ಸಾಧಕರೇ, ಗುರುಸೇವೆಯಲ್ಲಿ ಇಷ್ಟಾನಿಷ್ಟವನ್ನು ಕಾಪಾಡದೇ ‘ಶೂದ್ರ ವರ್ಣದ ಸೇವೆಯನ್ನು ಮಾಡುವುದರಿಂದ ಶೀಘ್ರ ಆಧ್ಯಾತ್ಮಿಕ ಉನ್ನತಿಯಾಗುತ್ತದೆ’, ಎಂಬುದನ್ನು ಗಮನದಲ್ಲಿಟ್ಟು ಎಲ್ಲ ಸೇವೆಗಳನ್ನು ಮಾಡುವ ಸಿದ್ಧತೆಯನ್ನಿಟ್ಟುಕೊಳ್ಳಿ

ಗುರುಚರಣಗಳಲ್ಲಿ ಅರ್ಪಿಸಿದ ಪ್ರತಿಯೊಂದು ಸೇವೆಯಿಂದ ಸಾಧಕನ ಎಲ್ಲ ದೇಹಗಳ ಶುದ್ಧಿಯಾಗುತ್ತದೆ. ಶೂದ್ರ ವರ್ಣದ ಸೇವೆಗಳಿಂದ ಅಹಂ ಬೇಗನೆ ಕಡಿಮೆಯಾಗಲು ಸಹಾಯವಾಗುತ್ತದೆ.

ಕಾಶಿ ವಿಶ್ವೇಶ್ವರನ ಪುರಾತನ ಇತಿಹಾಸ ಮತ್ತು ಮೊಗಲರಿಂದ ದೇವಸ್ಥಾನದ ಮೇಲಾದ ಆಕ್ರಮಣ

ಇದೇ ಸುಮಾರಿಗೆ ಕಾಶಿಯ ಬಿಂದುಮಾಧವ, ಮಥುರೆಯ ಕೇಶವರಾಯ ಮುಂತಾದ ಇತರ ದೇವಸ್ಥಾನಗಳೂ ಮತಾಂಧರ ಆಕ್ರಮಣಕ್ಕೆ ಬಲಿಯಾದವು. ಔರಂಗಜೇಬ್‌ನ ಈ ಎಲ್ಲ ಹುಕುಮುಗಳನ್ನು (ಆದೇಶಗಳನ್ನು) ಮತ್ತು ಫತವಾಗಳು ‘ದಿ ರಿಲಿಜಿಯಸ್ ಪಾಲಿಸಿ ಆಫ್ ದಿ ಮುಘಲ್ ಎಂಪರರ‍್ಸ್’ ಎಂಬ ಶ್ರೀರಾಮ ಶರ್ಮಾ ಇವರ ಪುಸ್ತಕದಲ್ಲಿವೆ.

ತೀರ್ಥ ಪ್ರಾಶನದಿಂದ ವ್ಯಕ್ತಿಗೆ ಆಧ್ಯಾತ್ಮಿಕ ಸ್ತರದಲ್ಲಾಗುವ ಲಾಭ

ಸಾಧಕಿಯರು ಈ ಚೈತನ್ಯಮಯ ತೀರ್ಥವನ್ನು ಪ್ರಾಶನ ಮಾಡಿದ ನಂತರ ಅವರಲ್ಲಿನ ತೊಂದರೆದಾಯಕ ಸ್ಪಂದನಗಳು ಬಹಳಷ್ಟು ಪ್ರಮಾಣದಲ್ಲಿ ಕಡಿಮೆಯಾಗಿ ಸಕಾರಾತ್ಮಕ ಊರ್ಜೆ, ಅಂದರೆ ಅವರಲ್ಲಿನ ಸಾತ್ತ್ವಿಕತೆ ತುಂಬಾ ಹೆಚ್ಚಾಯಿತು.

ಪರಿಪೂರ್ಣತೆಯ ಮೂರ್ತಿಸ್ವರೂಪವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸಹವಾಸದಲ್ಲಿ ಸೇವೆ ಮಾಡುವಾಗ ಶ್ರೀ. ರಾಹುಲ ಕುಲಕರ್ಣಿ ಇವರಿಗೆ ಕಲಿಯಲು ಸಿಕ್ಕಿದ ಅಂಶಗಳು

ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಗಿಡಗಳನ್ನು ಕತ್ತರಿಸುವ ಮೊದಲು ಗಿಡಗಳಲ್ಲಿರುವ ಶಕ್ತಿಗಳಿಗೆ ಪಾರ್ಥಿಸಲು ಹೇಳಿದರು.

ಆರೋಗ್ಯಕರ ಆಹಾರದ ೨೧ ಮಂತ್ರಗಳನ್ನು ಉಪಯೋಗಿಸಿರಿ ಮತ್ತು ಆರೋಗ್ಯಕರ ಜೀವನವನ್ನು ಜೀವಿಸಿರಿ !

