ಮುಂದಿನ ಯುಗ ಭಾರತದ್ದು, ಜಗತ್ತು ಅದರಲ್ಲಿ ಪ್ರವೇಶಿಸುವ ಹೊಸ್ತಿಲಿನಲ್ಲಿದೆ ! – ವಿಶ್ವ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಎನ್.ಕೆ. ಸಿಂಹ

ಭಾರತ ಕೇವಲ ಆರ್ಥಿಕ ಮಹಾಶಕ್ತಿಯಾದರೆ ಸಾಲುವುದಿಲ್ಲ. ಕಾರಣ ಕಳೆದ 100 ವರ್ಷಗಳಲ್ಲಿ ಇಂಗ್ಲೆಂಡ, ರಷ್ಯಾ ಮತ್ತು ಅಮೇರಿಕಾಗಳ ಧರ್ಮರಹಿತ ಭೌತಿಕ ಅಭಿವೃದ್ಧಿಯಿಂದ ಆ ದೇಶಗಳನ್ನು ಜರ್ಝರಿತಗೊಳಿಸಿವೆ.

ಬ್ರಹ್ಮಪುತ್ರ ನದಿಯಲ್ಲಿ ಪ್ರವಾಹ : ಅಸ್ಸಾಂನಲ್ಲಿ 46 ಜನರ ಸಾವು!

ಬ್ರಹ್ಮಪುತ್ರ ನದಿಯಲ್ಲಿ ಪ್ರವಾಹ ಉಂಟಾಗಿ ಅಸ್ಸಾಂ ರಾಜ್ಯದಲ್ಲಿ ಹಾಹಾಕಾರವೆದ್ದಿದೆ. ಪ್ರವಾಹದಿಂದಾಗಿ ಇದುವರೆಗೆ 46 ಜನರು ಬಲಿಯಾಗಿದ್ದು, ಜುಲೈ 3ರಂದು ಪ್ರವಾಹದ ನೀರಿನಲ್ಲಿ ಮುಳುಗಿ ಒಟ್ಟು 8 ಮಂದಿ ಸಾವನ್ನಪ್ಪಿದ್ದಾರೆ.

Gandaki Bridge Collapse : ಬಿಹಾರದ ಸಿವಾನದ ಗಂಡಕಿ ನದಿಯ ಸೇತುವೆಯ ಕೆಲವು ಭಾಗ ಕುಸಿದಿದೆ!

‘ಜಂಗಲರಾಜ’ ಎಂದು ಕುಖ್ಯಾತಿ ಪಡೆದಿರುವ ಬಿಹಾರ ಈಗ `ಕುಸಿದ ಸೇತುವೆಗಳ ರಾಜ್ಯ’ ಎಂದೂ ಕುಖ್ಯಾತವಾಗುತ್ತಿದೆ. ಇದರ ಬಗ್ಗೆ ಸರಕಾರಕ್ಕಾಗಲಿ, ಆಡಳಿತ ವರ್ಗಕ್ಕಾಗಲೀ ನಾಚಿಕೆಯಿಲ್ಲ.

ತೆಲಂಗಾಣ: ಆಟವಾಡುತ್ತಿದ್ದ ಚಿಕ್ಕ ಮಕ್ಕಳ ಮೇಲೆ ಬೀದಿ ನಾಯಿಗಳಿಂದ ಮಾರಣಾಂತಿಕ ದಾಳಿ

ಬೀದಿ ನಾಯಿಗಳ ಸಮಸ್ಯೆ ಸಂಪೂರ್ಣ ದೇಶದಲ್ಲಿದೆ; ಆದರೆ ಈ ಸಮಸ್ಯೆ ರಾಷ್ಟ್ರೀಯ ಸಮಸ್ಯೆಯಾಗಿದೆಯೆಂದು, ಕೇಂದ್ರ ಸರಕಾರಕ್ಕಾಗಲಿ, ರಾಜ್ಯ ಸರಕಾರಕ್ಕಾಗಲಿ ಅನಿಸುವುದಿಲ್ಲ!

