ಕೆಮ್ಮಿಗೆ ಅತ್ಯಂತ ಉಪಯುಕ್ತ `ಸನಾತನ ಶುಂಠಿ ಚೂರ್ಣ’

ಸನಾತನದ ಆಯುರ್ವೇದ ಔಷಧಗಳು

ವೈದ್ಯ ಮೇಘರಾಜ ಮಾಧವ ಪರಾಡಕರ

ಒಣ ಅಥವಾ ಕಫಯುಕ್ತ, ಯಾವುದೇ ಕೆಮ್ಮು ಇರಲಿ, ಮೊದಲಿಗೆ ನೆನಪಾಗುವ ಔಷಧಿಯೆಂದರೆ `ಶುಂಠಿ’. ಯಾವುದೇ ರೀತಿಯ ಕೆಮ್ಮುಗಳಿಗೆ ಚಹಾದ ಕಾನು ಚಮಚದಷ್ಟು ಶುಂಠಿ ಚೂರ್ಣವನ್ನು ಅಷ್ಟೇ ಅಳತೆಯ ಜೇನುತುಪ್ಪವನ್ನು ಸೇರಿಸಿ ೪-೫ ದಿನಗಳು ದಿನಕ್ಕೆ ೪ ಬಾರಿ ನೆಕ್ಕಬೇಕು. ಜೇನುತುಪ್ಪವು ಲಭ್ಯವಿಲ್ಲದಿದ್ದರೆ ೧ ಚಮಚ ನೀರಿನಲ್ಲಿ ಕಲಿಸಿ ನೆಕ್ಕಬೇಕು. ಕೆಮ್ಮಿಗಾಗಿ ಈ ಔಷಧಿ ಪ್ರಸಿದ್ಧವಾಗಿದೆ.

ಶುಂಠಿ ಚೂರ್ಣದಲ್ಲಿ ಅನೇಕ ಬಾರಿ ಹಿಟ್ಟನ್ನು ಹಾಕಿ ಕಲಬೆರಕೆ ಮಾಡಲಾಗುತ್ತದೆ. ಆದ್ದರಿಂದ ಶುಂಠಿಯ ಖಾರವು ಕಡಿಮೆಯಾಗುತ್ತದೆ ಮತ್ತು ಅಷ್ಟು ಗುಣವಾಗುವುದಿಲ್ಲ. `ಸನಾತನ ಶುಂಠಿ ಚೂರ್ಣ’ ಶುದ್ಧವಾಗಿರುವುದರಿಂದ ಅತ್ಯಂತ ಗುಣಕಾರಿಯಾಗಿದೆ.’

– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೪.೧೨.೨೦೨೨)