ಉತ್ತರ ಪ್ರದೇಶದಲ್ಲಿ ‘ಲವ್ ಜಿಹಾದ್’ ಪ್ರಕರಣ ಬೆಳಕಿಗೆ !
ದೇವಬಂದ್ (ಉತ್ತರ ಪ್ರದೇಶ) – ಮುಸ್ಲಿಂ ವೈದ್ಯನೊಬ್ಬ ತನ್ನ ಧರ್ಮವನ್ನು ಮುಚ್ಚಿಟ್ಟು ಹಿಂದೂ ಯುವತಿಯನ್ನು ಮದುವೆಯಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಸಂತ್ರಸ್ತೆಗೆ ಅವನ ಬಗ್ಗೆ ಸತ್ಯ ತಿಳಿದಾಗ, ವೈದ್ಯನು ಅವಳನ್ನು ಬಲವಂತವಾಗಿ ಮತಾಂತರಿಸಿದ ಮತ್ತು ನಂತರ ಇಸ್ಲಾಮಿಕ್ ಪದ್ಧತಿಯಂತೆ ಅವಳೊಂದಿಗೆ ನಿಕಾಹ್ ಮಾಡಿಕೊಂಡ. ಸಂತ್ರಸ್ತೆಯು ಬಂಗಾಳದ ನಿವಾಸಿಯಾಗಿದ್ದಾಳೆ. ಆಕೆಯ ಪ್ರಕಾರ, ದೇವಬಂದ್‌ನ ಮುಸ್ಲಿಂ ವೈದ್ಯ ಅಬರ್ ನು ತಾನು ಅಮನ್ ದೀಕ್ಷಿತ್ ಎಂದು ಹಿಂದೂ ಸಂಪ್ರದಾಯದಂತೆ ವಿವಾಹವಾದ ಬಳಿಕ ಆರೋಪಿಯು ಆಕೆಯನ್ನು ದೇವಬಂದ್‌ಗೆ ಕರೆತಂದು ಬಲವಂತವಾಗಿ ಮತಾಂತರ ಮಾಡಿ ನಿಕಾಹ ಮಾಡಿಕೊಂಡ. ಸಂತ್ರಸ್ತ ಹಿಂದೂ ಮಹಿಳೆಯು, ಡಾ. ಅಬರ ಇಲ್ಲಿಯವರೆಗೆ 5 ಮದುವೆಯಾಗಿದ್ದಾನೆ ಎಂದು ಆರೋಪಿಸಿದ್ದಾಳೆ.
Mu$|!m Doctor pretends to be Hindu, marries Hindu woman, forcefully converts her when exposed – Love Ji#ad in Deoband, UP
No matter how well-educated and high ranking a Mu$|!m is, Ji#ad remains their top priority, as seen from these incidents.
No Government can stop Love J!h@d,… pic.twitter.com/mLsNVHvigd
— Sanatan Prabhat (@SanatanPrabhat) July 4, 2024
ಸಂತ್ರಸ್ತ ಹಿಂದೂ ಮಹಿಳೆಯು ಹಿಂದೂ ಸಂಘಟನೆಗಳ ಮೂಲಕ ಮಾಧ್ಯಮಗಳಿಗೆ ಈ ಘಟನೆಯನ್ನು ವಿವರಿಸಿದ್ದಾರೆ. ಮಹಿಳೆ ದೂರಿನ ಪ್ರಕಾರ ಆರೋಪಿ ಡಾ. ಅಬರ್ ವಿರುದ್ಧ ದೇವಬಂದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅತ್ಯಾಚಾರ ಮತ್ತು ಥಳಿತ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಪ್ರಕರಣದಲ್ಲಿ ಸತ್ಯಾಂಶ ಬೆಳಕಿಗೆ ಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಸಂಪಾದಕೀಯ ನಿಲುವುಮುಸಲ್ಮಾನರು ಎಷ್ಟೇ ಕಲಿತಿದ್ದರೂ, ಉನ್ನತ ಹುದ್ದೆಯಲ್ಲಿದ್ದರೂ ‘ಜಿಹಾದ್’ ಮಾಡುವುದೇ ಆತನ ಆದ್ಯತೆ ಎಂಬುದು ಈ ಘಟನೆಯಿಂದ ಗೊತ್ತಾಗುತ್ತದೆ ! ಲವ್ ಜಿಹಾದ್ ಅನ್ನು ಯಾವ ಸರ್ಕಾರವೂ ತಡೆಯಲು ಸಾಧ್ಯವಿಲ್ಲ ಎಂದು ಇದುವರೆಗೆ ಹಲವು ಬಾರಿ ಸ್ಪಷ್ಟವಾಗಿದೆ. ಅದಕ್ಕೆ ಹಿಂದೂ ರಾಷ್ಟ್ರವೇ ಬೇಕು! |