ಸಹೋದರ ಮತ್ತು ಸಹೋದರಿಯ ಪ್ರೇಮಾನುಬಂಧಕ್ಕೆ ಸಾಕ್ಷಿಯಾದ ‘ರಕ್ಷಾಬಂಧನ’
‘ರಕ್ಷಾಬಂಧನದ ದಿನ ಸಹೋದರಿಯ ರಕ್ಷಣೆಯ ಸಂಕಲ್ಪವನ್ನು ಸಾಕಾರಗೊಳಿಸಲು ಸಹೋದರಿಯು ಸಹೋದರನ ಮನೆಗೆ ಬರುತ್ತಾಳೆ. ರಾಖಿಯ ದಾರ ಚಿಕ್ಕದಾಗಿರುತ್ತದೆ; ಆದರೆ ಸಹೋದರಿಯ ಸಂಕಲ್ಪ ಅದರಲ್ಲಿ ಅದ್ಭುತ ಶಕ್ತಿಯನ್ನು ತುಂಬುತ್ತದೆ.
‘ರಕ್ಷಾಬಂಧನದ ದಿನ ಸಹೋದರಿಯ ರಕ್ಷಣೆಯ ಸಂಕಲ್ಪವನ್ನು ಸಾಕಾರಗೊಳಿಸಲು ಸಹೋದರಿಯು ಸಹೋದರನ ಮನೆಗೆ ಬರುತ್ತಾಳೆ. ರಾಖಿಯ ದಾರ ಚಿಕ್ಕದಾಗಿರುತ್ತದೆ; ಆದರೆ ಸಹೋದರಿಯ ಸಂಕಲ್ಪ ಅದರಲ್ಲಿ ಅದ್ಭುತ ಶಕ್ತಿಯನ್ನು ತುಂಬುತ್ತದೆ.
ಚುನಾವಣೆಯಲ್ಲಿ ಆಯ್ಕೆಯಾಗಲು ರಾಜಕಾರಣಿಗಳು ಜನರನ್ನು ಸಂತೋಷ ಪಡಿಸಬೇಕಾಗುತ್ತದೆ. ಆದರೆ ಸಾಧನೆ ಮಾಡುವವನನ್ನು ಭಗವಂತನು ಸ್ವತಃ ಆಯ್ಕೆ ಮಾಡಿಕೊಳ್ಳುತ್ತಾನೆ !’
ದೇವಿಯ ಗರ್ಭಗುಡಿಯಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು ಕೈ ಜೋಡಿಸಿದಾಗ ಹೊರಗಿನಿಂದ ಯಾರೋ ಒಬ್ಬರು ಶಂಖನಾದ ಮಾಡಿದರು. ಆಗ ‘ಕುರುಕ್ಷೇತ್ರವು ಯುದ್ಧಭೂಮಿಯಾಗಿದೆ. ಈ ಶಂಖನಾದವು ಕುರುಕ್ಷೇತ್ರದಲ್ಲಿ ಆದ ಶಂಖನಾದವಾಗಿದೆ’, ಎಂದು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ಅರಿವಾಯಿತು.
ಒಂದೆಂದರೆ ಮನುಷ್ಯ-ಜನ್ಮವು ಸಿಗುವುದು ಅತ್ಯಂತ ದುರ್ಲಭವಾಗಿದೆ, ಅದರಲ್ಲಿಯೂ ಇಷ್ಟು ಉತ್ತಮವಾದ ಬುದ್ಧಿ ಇದೆ !… ಮತ್ತು ಈ ಬುದ್ಧಿಯನ್ನು ಮೂರ್ಖನು ಕಲ್ಲು ಪರೀಕ್ಷಿಸುವುದಕ್ಕೆ ಹಚ್ಚಿದನು ! ಈ ಕಲ್ಲು ಪರೀಕ್ಷಿಸುವ ವಿದ್ಯೆಯು ಇವನನ್ನು ಜನ್ಮ-ಮರಣಗಳಿಂದ ಬಿಡಿಸಬಹುದೇ ?
ಧರ್ಮದ ಬಗ್ಗೆ ಪ.ಪೂ. ಸ್ವಾಮೀ ವರದಾನಂದ ಭಾರತಿ ಇವರ ಅಮೂಲ್ಯ ಮಾರ್ಗದರ್ಶನ !
ಕೀಲುಗಳ ನೋವು, ಶೀತ ಇತ್ಯಾದಿ ಹೆಚ್ಚಾಗಬಾರದೆಂದು ವಾತಾನುಕೂಲಿತ ಕೋಣೆಯಲ್ಲಿ (‘ಎಸಿ’ಯಲ್ಲಿ) ಕೆಲಸ ಮಾಡುವುದು ಅನಿವಾರ್ಯವಾಗಿದ್ದರೆ ಕಿವಿಗಳಲ್ಲಿ ಹತ್ತಿಯ ಉಂಡೆಗಳನ್ನು ಇಟ್ಟುಕೊಳ್ಳಬೇಕು, ಜ್ಯಾಕೇಟ್ ಅಥವಾ ಸ್ವೇಟರ್ ಧರಿಸಬೇಕು
ದೇವರು ಯಾರಿಂದಲೂ ಯಾವುದೇ ಅಪೇಕ್ಷೆಯನ್ನು ಮಾಡುವುದಿಲ್ಲ, ನಾವು ಮಾತ್ರ ಇತರರಿಂದ ಅಪೇಕ್ಷೆಯನ್ನು ಮಾಡುತ್ತೇವೆ. ನಾವು ನಮ್ಮ ಸಾಧನೆಯನ್ನು ಮಾಡಬೇಕು. `ಇತರರು ಏನು ಮಾಡಬೇಕು ?’, ಇದರ ವಿಚಾರವನ್ನು ನಾವು ಮಾಡಬಾರದು. ನಾವು ಇದರ ಬಗ್ಗೆ ಜವಾಬ್ದಾರ ಸಾಧಕರಿಗೆ ಹೇಳಬೇಕು.
ಧ್ಯಾನಮಂದಿರದಲ್ಲಿ ಇಟ್ಟಿರುವ ಯಂತ್ರಗಳಿಂದ ನಿರ್ಗುಣ ಚೈತನ್ಯ ಪ್ರಕ್ಷೇಪಣೆಯಾಗುತ್ತಿದೆ. ‘ಅವು ನಮ್ಮ ರಕ್ಷಕವಾಗಿವೆ’, ಎನ್ನುವ ಭಾವದಿಂದ ಕೃತಜ್ಞತೆಯನ್ನು ಸಲ್ಲಿಸಬೇಕು.
ವೈದ್ಯರ ಪ್ರಕಾರ, ಈ ರೋಗ ಅಪರೂಪದ್ದಾಗಿದ್ದರೂ, ಇಂದಿನ ಪೀಳಿಗೆಯು ‘ಹೆಡ್‌ಫೋನ್’ ಮತ್ತು ‘ಇಯರ್‌ಫೋನ್’ಗಳ ಮೂಲಕ ನಿರಂತರವಾಗಿ ಹಾಡುಗಳನ್ನು ಕೇಳುತ್ತಿರುತ್ತದೆ ಅಥವಾ ಚಲನಚಿತ್ರವನ್ನು ನೋಡುತ್ತಿರುತ್ತದೆ. ಇದನ್ನು ನೋಡಿದರೆ ಭಾರತದಲ್ಲಿ ಈ ರೋಗ ಎಲ್ಲೆಡೆ ಹರಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.