ಆಹಾರ ಮತ್ತು ವಿಹಾರದಲ್ಲಿನ ಅಯೋಗ್ಯ ಅಭ್ಯಾಸ ಬಿಡುವುದರ ಮಹತ್ವ

ಮಧುಮೇಹ, ಹೆಚ್ಚು ರಕ್ತದೊತ್ತಡ (ಹೈ ಬಿ.ಪಿ.) ಇತ್ಯಾದಿ ರೋಗಗಳು ಒಮ್ಮೆ ಪ್ರಾರಂಭವಾದರೆ, ಜೀವಮಾನವಿಡಿ ಅಲೋಪಥಿ ಮಾತ್ರೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ಮಾತ್ರೆಗಳಿಂದ ರೋಗವು ಎಂದಿಗೂ ಮೂಲದಿಂದ ವಾಸಿಯಾಗುವುದಿಲ್ಲ. ಕೇವಲ ನಮಗೆ ರೋಗದ ಪರಿಣಾಮ ಅರಿವಾಗುವುದಿಲ್ಲ

ವಿಶಾಲಗಢದಲ್ಲಿ ಬಂದವರು ಶಿವಾಜಿ ಮಹಾರಾಜಭಕ್ತರೇ ಅಥವಾ ಉಗ್ರಗಾಮಿಗಳಿದ್ದರೇ ? – ಮುಸ್ಲಿಂ ಸಂಸದದಿಂದ ಛತ್ರಪತಿ ಶಾಹು ಮಹಾರಾಜರಿಗೆ ಪ್ರಶ್ನೆ

ಈ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಶ್ರೀ. ನಿತೇಶ್ ರಾಣೆ ಇವರು ಒಂದು ವಿಡಿಯೋ ಟ್ವೀಟ್ ಮಾಡಿ ‘ಶಿವಾಜಿ ಮಹಾರಾಜ ಭಕ್ತರು ಉಗ್ರಗಾಮಿಗಳೇ ? ಇವರಿಗೆ ಯಾಸಿನ್ ಭಟ್ಕಳ ನಡೆಯುತ್ತದೆ ?’ ಎಂದು ಪ್ರತ್ಯುತ್ತರ ನೀಡಿದರು.

Dibrugarh Express Derails : ಹಳಿತಪ್ಪಿದ ದಿಬ್ರುಗಢ ಎಕ್ಸ್‌ಪ್ರೆಸ್ 4 ಸಾವು, 25 ಜನರಿಗೆ ಗಾಯ

ಈ ಅಪಘಾತದ ನಂತರ, 2 ರೈಲುಗಳನ್ನು ರದ್ದುಗೊಳಿಸಲಾಗಿದೆ ಹಾಗೂ 11 ರೈಲುಗಳನ್ನು ಬೇರೆ ಮಾರ್ಗಕ್ಕೆ ತಿರುಗಿಸಲಾಗಿದೆ.

Bangladesh Reservation Protest : ಬಾಂಗ್ಲಾದೇಶದಲ್ಲಿ ಮೀಸಲಾತಿ ವಿರೋಧದ ಪ್ರತಿಭಟನೆಯಲ್ಲಿ 6 ಜನರ ಸಾವು, 400 ಜನರಿಗೆ ಗಾಯ

ಭಾರತೀಯರು ಅನಗತ್ಯ ಪ್ರಯಾಣವನ್ನು ತಪ್ಪಿಸಬೇಕು ! – ಭಾರತೀಯ ಹೈಕಮಿಷನರರಿಂದ ನಾಗರಿಕರಿಗೆ ಸೂಚನೆ

ಪ್ರಸ್ತುತ ಕಾಲದಲ್ಲಿ ರಾಷ್ಟ್ರ ಮತ್ತು ಧರ್ಮದ ರಕ್ಷಣೆಗಾಗಿ ಹಿಂದೂ ಜನಜಾಗೃತಿ ಸಮಿತಿಯು ನಿರಂತರವಾಗಿ ಶ್ರಮಿಸುತ್ತಿದೆ ! – ಕೈಲಾಸ ಆಶ್ರಮ ಮಹಾಸಂಸ್ಥಾನದ ಜಯೇಂದ್ರಪುರಿ ಮಹಾಸ್ವಾಮೀಜಿ

ಈ ಸಂದರ್ಭದಲ್ಲಿ ಕೈಲಾಸ ಆಶ್ರಮ ಮಹಾಸಂಸ್ಥಾನದ ಜಯಂದ್ರಪುರಿ ಮಹಾಸ್ವಾಮೀಜಿ ಮತ್ತು ಹರಿಹರಪುರ ಮಠದ ಜಗದ್ಗುರು ಶ್ರೀ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿಯವರು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಶ್ರೀ. ಮೋಹನ ಗೌಡ ಇವರನ್ನು ಸತ್ಕಾರ ಮಾಡಿದರು.

