Medicines Import Tariff : ಡೊನಾಲ್ಡ ಟ್ರಂಪ್ ಅವರಿಂದ ಔಷಧಿಗಳ ಮೇಲೂ ಆಮದು ಸುಂಕ ಹೇರಿಕೆ!
ಡೊನಾಲ್ಡ ಟ್ರಂಪ್ ಅವರು ಆಮದು ಸುಂಕದ ನೀತಿಯನ್ನು ಘೋಷಿಸಿದ ನಂತರ ಅದರಲ್ಲಿ ಔಷಧಿಗಳನ್ನು ಹೊರಗಿಡಲಾಗಿತ್ತು; ಆದರೆ ಟ್ರಂಪ್ ಈಗ ಶೀಘ್ರದಲ್ಲೇ ಔಷಧಿಗಳ ಮೇಲೂ ದೊಡ್ಡ ಪ್ರಮಾಣದ ಸುಂಕವನ್ನು ವಿಧಿಸುವುದಾಗಿ ಘೋಷಿಸಿದ್ದಾರೆ.