Amoeba : ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾದಿಂದ ೨ ತಿಂಗಳಲ್ಲಿ ೩ ಜನರ ಸಾವು !

ರಾಜ್ಯದಲ್ಲಿ ‘ಅಮೀಬಾ’ (ಸೂಕ್ಷ್ಮ ಜೀವಾಣು) ಮನುಷ್ಯನ ಮೆದುಳು ತಿನ್ನುತ್ತಿರುವ ಘಟನೆ ಈಗ ಆಗಾಗ ಬೆಳಕಿಗೆ ಬರುತ್ತಿದೆ. ಕಳೆದ ೨ ತಿಂಗಳಲ್ಲಿ ಇಂತಹ ೪ ಘಟನೆಗಳು ನಡೆದಿದ್ದು ಅದರಲ್ಲಿನ ೩ ಜನರು ಸಾವನ್ನಪ್ಪಿದ್ದಾರೆ.

‘ಶಿವಸೇನಾ ಪಂಜಾಬ್’ನ ನಾಯಕ ಸಂದೀಪ ಥಾಪರ ಗೊರಾ ಮೇಲೆ ಮಾರಣಾಂತಿಕ ಹಲ್ಲೆ; ಸ್ಥಿತಿ ಗಂಭೀರ

ಈ ಹಲ್ಲೆ ನೀಹಂಗ ಸಿಖ್ಖರು ಮಾಡಿದ್ದರೆ, ಇಂತಹ ಖಲಿಸ್ತಾನಿಗಳ ಮೇಲೆ ಈಗ ನಿಷೇಧ ಹೇರಲು ಹಿಂದೂಗಳು ಆಗ್ರಹಿಸಬೇಕು !

Hindu Leader Arrested in TN: ತಮಿಳುನಾಡು ಸರ್ಕಾರದಿಂದ ಹಿಂದುತ್ವನಿಷ್ಠ ನಾಯಕ ಪಾಲಾ ಸಂತೋಷ್ ಕುಮಾರನ ಬಂಧನ !

ರಾಜ್ಯದ ತಂಜಾವೂರಿನಲ್ಲಿರುವ ‘ಹಿಂದೂ ಯೆಲ್ಲುಚಿ ಪುರವೈ’ ಈ ಹಿಂದುತ್ವನಿಷ್ಠ ಸಂಘಟನೆಯ ಮುಖ್ಯಸ್ಥ ಶ್ರೀ. ಪಾಲಾ ಸಂತೋಷ ಕುಮಾರ್ ಅವರನ್ನು ರಾಜ್ಯ ಸರ್ಕಾರ ಬಂಧಿಸಿದೆ ಎಂದು ತಿಳಿದುಬಂದಿದೆ.

Wrong Depiction Of Hindu Saints: ಹಿಂದೂದ್ವೇಷಿ ‘ಮಹಾರಾಜ’ ಚಲನಚಿತ್ರಕ್ಕೆ ಪ್ರಸಿದ್ಧಿ ಸಿಗಲು ಇಸ್ಲಾಮಿಕ್ ದೇಶಗಳ ಮೊರೆ ಹೋದ ‘ನೆಟ್‌ಫ್ಲಿಕ್ಸ್’ !

`ಮಹಾರಾಜ’ ಈ ಚಲನಚಿತ್ರದಲ್ಲಿ ಹಿಂದೂ ಸಂತರನ್ನು ಖಳನಾಯಕನ ಪಾತ್ರದಲ್ಲಿ ತೋರಿಸಲಾಗಿದೆ.

Objection By Senior Actor: ‘ಕಲ್ಕಿ ೨೮೯೮ ಏಡಿ’ ಚಲನಚಿತ್ರಕ್ಕೆ ನಟ ಮುಕೇಶ ಖನ್ನಾ ಇವರಿಂದ ಆಕ್ಷೇಪ; ಮಹಾಭಾರತವನ್ನು ತಪ್ಪಾಗಿ ತೋರಿಸಲಾಗಿದೆ !

ನಟ ಮುಕೇಶ್ ಖನ್ನಾ ಇವರು ಈ ಚಲನಚಿತ್ರದಲ್ಲಿನ ಒಂದು ಪ್ರಸಂಗದ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Hindu Youth Beaten: ಗೆಳೆಯನ ಮದುವೆಯಲ್ಲಿ ಶ್ರೀರಾಮ ಮಂದಿರದ ಹಾಡಿಗೆ ಹಿಂದೂ ಯುವಕ ಕುಣಿದಿದ್ದರಿಂದ ಮುಸ್ಲಿಮರಿಂದ ಥಳಿತ !

