ಗುಜರಾತ್‌ನ ಗೀರ-ಸೋಮನಾಥದಲ್ಲಿ ನೆಲೆಸಮ ಮಾಡಿರುವ ಮಸೀದಿ, ದರ್ಗಾ ಮುಂತಾದವುಗಳು ಅಕ್ರಮಬಾಗಿದ್ದವು !
ಈ ಎಲ್ಲಾ ಕಾಮಗಾರಿ ಅಕ್ರಮವಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಅದನ್ನು ನೆಲೆಸಮ ಮಾಡುವುದಕ್ಕಾಗಿ ಅನುಮತಿಯ ಅವಶ್ಯಕತೆ ಇರಲಿಲ್ಲ.
ಈ ಎಲ್ಲಾ ಕಾಮಗಾರಿ ಅಕ್ರಮವಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಅದನ್ನು ನೆಲೆಸಮ ಮಾಡುವುದಕ್ಕಾಗಿ ಅನುಮತಿಯ ಅವಶ್ಯಕತೆ ಇರಲಿಲ್ಲ.
ಯಾವುದೇ ಸಾಕ್ಷಿಗಳಿಲ್ಲದಿರುವಾಗ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಇವರು ಖಲಿಸ್ತಾನಿ ಭಯೋತ್ಪಾದಕ ನಿಜ್ಜರನ ಹತ್ಯೆಯ ಆರೋಪ ಮಾಡಿದ ಬಳಿಕ, ಈಗ ಅವರು ಪುರಾವೆಗಳಿಲ್ಲದೇ ಆರೋಪಿಸಿರುವುದಾಗಿ ನಾಚಿಕೆಯಿಲ್ಲದೇ ಒಪ್ಪಿಕೊಂಡರು. ಅದೇ ರೀತಿ ಅಮೇರಿಕಾದಿಂದಲೂ ಆಗುತ್ತದೆ.
ಇಂತಹ ಪೊಲೀಸರಿಗೆ ಗಲ್ಲು ಶಿಕ್ಷೆ ವಿಧಿಸಬೇಕು! ಆಗ ಮಾತ್ರ ಇತರರಿಗೆ ಬಿಸಿ ತಟ್ಟುವುದು !
ಮಝೌಲಿರಾಜ ಪ್ರದೇಶದಲ್ಲಿ ಅಕ್ಟೋಬರ್ 16 ರಂದು, ಶ್ರೀ ದುರ್ಗಾದೇವಿ ಮೂರ್ತಿಯ ವಿಸರ್ಜನೆಯ ಮೆರವಣಿಗೆಯ ಮೇಲೆ ಮತಾಂಧ ಮುಸಲ್ಮಾನರು ದಾಳಿ ನಡೆಸಿ, 2 ಹಿಂದೂ ಯುವಕರ ಮೇಲೆ ಚೂರಿಯಿಂದ ಹಲ್ಲೆ ನಡೆಸಿದರು.
ಓಮರ್ ಅಬ್ದುಲ್ಲಾ ಅಥವಾ ಅವರ ‘ನ್ಯಾಷನಲ್ ಕಾನ್ಫರೆನ್ಸ್’ ಪಕ್ಷದಿಂದ ನಮಗೆ ಯಾವ ರೀತಿಯ ಅಪೇಕ್ಷೆ ಕೂಡ ಇಲ್ಲ. ಕಾಶ್ಮೀರಿ ಹಿಂದುಗಳು ಮುಖ್ಯಮಂತ್ರಿ ಓಮರ್ ಅಬ್ದುಲ್ಲ ಇವರನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಕಾಶ್ಮೀರಿ ಹಿಂದೂ ಜನಾಂಗ ಸ್ಪಷ್ಟವಾಗಿ ಹೇಳಿದೆ.
ಸಾರ್ವಜನಿಕ ಸ್ಥಳದಲ್ಲಿ ‘ಪಾಕಿಸ್ತಾನ್ ಜಿಂದಾಬಾದ್, ‘ಹಿಂದೂಸ್ತಾನ್ ಮುರ್ದಾಬಾದ್’ ಎಂದು ಘೋಷಣೆ ಕೂಗಿದ ಫೈಜಾನನಿಗೆ ಮಧ್ಯಪ್ರದೇಶ ಉಚ್ಚನ್ಯಾಯಾಲಯವು ಜಾಮೀನು ನೀಡುವಾಗ ಕೆಲವು ಷರತ್ತುಗಳನ್ನು ವಿಧಿಸಿದೆ.
ಖಲಿಸ್ತಾನಿ ಭಯೋತ್ಪಾದಕ ಹರದೀಪ ಸಿಂಹ ನಿಜ್ಜರ್ ಇವನ ಹತ್ಯೆಯ ಪ್ರಕರಣದಲ್ಲಿ ಭಾರತದ ಮೇಲೆ ಆರೋಪ ಮಾಡುವ ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಇವರು ಈಗ ಹಿಂದೆ ಸರಿದಿದ್ದಾರೆ.
ಪಲಾಯನಗೊಂಡಿರುವ ಜಾಕಿರ್ ನಾಯಿಕನಿಂದ ಹಿಂದೂವಿರೋಧಿ ಕೃತ್ಯಗಳು ಹೆಚ್ಚುತ್ತಿದ್ದರೆ, ಅವನನ್ನು ಬಂಧಿಸಿ ಭಾರತಕ್ಕೆ ತಂದು ಶಿಕ್ಷಿಸಲು ಭಾರತ ಸರಕಾರ ಪ್ರಯತ್ನಿಸುವುದೇ ?
ಭವಿಷ್ಯದಲ್ಲಿ ಇಂತಹವರು ‘ಈ ದೇಶ ‘ವಕ್ಫ್ ಬೋರ್ಡ್’ ನ ಜಾಗದಲ್ಲಿ ಇದೆ’, ಎಂದು ಹೇಳಿದರೆ ಮತ್ತು ಕಾಂಗ್ರೆಸ್ ಸಹಿತ ಎಲ್ಲಾ ಹಿಂದೂ ವಿರೋಧಿ ಪಕ್ಷದವರು ಅದನ್ನು ಒಪ್ಪಿದರೆ ಆಶ್ಚರ್ಯ ಪಡಬಾರದು !
ನ್ಯಾಯಾಲಯದಲ್ಲಿ ಕಣ್ಣಿನ ಮೇಲೆ ಪಟ್ಟಿ ಕಟ್ಟಿರುವ ನ್ಯಾಯ ದೇವತೆಯ ಮೂರ್ತಿ ನಾವು ನೋಡಿರಬಹುದು; ಆದರೆ ಈ ಪಟ್ಟಿ ತೆಗೆಯಲಾಗಿದೆ. ಅದರ ಜೊತೆಗೆ ಆಕೆಯ ಕೈಯಲ್ಲಿ ಖಡ್ಗದ ಬದಲು ಸಂವಿಧಾನ ನೀಡಲಾಗಿದೆ.