕ್ಷದಿಂದ ನೀಡದಿದ್ದರೆ ಜ್ಞಾನವಾಪಿಯ ಸಮೀಕ್ಷೆ ತಕ್ಷಣವೇ ನಿಲ್ಲಿಸಬೇಕಂತೆ ! – ಅಂಜುಮನ್ ಇಂತೆಜಾಮಿಯಾ ಮಸೀದಿ ಕಮೀಟಿ

‘ಸುಳ್ಳು ಹೇಳುವವರ ಮನಸ್ಸಿನಲ್ಲಿ ಅಸುರಕ್ಷಿತತೆ ವಾಸವಾಗಿರುತ್ತದೆ’, ಈ ಮನೋವೈಜ್ಞಾನಿಕ ಸಿದ್ಧಾಂತದ ಯೋಚನೆ ಮಾಡುತ್ತಾ ಕಮಿಟಿಯಿಂದ ಈ ವರ್ತನೆ ಏನು ತೋರಿಸುತ್ತದೆ ?

ರತಲಾಮ (ಮಧ್ಯಪ್ರದೇಶ) ದಲ್ಲಿ ಮತಾಂಧ ಮುಸಲ್ಮಾನರು ಪೊಲೀಸ್ ಠಾಣೆಯನ್ನು ಮುತ್ತಿಗೆ ಹಾಕಿ ‘ಸರ್ ತನ ಸೆ ಜುದಾ’ ಘೋಷಣೆ !

ಇಲ್ಲಿ ಒಂದು ಫೇಸ ಬುಕ್ ಪೋಸ್ಟ್ ಮೂಲಕ ಇಸ್ಲಾಂ ಗೆ ಅಗೌರವ ಮಾಡಿದ್ದಾರೆಂದು ಆರೋಪಿಸುತ್ತಾ ಕೆಲವು ಮತಾಂಧ ಮುಸ್ಲಿಮರು ಆಗಸ್ಟ್ 9ರ ರಾತ್ರಿ ಇಲ್ಲಿಯ ಪೊಲೀಸ್ ಸ್ಟೇಷನ್ ಗೆ ಮುತ್ತಿಗೆ ಹಾಕಿದರು, ಆ ಸಮಯದಲ್ಲಿ ‘ಸರ್ ತನ್ ಸೆ ಜುದಾ’ ಘೋಷಣೆಗಳನ್ನು ಕೂಗಿದರು.

ಜಾಲಂಧರ (ಪಂಜಾಬ)ನಲ್ಲಿ ಮಾರಾಟಕ್ಕಾಗಿ ಗೋಮಾಂಸದ ಪೊಟ್ಟಣವನ್ನು ತಯಾರಿಸುವ ೧೨ ರೋಹಿಂಗ್ಯಾ ಮುಸಲ್ಮಾನರ ಬಂಧನ !

ಎಲ್ಲ ವ್ಯವಸ್ಥೆಯು ಕೈಯಲ್ಲಿರುವಾಗ ಪಂಜಾಬ ಪೊಲೀಸರು ಗೋಹಂತಕರ ಮೇಲೆ ಏಕೆ ಕ್ರಮಕೈಗೊಳ್ಳುವುದಿಲ್ಲ ? ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಸ್ವಲ್ಪವೂ ಬೆಲೆ ನೀಡದ ಪೊಲೀಸರು ಮುಸಲ್ಮಾನ ಹಾಗೂ ಕ್ರೈಸ್ತರ ತಥಾಕಥಿತ ಧಾಮಿರ್ಕ ಭಾವನೆಗಳಿಗೆ ನೋವು ಉಂಟಾಗದಂತೆ ಜಾಗರೂಕದಿಂದ ಇರುತ್ತಾರೆ !

ಕೇವಲ ಮಣಿಪುರ ಮಾತ್ರವಲ್ಲ, ಎಲ್ಲಾ ರಾಜ್ಯಗಳಲ್ಲಿನ ಹಿಂಸಾಚಾರದ ಬಗ್ಗೆ ಚರ್ಚೆಯಾಗಬೇಕು ! – ಸಂಸದ ಚಿರಾಗ್ ಪಾಸ್ವಾನ್

ಬೇಧಭಾವದಿಂದ ಚರ್ಚಿಸುವುದು ಸಂಪೂರ್ಣ ಅಯೋಗ್ಯವಾಗಿದೆ ಎಂದು ಲೋಕಜನಶಕ್ತಿ ಪಕ್ಷದ ಸಂಸದ ಚಿರಾಗ್ ಪಾಸ್ವಾನ್ ಹೇಳಿದ್ದಾರೆ.