ಸ್ನೇಹಿತನ ಮದುವೆಯಲ್ಲಿ ಶ್ರೀರಾಮ ಮಂದಿರದ ಹಾಡಿಗೆ ಕುಣಿದಿದ್ದ. ಇದರಿಂದ ಸಿಟ್ಟಿಗೆದ್ದ 5-6 ಮತಾಂಧ ಮುಸ್ಲಿಂ ಯುವಕರು ಆತನ ಮೇಲೆ ಹಲ್ಲೆ ನಡೆಸಿ ಅಮಾನುಷವಾಗಿ ಥಳಿಸಿದ್ದಾರೆ.

Rishi Sunak Lost Britain Elections: ಬ್ರಿಟನ್‌ನಲ್ಲಿ ಭಾರತೀಯ ಮೂಲದ ಪ್ರಧಾನಿ ರಿಷಿ ಸುನಕ್ ಹೀನಾಯ ಸೋಲು!

ಬ್ರಿಟನ್‌ನಲ್ಲಿ ಭಾರತೀಯ ಮೂಲದ ಪ್ರಧಾನಿ ರಿಷಿ ಸುನಕ (ಕನ್ಸರ್ವೇಟಿವ್ ಪಕ್ಷ) ಹುಜುರ ಪಕ್ಷ ಸೋತಿದ್ದು, ಕಾರ್ಮಿಕ ಪಕ್ಷ (ಲೇಬರ್ ಪಾರ್ಟಿ) ಭರ್ಜರಿ ಜಯವನ್ನು ಗಳಿಸಿದೆ.

ಬಿಹಾರ: ಮತ್ತೊಂದು ಸೇತುವೆಯ ಕುಸಿತ

ಬ್ರಿಟಿಷರು ನಿರ್ಮಿಸಿದ ಸೇತುವೆಗಳು 100 ವರ್ಷಗಳ ನಂತರವೂ ಒಳ್ಳೆಯ ಸುಸ್ಥಿತಿಯಲ್ಲಿವೆ, ಆದರೆ ಸ್ವಾತಂತ್ರ್ಯದ ನಂತರ ನಿರ್ಮಿಸಲಾದ ಸೇತುವೆಗಳು 10 ವರ್ಷವೂ ಬಾಳಿಕೆ ಬರುವುದಿಲ್ಲ. ಇದು ಭಾರತೀಯರಿಗೆ ಮತ್ತು ಎಲ್ಲಾ ಪಕ್ಷದ ನಾಯಕರಿಗೆ ನಾಚಿಕೆಗೇಡಿನ ವಿಷಯ !

ಆಸ್ಟ್ರೇಲಿಯಾ: ಸಂಸತ್ತಿನ ಛಾವಣಿಯ ಮೇಲೆ ‘ಫ್ರೀ ಪ್ಯಾಲೆಸ್ಟೈನ್’ ಫಲಕ!

ಪ್ಯಾಲೆಸ್ಟೈನ್ ಜನರಿಗಾಗಿ ಪ್ರಪಂಚದಾದ್ಯಂತದ ಮುಸ್ಲಿಂ ರಾಜಕಾರಣಿಗಳು ತಮ್ಮ ಪಕ್ಷ ಮತ್ತು ಇತರ ವಿಷಯಗಳನ್ನು ಮರೆತು ಬೆಂಬಲಿಸುತ್ತಾರೆ. ಹಿಂದೂ ಪ್ರಜಾಪ್ರತಿನಿಧಿಗಳು ಎಂದಾದರೂ ಹಿಂದೂಗಳ ಸಮಸ್ಯೆಗಳಿಗಾಗಿ ಈ ರೀತಿ ಸಂಘಟಿತರಾಗುತ್ತಾರೆಯೇ?

ಮೊಬೈಲ್ ‘ರೀಚಾರ್ಜ್ ಪ್ಲಾನ್’ ದರವನ್ನು ಕಡಿಮೆ ಮಾಡುವ ಬಗ್ಗೆ ಹಸ್ತಕ್ಷೇಪ ಮಾಡಲು ಕೇಂದ್ರ ಸರ್ಕಾರದ ನಿರಾಕರಣೆ!

ಪೆಟ್ರೋಲ್-ಡೀಸೆಲ್ ಬೆಲೆಗಳನ್ನು ಕಡಿಮೆ ಮಾಡಲು ಸಾಧ್ಯವಾಗದಿರುವ ಸರಕಾರ ಖಾಸಗಿ ಸಂಸ್ಥೆಗಳ ರೀಚಾರ್ಜ್ ಪ್ಲಾನ್ ಗಳನ್ನು ಕಡಿಮೆ ಮಾಡಲು ಮಧ್ಯ ಪ್ರವೇಶಿಸುತ್ತದೆ ಎಂದು ನಿರೀಕ್ಷಿಸುವುದು ತಪ್ಪಾಗಿದೆ.