Waqf Land Grabbing Jihad : ವೆಲ್ಲೂರು (ತಮಿಳುನಾಡು) ಜಿಲ್ಲೆಯ ಗ್ರಾಮವೊಂದರ ಭೂಮಿಯ ಮೇಲೆ ವಕ್ಫ್ ಮಂಡಳಿಯ ದಾವೆ
ಜಿಲ್ಲೆಯ ವಿರಂಚಿಪುರಂ ಪ್ರದೇಶದ ಕಟ್ಟು ಕೊಲಾಯಿ ಗ್ರಾಮದಲ್ಲಿ ಕಳೆದ 4 ತಲೆಮಾರುಗಳಿಂದ ವಾಸಿಸುತ್ತಿರುವ 150 ಕುಟುಂಬಗಳು ಇದ್ದಕ್ಕಿದ್ದಂತೆ ನಿರಾಶ್ರಿತರಾಗುವ ಪರಿಸ್ಥಿತಿ ಎದುರಾಗಿದೆ. ಅವರು ವಾಸಿಸುತ್ತಿರುವ ಭೂಮಿ ವಕ್ಫ್ ಮಂಡಳಿಗೆ ಸೇರಿದ್ದು ಎಂದು ಹೇಳಲಾಗಿದೆ.