Bhojshala ASI Survey : ಮಧ್ಯಪ್ರದೇಶ: ಭೋಜಶಾಲಾ ಸಮೀಕ್ಷೆಯ ವರದಿಯನ್ನು ಜುಲೈ 22 ರಂದು ಸಲ್ಲಿಸಿ! – ಇಂದೋರ್ ಉಚ್ಚನ್ಯಾಯಾಲಯ

ಧಾರ್ ಭೋಜಶಾಲಾ ಪ್ರಕರಣದ ವಿಚಾರಣೆ ಇತ್ತೀಚೆಗೆ ಇಂದೋರ್ ಉಚ್ಚನ್ಯಾಯಾಲಯದಲ್ಲಿ ನಡೆಯಿತು. ಭಾರತೀಯ ಪುರಾತತ್ವ ಇಲಾಖೆಯು ಭೋಜಶಾಲೆಯ ಸಮೀಕ್ಷೆಯ ವರದಿಯನ್ನು ತನಗೆ ನೀಡಿದ ಸಮಯದೊಳಗೆ ಸಲ್ಲಿಸಲು ಸಾಧ್ಯವಾಗಲಿಲ್ಲ.

ಗಾಜಾ: ರಫಾದಲ್ಲಿ 900 ಉಗ್ರರ ಹತ್ಯೆ! – ಇಸ್ರೇಲ್ ಸೇನಾ ಮುಖ್ಯಸ್ಥ

ಮೇ ತಿಂಗಳಲ್ಲಿ ಇಸ್ರೇಲ್ ಗಾಜಾದ ದಕ್ಷಿಣ ಭಾಗದ ರಫಾ ಪ್ರದೇಶದಲ್ಲಿ ಆಕ್ರಮಣ ಮಾಡಿತ್ತು. ಈ ದಾಳಿಯಲ್ಲಿ ಇದುವರೆಗೆ 900 ಉಗ್ರರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಸೇನಾ ಮುಖ್ಯಸ್ಥ ಹರ್ಜಿ ಹಲೇವಿ ಮಾಹಿತಿ ನೀಡಿದ್ದಾರೆ.

S Jayshankar : ಚೀನಾದ ವಿದೇಶಾಂಗ ಸಚಿವರನ್ನು ಭೇಟಿಯಾದ ಡಾ.ಎಸ್.ಜೈಶಂಕರ್

ಚೀನಾ ಎಷ್ಟೇ ಸಹಮತ ತೋರಿಸಿದರೂ, ಅದನ್ನು ಯಾರೂ ನಂಬಿಕೆ ಇಡುವುದಿಲ್ಲ ಎಂಬುದು ಭಾರತಕ್ಕೆ ಈಗ ಗಮನಕ್ಕೆ ಬಂದಿದೆ!

Attire Change For Priests: ರಾಮಮಂದಿರದ ಅರ್ಚಕರ ಕುರಿತು ಹೊಸ ನಿಯಮ ಜೊತೆಗೆ ಮೊಬೈಲ್ ನಿಷೇಧ !

ಅರ್ಚಕರ ನಿಲುವಂಗಿಯ ಬಣ್ಣ ಈಗ ಕೇಸರಿಯಿಂದ ಹಳದಿ ಬಣ್ಣಕ್ಕೆ ಬದಲಾಗಿದೆ. ಇದಲ್ಲದೇ ದೇವಸ್ಥಾನದ ಒಳಗೆ ಮೊಬೈಲ್ ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ.

Putin’s Message Hathras : ಹತ್ರಾಸ್ ಘಟನೆ ಬಗ್ಗೆ ಪುತಿನ್ ಇವರಿಂದ ಸಂತಾಪ ಸಂದೇಶ

ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಸಂಭವಿಸಿದ ಕಾಲ್ತುಳಿತದ ಬಗ್ಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅವರು ಭಾರತದ ಅಧ್ಯಕ್ಷ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂತಾಪ ಸೂಚಿಸಿದ್ದಾರೆ.

Amritpal Singh To Take Oath: ಸಂಸತ್ತಿನಲ್ಲಿ ಪ್ರಮಾಣ ವಚನ ಸ್ವೀಕರಿಸಲು ಖಲಿಸ್ತಾನ್ ಬೆಂಬಲಿಗ ಅಮೃತಪಾಲ್ ಸಿಂಗ್ ಗೆ ಪರೋಲ್ !

ಜೈಲಿನಲ್ಲಿರುವ ಖಲಿಸ್ತಾನ್ ಬೆಂಬಲಿಗ ಮತ್ತು ‘ವಾರಿಸ್ ಪಂಜಾಬ್ ದೇ’ ಸಂಘಟನೆಯ ಮುಖ್ಯಸ್ಥ ಅಮೃತಪಾಲ್ ಸಿಂಗ್ ಪಂಜಾಬ್‌ನ ಖದೂರ್ ಸಾಹಿಬ್ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.