ತಂದೆ ತಾಯಿ, ಅತ್ತೆ ಮಾವ ಜೊತೆಗಿದ್ದರೆ ಮಹಿಳೆಯರ ನಿರಾಶೆ ಪ್ರಮಾಣ ಕಡಿಮೆ !

ತಂದೆ ತಾಯಿ, ಅಜ್ಜ ಅಜ್ಜಿ ಅಥವಾ ಅತ್ತೆ ಮಾವ ಜೊತೆಗೆ ಇದ್ದರೆ ತಾಯಿಯಾಗಿರುವ ಮಹಿಳೆಯ ಮಾನಸಿಕ ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ, ಎಂದು ಫಿನ್ಲ್ಯಾಂಡಿನಲ್ಲಿನ ಹೇಲಸಿಂಕಿ ಕಾಲೇಜಿನಲ್ಲಿ ನಡೆಸಿರುವ ಒಂದು ಹೊಸ ಅಧ್ಯಯನದಿಂದ ಬೆಳಕಿಗೆ ಬಂದಿದೆ.

‘ಇಂಡಿಯಾ’ ಮತ್ತು ‘ಭಾರತ’ ನಡುವೆ ವ್ಯತ್ಯಾಸ ಮಾಡುವುದಿಲ್ಲ ! – ಎನ್.ಸಿ.ಇ.ಆರ್.ಟಿ.

ಹೊಸ ಪಠ್ಯಕ್ರಮ ಮತ್ತು ಪುಸ್ತಕಗಳನ್ನು ತಯಾರಿಸುವ ಪ್ರಕ್ರಿಯೆ ಪ್ರಾರಂಭವಾಗಿರುವುದರಿಂದ ಈ ಬಗ್ಗೆ ಈಗ ಮಾತನಾಡುವುದು ಬಹಳ ಅವಸರದ್ದಾಗಿದೆಯೆಂದು ಸ್ಪಷ್ಟೀಕರಣ

ಆರೋಗ್ಯಕರ ಆಹಾರದ ೨೧ ಮಂತ್ರಗಳನ್ನು ಉಪಯೋಗಿಸಿರಿ ಮತ್ತು ಆರೋಗ್ಯಕರ ಜೀವನವನ್ನು ಜೀವಿಸಿರಿ !

ನಮ್ಮ ಮುತ್ತಜ್ಜಿ ಅಥವಾ ಮುತ್ತಜ್ಜ ಇವರು ತಿನ್ನುತ್ತಿದ್ದ ಪದಾರ್ಥಗಳನ್ನು ತಿನ್ನಬೇಕು. ಅವರು ತಿನ್ನದಿರುವ ಪದಾರ್ಥಗಳನ್ನು (ಉದಾ. ವಡಾಪಾವ, ನುಡಲ್ಸ, ಐಸ್ಕ್ರೀಮ, ಪಿಸ್ತಾ, ಬರ್ಗರ ಇತ್ಯಾದಿ) ನಿಯಮಿತ ತಿನ್ನಬಾರದು. ತಿನ್ನದಿದ್ದರೂ ನಡೆಯುತ್ತದೆ. ಏನೂ ತೊಂದರೆ ಇಲ್ಲ. ಒಳ್ಳೆಯದೇ ಆಗುತ್ತದೆ !

Statement from Bengal BJP Leader: ಸಬ್‌ಕಾ ಸಾಥ್ ಮತ್ತು ಸಬ್‌ಕಾ ವಿಕಾಸ್’ ಮತ್ತು ಅಲ್ಪಸಂಖ್ಯಾತರ ಮೋರ್ಚಾವನ್ನು ನಿಲ್ಲಿಸಿ ! – ಬಂಗಾಳದ ಭಾಜಪ ನಾಯಕ ಶುಭೇಂದು ಅಧಿಕಾರಿ

ಬಂಗಾಳದ ಭಾಜಪ ನಾಯಕ ಮತ್ತು ವಿಧಾನಸಭೆಯ ವಿರೋಧಿ ಪಕ್ಷ ನಾಯಕ ಶುಭೇಂದು ಅಧಿಕಾರಿಯವರು ‘ಸಬಕಾ ಸಾಥ್ ಮತ್ತು ಸಬಕಾ ವಿಕಾಸ್’ ಇದರ ಆವಶ್ಯಕತೆ ನಮಗೆ ಇಲ್ಲ.