ಕ್ರೈಸ್ತರಿಂದಾಗಿ ಛತ್ತೀಸ್ ಗಡದ ಬಾಲೋದ ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಹೆಚ್ಚಿದ ಹಿಂದೂಗಳ ಮತಾಂತರ !

ಜಿಲ್ಲೆಯಲ್ಲಿನ ಧಾನೋರ ಗ್ರಾಮದಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ದೊಡ್ಡ ಪ್ರಮಾಣದಲ್ಲಿ ಹಿಂದುಗಳ ಮತಾಂತರದ ಘಟನೆಗಳು ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಈ ದಿನದಂದು ಪ್ರಾರ್ಥನಾ ಸಭೆಯ ಹೆಸರಿನಲ್ಲಿ ಹಿಂದುಗಳ ಮತಾಂತರಿಸಲಾಗುತ್ತದೆ.

ಕೇರಳದ ಮುಖ್ಯಮಂತ್ರಿಯವರ ಪುತ್ರಿ ಯಾವುದೇ ಕೆಲಸ ಮಾಡದೆ ಪ್ರತಿ ತಿಂಗಳು 8 ಲಕ್ಷ ರೂಪಾಯಿ ಪಡೆದರು !

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಸಂಪೂರ್ಣ ಕುಟುಂಬವೇ ಭ್ರಷ್ಟಾಚಾರದಲ್ಲಿ ಮುಳುಗಿರುವುದರ ಉದಾಹರಣೆ

‘ಮಣಿಪುರ ಹೊತ್ತಿ ಉರಿಯುತ್ತಿದ್ದರು ಪ್ರಧಾನಮಂತ್ರಿ ಇವರು ಹಾಸ್ಯ ಮಾಡುತ್ತಾ ಮಾಡಿದ ಭಾಷಣ ಅಯೋಗ್ಯವಂತೆ ! – ರಾಹುಲ್ ಗಾಂಧಿ

ಮಣಿಪುರ ಹೊತ್ತಿ ಉರಿಯುವಾಗ ಪ್ರಧಾನಮಂತ್ರಿಯವರು ಲೋಕಸಭೆಯಲ್ಲಿ ಹಾಸ್ಯ ಮಾಡುತ್ತಾ ಭಾಷಣ ಮಾಡುವುದು ಅಯೋಗ್ಯವಾಗಿದೆ. ಇದು ಪ್ರಧಾನ ಮಂತ್ರಿಯವರಿಗೆ ಶೋಭಿಸುವುದಿಲ್ಲ. ನಾನು ೧೯ ವರ್ಷಗಳಿಂದ ರಾಜಕಾರಣದಲ್ಲಿ ಇದ್ದೇನೆ. ದೇಶದ ಪ್ರತಿ ರಾಜಕ್ಕೆ ಹೋಗಿದ್ದೇನೆ; ಆದರೆ ಮಣಿಪುರ ರಾಜ್ಯದ ಪರಿಸ್ಥಿತಿ ಕಠಿಣವಾಗಿದೆ.

ಲವ್ ಜಿಹಾದ್ ವಿರೋಧಿ ಕಾನೂನಿನ ಅಡಿಯಲ್ಲಿ ಮಧ್ಯಪ್ರದೇಶದಲ್ಲಿ ಮೊದಲ ಶಿಕ್ಷೆ !

ದೇಶಾದ್ಯಂತ ಹಬ್ಬಿರುವ ಮತ್ತು ಹಿಂದುಗಳ ಸರ್ವನಾಶಕ್ಕೆ ಪ್ರಯತ್ನಿಸುವ ಲವ್ ಜಿಹಾದ್ ಬಗ್ಗೆ ಪ್ರಭಾವಿ ಲಗಾಮು ಹಾಕುವುದಕ್ಕೆ ೨೦ ವರ್ಷ ಶಿಕ್ಷೆಗಿಂತಲೂ ಗಲ್ಲಿಗೇರಿಸುವ ಶಿಕ್ಷೆ ವಿಧಿಸುವುದು ಅವಶ್ಯಕವಾಗಿದೆ, ಎಂದು ಹಿಂದುಗಳಿಗೆ ಅನಿಸುತ್ತದೆ !

‘ಮಣಿಪುರದ ವಿಷಯ ಭಾರತಕ್ಕೆ ಸೀಮಿತವಾಗಿರದೇ ಅಂತಾರಾಷ್ಟ್ರೀಯ ವೇದಿಕೆಗೆ ತಲುಪಿದೆಯಂತೆ ! – ಅಧೀರ ರಂಜನ ಚೌಧರಿ

ಮಣಿಪುರದ ವಿಷಯದ ಬಗ್ಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ವಿರೋಧಿ ಹೇಳಿಕೆ ನೀಡುತ್ತಿದ್ದು ಕಾಂಗ್ರೆಸ್ ಪಕ್ಷ ಕೂಡ ಅದರ ಒಂದು ಭಾಗವಾಗಿದೆ, ಎಂದು ಯಾರಾದರೂ ಹೇಳಿದರೆ ತಪ್ಪಾಗಲಾರದು ?

‘ಕರ್ಮ ‘ಚಲನಚಿತ್ರದಲ್ಲಿನ ‘ಎ ವತನ್ ತೇರೆಲಿಯೆ’ ಈ ಹಾಡು ಈಗ ಸಂಸ್ಕೃತದಲ್ಲಿ !

