ಕೇವಲ ಅಡುಗೆಮನೆಯಲ್ಲ, ಇದೊಂದು ಔಷಧಾಲಯ !

ಒಂದೆರೆಡು ದಿನಗಳಲ್ಲಿ ಮನೆಮದ್ದುಗಳ ಪರಿಣಾಮವು ಕಂಡು ಬರದಿದ್ದರೆ, ಅವುಗಳನ್ನೇ ಅವಲಂಬಿಸಿಕೊಂಡಿರದೇ ವೈದ್ಯರಿಂದ ಯೋಗ್ಯಸಲಹೆಯನ್ನು ಪಡೆಯುವುದು ಆವಶ್ಯಕವಾಗಿದೆ.

ಆರೋಗ್ಯಪೂರ್ಣ ಆಹಾರಗಳ ಹೇರಳ ಸಂಗ್ರಹವಿರುವಾಗ ಟೊಮೇಟೊದ ಅವಶ್ಯಕತೆಯೇನು ?

ಪಂಜಾಬಿ ಆಹಾರದಿಂದ ಟೊಮೆಟೊ ಗ್ರೇವಿ ಈ ರೀತಿ ಆಹಾರ ಬಂದಿತು. ಇಲ್ಲವಾದರೆ ಕೋಕಮ್, ಹುಣಸೆಹಣ್ಣು, ನಿಂಬೆ ಹಣ್ಣು, ಅಪರೂಪಕ್ಕೆ ಆಮಚುರ್‌ ಇದನ್ನು ಉಪಯೋಗಿಸಿ ಆಹಾರ ಪದಾರ್ಥಗಳನ್ನೂ ರುಚಿಯಾಗಿ ತಯಾರಿಸುತ್ತಿದ್ದರು.

‘ಕೆಂಗಣ್ಣು ರೋಗ’ದ ತೊಂದರೆಗೆ ಮನೆಮದ್ದು

ಕಣ್ಣುಗಳನ್ನು ಮುಟ್ಟಿದ ಕೈಗಳಿಂದ ಬೇರೆಡೆ ಮುಟ್ಟಬಾರದು. ಕಣ್ಣುಗಳನ್ನು ಮುಟ್ಟುವ ಮೊದಲು ಮತ್ತು ನಂತರ ಸಾಬೂನಿನಿಂದ ಕೈಗಳನ್ನು ಚೆನ್ನಾಗಿ ತೊಳೆಯಿರಿ.

‘ಕೆಂಗಣ್ಣು ರೋಗ’ಕ್ಕೆ ಮನೆಮದ್ದು

ಕಣ್ಣುಗಳು ಉರಿಯುತ್ತಿದ್ದರೆ, ಮಲಗುವಾಗ ಕಣ್ಣು ಮುಚ್ಚಿ ಸೌತೆಕಾಯಿಯ ಚೂರುಗಳನ್ನು ಕತ್ತರಿಸಿ ಸ್ವಚ್ಛವಾಗಿ ತೊಳೆದ ಕರವಸ್ತ್ರದಿಂದ ಕಣ್ಣುಗಳ ಮೇಲೆ ಕಟ್ಟಿಕೊಳ್ಳಿ. ಸೌತೆಕಾಯಿಯಂತೆಯೇ, ಮೆಂತ್ಯದ ಎಲೆಗಳನ್ನು ಸಹ ಕಣ್ಣುಗಳ ಮೇಲೆ ಕಟ್ಟಬಹುದು.

ಹೃದ್ರೋಗದ ಲಕ್ಷಣಗಳು ಮತ್ತು ತಪ್ಪು ಕಲ್ಪನೆಗಳು

೩೦ ರಿಂದ ೩೫ ವಯಸ್ಸಿನ ವಿಶೇಷವಾಗಿ ಪುರುಷರಲ್ಲಿ ಎದೆಯಲ್ಲಿ ಒತ್ತಡ ಬಂದಂತಾಗುವುದು, ಹೃದಯದ ಬಡಿತ ಹೆಚ್ಚಾಗುವುದು, ವಿನಾಕಾರಣ ಹೆದರಿಕೆಯಾಗುವುದು ಇತ್ಯಾದಿ ಲಕ್ಷಣಗಳು ಕಂಡುಬರುವ ಪ್ರಮಾಣವು ಹೆಚ್ಚಾಗಿದೆ.

ಕೆಸರುಹುಣ್ಣಿಗೆ ಸುಲಭವಾದ ಮನೆಮದ್ದು

‘ಮಳೆಗಾಲದಲ್ಲಿ ಕಾಲುಗಳು ಹೆಚ್ಚು ಸಮಯ ನೀರಿನಲ್ಲಿರುವುದರಿಂದ ಕೆಲವರಿಗೆ ಕಾಲ್ಬೆರಳುಗಳ ನಡುವೆ ಒಂದು ರೀತಿಯ ಚರ್ಮರೋಗವಾಗುತ್ತದೆ. ಈ ರೋಗಕ್ಕೆ ‘ಕೆಸರುಹುಣ್ಣು’ ಎನ್ನುತ್ತಾರೆ. ಇದರಲ್ಲಿ ಬೆರಳುಗಳ ನಡುವೆ ಬಿರುಕುಗಳು ಬೀಳುತ್ತವೆ