ಮೊಬೈಲ್ ‘ರೀಚಾರ್ಜ್ ಪ್ಲಾನ್’ ದರವನ್ನು ಕಡಿಮೆ ಮಾಡುವ ಬಗ್ಗೆ ಹಸ್ತಕ್ಷೇಪ ಮಾಡಲು ಕೇಂದ್ರ ಸರ್ಕಾರದ ನಿರಾಕರಣೆ!

ಪೆಟ್ರೋಲ್-ಡೀಸೆಲ್ ಬೆಲೆಗಳನ್ನು ಕಡಿಮೆ ಮಾಡಲು ಸಾಧ್ಯವಾಗದಿರುವ ಸರಕಾರ ಖಾಸಗಿ ಸಂಸ್ಥೆಗಳ ರೀಚಾರ್ಜ್ ಪ್ಲಾನ್ ಗಳನ್ನು ಕಡಿಮೆ ಮಾಡಲು ಮಧ್ಯ ಪ್ರವೇಶಿಸುತ್ತದೆ ಎಂದು ನಿರೀಕ್ಷಿಸುವುದು ತಪ್ಪಾಗಿದೆ.

ಕೆನಡಾ: ಖಲಿಸ್ತಾನಿ ಸಮರ್ಥಕರಿಂದ ಭಾರತೀಯ ಉಚ್ಚಾಯುಕ್ತರ ಕಚೇರಿಯ ಎದುರು ಮತ್ತೊಮ್ಮೆ ಪ್ರತಿಭಟನೆ !

ಕೆನಡಾದಲ್ಲಿ ಖಲಿಸ್ತಾನಿಗಳಿಗೆ ಪಾಠ ಕಲಿಸುವುದಕ್ಕಾಗಿ ಕೆನಡಾದಲ್ಲಿನ ನಾಗರೀಕರೇ ಇನ್ನು ಪ್ರಯತ್ನಿಸಬೇಕಿದೆ !

ಭಾರತಕ್ಕೆ ೩೬ ಸಾವಿರಗಿಂತಲೂ ಹೆಚ್ಚು ‘ಎಕೆ ೨೦೩ ಅಸಾಲ್ಟ್ ರೈಫಲ್ಸ್’ ನೀಡಿದ ರಷ್ಯಾ !

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ೨೨ ನೆಯ ಭಾರತ-ರಷ್ಯಾ ವಾರ್ಷಿಕ ಶೃಂಗಸಭೇಗಾಗಿ ರಷ್ಯಾ ಪ್ರವಾಸದಲ್ಲಿದ್ದಾರೆ . ಜುಲೈ ೮ ರಿಂದ ೧೦ರ ಕಾಲಾವಧಿಯಲ್ಲಿ ಅವರು ೨ ದೇಶಗಳಿಗೆ ಭೇಟಿ ನೀಡುವರು.

Love Jihad: ಮುಸ್ಲಿಂ ವೈದ್ಯ ಹಿಂದೂ ಎಂದು ನಟಿಸಿ ಹಿಂದೂ ಮಹಿಳೆಯನ್ನು ವಿವಾಹವಾದರು: ಗುಟ್ಟು ರಟ್ಟಾದಾಗ ಮಹಿಳೆಯನ್ನು ಬಲವಂತವಾಗಿ ಮತಾಂತರಿಸಿದ

ಮುಸ್ಲಿಂ ವೈದ್ಯನೊಬ್ಬ ತನ್ನ ಧರ್ಮವನ್ನು ಮುಚ್ಚಿಟ್ಟು ಹಿಂದೂ ಯುವತಿಯನ್ನು ಮದುವೆಯಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

Eknath Shinde Replies to Rahul Gandhi: ರಾಹುಲ್ ಗಾಂಧಿಗೆ ಸರಿಯಾದ ಸಮಯದಲ್ಲಿ ಹಿಂದೂ ಸಮಾಜ ಸೇಡು ತೀರಿಸಿಕೊಳ್ಳಲಿದೆ ! – ಮುಖ್ಯಮಂತ್ರಿ ಏಕನಾಥ್ ಶಿಂದೆ

ಸಂಸತ್ತಿನಲ್ಲಿ ಹಿಂದೂ ಸಮಾಜವನ್ನು ಅವಮಾನಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಹಿಂದೂ ಸಮಾಜ ಎಂದಿಗೂ ಕ್ಷಮಿಸುವುದಿಲ್ಲ.