ನಿರ್ಮಾಪಕ ನಿರ್ದೇಶಕ ಸುಭಾಷ್ ಘೈ ಇವರ ‘ಕರ್ಮ’ ಚಲನಚಿತ್ರದ ‘ಎ ವತನ ತೇರೆಲಿಯೆ’ ಈ ಹಾಡು ಇವತ್ತಿಗೂ ಜನರನ್ನು ದೇಶಭಕ್ತಿಯ ಭಾವನೆಯನ್ನು ಪ್ರೇರೇಪಿಸುತ್ತಿದೆ. ದೇಶದ 76ನೇ ಸ್ವಾತಂತ್ರ್ಯದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಈ ಹಾಡಿನ ಸಂಸ್ಕೃತ ಆವೃತ್ತಿಯನ್ನು ಇತ್ತಿಚೆಗೆ ಬಿಡುಗಡೆ ಮಾಡಲಾಯಿತು.

ಸ್ತ್ರೀದ್ವೇಷವನ್ನು ಬೆಂಬಲಿಸುವ ತಾಲಿಬಾನ್ ಕಾನೂನುಗಳ ಹಿಂದಿನ ಪ್ರೇರಣೆ ಇಸ್ಲಾಮ್‌ ! – ತಸ್ಲೀಮಾ ನಸರೀನ

ತಾಲಿಬಾನ್ ಈಗ ಮೂರನೇ ತರಗತಿಯ ನಂತರ ಬಾಲಕಿಯರ ಶಿಕ್ಷಣವನ್ನು ನಿಷೇಧಿಸಿದೆ. ಎತ್ತರ ಇರುವ ಮತ್ತು ಹತ್ತು ವರ್ಷದ ನಂತರದ ಬಾಲಕಿಯರನ್ನು ಶಾಲೆಗೆ ಹೋಗಲು ಬಿಡುತ್ತಿಲ್ಲ. ಮಹಿಳೆಯರ ಶಿಕ್ಷಣ, ಸ್ವಾತಂತ್ರ್ಯ, ಏಕತೆ ಮತ್ತು ಶಕ್ತಿ ಬಗ್ಗೆ ತಾಲಿಬಾನರಿಗೆ ಭಯವಾಗುತ್ತದೆ.

ಮಥುರಾದಲ್ಲಿನ ಬಾಂಕೇ ಬಿಹಾರಿಜಿ ಮಹಾರಾಜ ದೇವಸ್ಥಾನದ ಭೂಮಿಯಲ್ಲಿ ಮುಸಲ್ಮಾನರ ಕಾನೂನಬಾಹಿರ ಸ್ಮಶಾನ ಭೂಮಿ !

ರಾಜ್ಯದಲ್ಲಿನ ಮಥುರಾ ಜಿಲ್ಲೆಯಲ್ಲಿರುವ ಶಹಪುರ್ ಗ್ರಾಮದಲ್ಲಿನ ‘ಬಾಂಕೇ ಬಿಹಾರಿಜಿ ಮಹಾರಾಜ ದೇವಸ್ಥಾನ’ದ ಮಾಲೀಕತ್ವದ ಭೂಮಿಯಲ್ಲಿ ಮುಸಲ್ಮಾನರು ಕಾನೂನ ಬಾಹಿರವಾಗಿ ‘ಕಬ್ರ(ಸ್ಮಶಾನ ಭೂಮಿ) ಕಟ್ಟಿರುವ ಪ್ರಕರಣದ ವಿರುದ್ಧ ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಯುತ್ತಿದೆ.

ಶಿವಲಿಂಗವನ್ನು ತೆಗೆಯುವಂತೆ ಕೋಲಕಾತಾ ಉಚ್ಚನ್ಯಾಯಾಲಯದ ಆದೇಶವನ್ನು ಬರೆಯುವಾಗಲೇ ನ್ಯಾಯಾಲಯದ ಅಧಿಕಾರಿ ಮೂರ್ಛೆ !

ಶಿವಲಿಂಗವನ್ನು ತೆಗೆಯುವಂತೆ ಕೋಲಕಾತಾ ಉಚ್ಚನ್ಯಾಯಾಲಯದ ಆದೇಶವನ್ನು ಬರೆಯುವಾಗಲೇ ನ್ಯಾಯಾಲಯದ ಅಧಿಕಾರಿ ಮೂರ್ಛೆ !

ಅರಾಜಕತೆಯ ಅಂಚಿನಲ್ಲಿ ‘ಪಾಪಿ’ಸ್ತಾನ !

ಪಾಕಿಸ್ತಾನದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ರಾಜಕೀಯ ನಾಟಕ ಕೊನೆಗೊಂಡಿದ್ದು ಆಗಸ್ಟ್ ೯ ರ ಮಧ್ಯರಾತ್ರಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರ ಸಲಹೆಯಂತೆ ರಾಷ್ಟ್ರಪತಿ ಆರಿಫ್ ಅಲ್ ಇವರು ಪಾಕಿಸ್ತಾನದ ಸಂಸತ್ತನ್ನು ವಿಸರ್ಜಿಸಿದರು.