ನಮ್ಮ ಮುತ್ತಜ್ಜಿ ಅಥವಾ ಮುತ್ತಜ್ಜ ಇವರು ತಿನ್ನುತ್ತಿದ್ದ ಪದಾರ್ಥಗಳನ್ನು ತಿನ್ನಬೇಕು. ಅವರು ತಿನ್ನದಿರುವ ಪದಾರ್ಥಗಳನ್ನು (ಉದಾ. ವಡಾಪಾವ, ನುಡಲ್ಸ, ಐಸ್ಕ್ರೀಮ, ಪಿಸ್ತಾ, ಬರ್ಗರ ಇತ್ಯಾದಿ) ನಿಯಮಿತ ತಿನ್ನಬಾರದು. ತಿನ್ನದಿದ್ದರೂ ನಡೆಯುತ್ತದೆ. ಏನೂ ತೊಂದರೆ ಇಲ್ಲ. ಒಳ್ಳೆಯದೇ ಆಗುತ್ತದೆ !

ಭಯೋತ್ಪಾದನೆಯ ವಿರುದ್ಧ ‘ಆತ್ಮನಿರ್ಭರ’ ಭಾರತದ ಹೋರಾಟ !

ಭಯೋತ್ಪಾದನೆಯ ಸಮಸ್ಯೆಯು ಯಾವುದೇ ಒಂದು ರಾಷ್ಟ್ರಕ್ಕೆ ಸೀಮಿತವಾಗಿಲ್ಲ, ಈಗ ಅದು ಸಂಪೂರ್ಣ ಜಗತ್ತಿನ ಸಮಸ್ಯೆಯಾಗಿದೆ. ಆದುದರಿಂದ ಅದಕ್ಕಾಗಿ ಸಾಮೂಹಿಕವಾಗಿ ಪ್ರಯತ್ನಿಸುವುದು ಆವಶ್ಯಕವಾಗಿದೆ. ಭಾರತಕ್ಕೆ ಭವಿಷ್ಯದಲ್ಲಿ ಒಳ್ಳೆಯ ಅವಕಾಶ ಸಿಗಲಿದೆ.

‘ಅ’ಶಿಸ್ತಿನ ಶತಕ !

‘ಇದು ಭಾರತದ ಪ್ರಜ್ಞಾವಂತ ಹಿಂದೂಗಳಿಗೆ ಗೊತ್ತು’ ಎಂಬುದನ್ನು ರಾಹುಲ ನೆನಪಿನಲ್ಲಿಟ್ಟುಕೊಳ್ಳಬೇಕು. ಇಲ್ಲಿಯವರೆಗೆ ಕಾಂಗ್ರೆಸ್ ಲೆಕ್ಕವಿಲ್ಲದಷ್ಟು ದುಷ್ಕೃತ್ಯಗಳನ್ನು ಮಾಡಿದೆ. ಜನ ಅದನ್ನು ಎಂದಿಗೂ ಮರೆಯುವುದಿಲ್ಲ. ಈವರೆಗೆ ಕಾಂಗ್ರೆಸಿಗರ ಕಾಲೆಳೆಯುತ್ತಿರುವ ರಾಹುಲ್ ಗಾಂಧಿ ಇದೆಲ್ಲದರಿಂದ ಪಾಠ ಕಲಿಯಬೇಕು.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಬೋಧಪ್ರದ ಮಾರ್ಗದರ್ಶನ !

ಜಾತ್ಯಂಧತೆ, ಸರ್ವಧರ್ಮಸಮಭಾವ ಮತ್ತು ಬುದ್ಧಿವಾದಕ್ಕೆ ಬಲಿಯಾದ ಹಿಂದೂಗಳು ಸ್ವಾತಂತ್ರ್ಯದ ನಂತರ ಪ್ರಗತಿ ಮಾಡಿಕೊಂಡ ಒಂದಾದರೂ ಕ್ಷೇತ್ರ ಇದೆಯೇ ? – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಮಕರ ಸಂಕ್ರಾಂತಿ’ ನಿಮಿತ್ತ ಸನಾತನದ ಗ್ರಂಥ ಮತ್ತು ಉತ್ಪಾದನೆಗಳನ್ನು ಬಾಗಿನವೆಂದು ನೀಡುವುದು ಇದು ಚಿರಂತನ ಮತ್ತು ಸರ್ವೋತ್ತಮ ಉಡುಗೊರೆಯಾಗಿದ್ದು ಅದಕ್ಕಾಗಿ ಜಿಜ್ಞಾಸುಗಳನ್ನು ಪ್ರವೃತ್ತಗೊಳಿಸಿ !

ಸುವಾಸಿನಿ ಸ್ತ್ರೀಯರು ಇತರ ಮಹಿಳೆಯರಿಗೆ ಪಾತ್ರೆಗಳು, ಪ್ಲಾಸ್ಟಿಕ್ ವಸ್ತುಗಳು ಅಥವಾ ದೈನಂದಿನ ವಸ್ತುಗಳನ್ನು ಅಥವಾ ನಿತ್ಯೋಪಯೋಗಿ ಸಾಮಗ್ರಿಗಳನ್ನು ಬಾಗಿನವೆಂದು ನೀಡುತ್ತಾರೆ. ಸನಾತನ ಗ್ರಂಥಳನ್ನು, ಹಾಗೆಯೇ ಸಾತ್ತ್ವಿಕ ಉತ್ಪನ್ನಳನ್ನು ಬಾಗಿನವೆಂದು ನೀಡುವುದು ಸರ್ವೋತ್ತಮವಾಗಿದೆ.