Jharkhand High Court Order: ಬಾಂಗ್ಲಾದೇಶಿ ನುಸುಳುಕೋರರನ್ನು ದೇಶದಿಂದ ಹೊರದಬ್ಬಿ ! – ಜಾರ್ಖಂಡ್ ಹೈಕೋರ್ಟ್

ಅಂತಹ ಆದೇಶವನ್ನು ಏಕೆ ನೀಡಬೇಕು? ಈ ಬಗ್ಗೆ ಭಾರತದ ಗುಪ್ತಚರ ಸಂಸ್ಥೆಗಳಿಗೆ ಮಾಹಿತಿ ಇಲ್ಲದಿರಲು ಸಾಧ್ಯವಿಲ್ಲ. ಬಾಂಗ್ಲಾದೇಶಿ ನುಸುಳುಕೋರರ ವಿರುದ್ಧ ಶಾಶ್ವತ ಕ್ರಮ ಕೈಗೊಳ್ಳಲು ರಾಜಕೀಯ ಇಚ್ಛಾಶಕ್ತಿ ಮೂಡಿಸಬೇಕು !

SCO Summit: ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯಲ್ಲಿ ಕಾಶ್ಮೀರದ ಕುರಿತು ಭಾರತವನ್ನು ಟೀಕಿಸಿದ ಪಾಕಿಸ್ತಾನದ ಪ್ರಧಾನಿ !

ವಿಶ್ವ ಸಂಸ್ಥೆಯ ಭದ್ರತಾ ಪರಿಷತ್ತಿನ ನಿರ್ಣಯದ ಪ್ರಕಾರ, ದೀರ್ಘಕಾಲದ ವಿವಾದಗಳನ್ನು ಪರಿಹರಿಸಬೇಕು. ಪಾಕಿಸ್ತಾನವು ಹಲವು ದಿನಗಳಿಂದ ಈ ಬೇಡಿಕೆಯನ್ನು ಇಡುತ್ತಿದೆ.

ಉಡುಪಿಯ ಅತ್ತೂರು ಚರ್ಚ್ ನಿಂದ ಸುಪ್ರೀಂ ಕೋರ್ಟ್ ನ ಆದೇಶವನ್ನು ಗಾಳಿಗೆ ತೂರಿ ರಸ್ತೆಯಲ್ಲಿ ಕಮಾನು ನಿರ್ಮಾಣ !

ಇತ್ತೀಚೆಗೆ ದೇಶದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಕೂಗಾಡುವವರು ಈಗ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶಪಡಿಸುತ್ತಿದ್ದಾರೆ ಎನ್ನುವುದನ್ನು ಗಮನಿಸಬೇಕು !

ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಭಗವದ್ಗೀತೆ ಕುರಿತು ಹೊಸ ಪದವಿ ಕೋರ್ಸ್ !

ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ (‘ಇಗ್ನೂ’) ಭಗವದ್ಗೀತೆಯ ಹೊಸ ಪದವಿ ಪಠ್ಯಕ್ರಮವನ್ನು ಪ್ರಾರಂಭಿಸಿದೆ. ವಿದ್ಯಾರ್ಥಿಗಳು 2024-2025ರ ಶೈಕ್ಷಣಿಕ ಅವಧಿಗೆ `ಇಗ್ನೂ’ನಿಂದ ಭಗವದ್ಗೀತೆ ಅಭ್ಯಾಸದಲ್ಲಿ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯಬಹುದಾಗಿದೆ.

ಕಾಶಿಯಲ್ಲಿರುವ 1 ಸಾವಿರ ಹಿಂದೂ ಮತ್ತು ಜೈನ ಮಂದಿರಗಳು ಮತ್ತು ಗುರುದ್ವಾರಗಳ ಜೀರ್ಣೋದ್ದಾರ !

ಕಾಶಿ ಭಾರತದ ಆಧ್ಯಾತ್ಮಿಕ ಕ್ಷೇತ್ರವಾಗಿರುವುದರಿಂದ ಅದು ಆಧ್ಯಾತ್ಮಿಕ ಮಟ್ಟದಲ್ಲಿಯೂ ಅಭಿವೃದ್ಧಿ ಹೊಂದಬೇಕು. ಹಿಂದೂಗಳಿಗಾಗಿ ಕಾಶಿಯಲ್ಲಿ ಬೃಹತ್ ಧರ್ಮ ಶಿಕ್ಷಣ ಕೇಂದ್ರ ನಿರ್ಮಿಸಬೇಕು !