
ಕೊಲ್ಲಾಪುರ – ಗಜಾಪುರದಲ್ಲಿ ಯಾವ ಮುಸಲ್ಮಾನ ಗ್ರಾಮಸ್ಥರ ಮೇಲೆ ಕಲ್ಲುತೂರಾಟ ಮಾಡಲಾಯೊತೋ ಅದನ್ನು ಕಾಂಗ್ರೆಸ್ ಶಾಸಕ ಸತೇಜ್ ಪಾಟೀಲ್, ಕಾಂಗ್ರೆಸ್ ಸಂಸದ ಛತ್ರಪತಿ ಶಾಹು ಮಹಾರಾಜ್ ಮತ್ತು ಅವರ ಸಹಕಾರಿ ಇವರು ಜುಲೈ 16 ರಂದು ಭೇಟಿ ಮಾಡಿದರು. ಇಂಡಿ ಮೈತ್ರಿಕೂಟದ ಪರವಾಗಿ ಇಲ್ಲಿನ ಮುಸ್ಲಿಮರಿಗೆ ಸಾಂತ್ವನ ಹೇಳಿದರು. ಮುಸ್ಲಿಂ ಸಮುದಾಯದ ಜನರು ಶಾಹು ಮಹಾರಾಜ್ ಮತ್ತು ಅವರ ಸಂಗಡಿಗರೊಂದಿಗೆ ಸಂವಾದ ನಡೆಸುತ್ತಿದ್ದಾಗ ಒಬ್ಬ ಮುಸ್ಲಿಂ ವ್ಯಕ್ತಿ, ‘ನಿನ್ನೆ ಕೋಟೆಗೆ ಬಂದವರು ಉಗ್ರಗಾಮಿಗಳೋ ಅಥವಾ ಶಿವಾಜಿ ಮಹಾರಾಜ ಭಕ್ತರೋ’ ಎಂದು ರೆಡು ಸಲ ಪ್ರಶ್ನೆ ಕೇಳಿದರು ! ನಿಜವಾಗಿ ಇಂತಹ ಪ್ರಶ್ನೆ ಕೇಳದೆ ಆ ವ್ಯಕ್ತಿ ಶಿವಾಜಿ ಮಹಾರಾಜ ಭಕ್ತರನ್ನೆಲ್ಲ ಅವಮಾನಿಸಿದ. ಈ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಶ್ರೀ. ನಿತೇಶ್ ರಾಣೆ ಇವರು ಒಂದು ವಿಡಿಯೋ ಟ್ವೀಟ್ ಮಾಡಿ ‘ಶಿವಾಜಿ ಮಹಾರಾಜ ಭಕ್ತರು ಉಗ್ರಗಾಮಿಗಳೇ ? ಇವರಿಗೆ ಯಾಸಿನ್ ಭಟ್ಕಳ ನಡೆಯುತ್ತದೆ ?’ ಎಂದು ಪ್ರತ್ಯುತ್ತರ ನೀಡಿದರು.
ಸಂಪಾದಕೀಯ ನಿಲುವುಲವ್ ಜಿಹಾದ್‌ನಲ್ಲಿ ಹಿಂದೂ ಹುಡುಗಿಯರನ್ನು ವಂಚಿಸುವ, ಹಿಂದೂ ಮೆರವಣಿಗೆಗಳ ಮೇಲೆ ದಾಳಿ ಮಾಡುವ, ಗಲಭೆ ಸೃಷ್ಟಿಸಿ ಹಿಂದೂಗಳನ್ನು ಕೊಲ್ಲುವ, ಹಿಂದೂ ಭೂಮಿಯನ್ನು ಕಬಳಿಸುವ ಪಾಕಿಸ್ತಾನ ಪರವಾಗಿರುವವರಿಗೆ ಜಿಹಾದಿ ಹೇಳಬೇಕೋ ಅಥವಾ ಭಯೋತ್ಪಾದಕರು ಅಥವಾ ಮತಾಂಧರು ಎಂದು ಹೇಳಬೇಕೋ ಇದನ್ನು ಮುಸ್ಲಿಮರು ಉತ್ತರ ನೀಡಬೇಕು ! |
ವೈದ್ಯರ ಚೀಟಿ ಇಲ್ಲದೆ ಇನ್ನು ಮುಂದೆ ಯಾವುದೇ ಸಿರಪ್ ಸಿಗುವುದಿಲ್ಲ !
ವಾಯುಪಡೆಯ ಅಧಿಕಾರಿಯ ಪತ್ನಿಯ ಮೇಲೆ ಅತ್ಯಾಚಾರ; ಇಬ್ಬರು ಆರೋಪಿಗಳಿಗೆ 5 ದಿನಗಳ ಪೊಲೀಸ್ ಕಸ್ಟಡಿ!
‘ಭಾಜಪ ಹರಡಿದ ವಿಷದಿಂದ ದೇಶದ ಬಹುಸಂಖ್ಯಾತ ಸಮಾಜ ವಿಷಪೂರಿತವಾಗಿದೆ!'(ಅಂತೆ)
‘ಅಕಾಲ ತಖ್ತ್’ನಿಂದ ಪಂಜಾಬ್ ಮುಖ್ಯಮಂತ್ರಿ ಮಾನ್ ಅವರನ್ನು ‘ಗುರು ದ್ರೋಹಿ’ ಎಂದು ಘೋಷಿಸಿತು!
ರಾಷ್ಟ್ರೀಯ ಸ್ವಯಂಸೇವಕ ಸಂಘದ ನೋಂದಣಿ ಕುರಿತಾದ ರಾಜ್ಯದ ಗೃಹ ಸಚಿವರ ಹೇಳಿಕೆಯ ಮೇಲೆ ಪ.ಪೂ. ಸರಸಂಘಚಾಲಕ್ ಡಾ. ಮೋಹನಜಿ ಭಾಗವತ್ ಅವರ ಹೇಳಿಕೆ
‘ನೀಟ್’ ಪರೀಕ್ಷೆಯ ಹಿನ್ನೆಲೆಯಲ್ಲಿ ಭಾರತದಲ್ಲಿ ಟೆಲಿಗ್ರಾಮ್ಗೆ ನಿಷೇಧ