ರೈಲ್ವೆ ಮುಂಗಡ ಟಿಕೆಟ್ ನಿಯಮಗಳಲ್ಲಿ ಬದಲಾವಣೆ ನೀವು ಓದಲೇ ಬೇಕು !
ರೈಲ್ವೇ ಸಚಿವಾಲಯ ಮುಂಗಡ ಟಿಕೆಟ್ ನಿಯಮಗಳನ್ನು ಬದಲಾಯಿಸುತ್ತಾ 120 ದಿನಗಳ ಮೊದಲು ಅಲ್ಲ, ಬದಲಾಗಿ 60 ದಿನಗಳ ಮೊದಲು (ಪ್ರಯಾಣ ದಿನ ಹೊರತುಪಡಿಸಿ) ಸಿಗಲಿದೆಯೆಂದು ಮಾಹಿತಿ ನೀಡಿದೆ.
ರೈಲ್ವೇ ಸಚಿವಾಲಯ ಮುಂಗಡ ಟಿಕೆಟ್ ನಿಯಮಗಳನ್ನು ಬದಲಾಯಿಸುತ್ತಾ 120 ದಿನಗಳ ಮೊದಲು ಅಲ್ಲ, ಬದಲಾಗಿ 60 ದಿನಗಳ ಮೊದಲು (ಪ್ರಯಾಣ ದಿನ ಹೊರತುಪಡಿಸಿ) ಸಿಗಲಿದೆಯೆಂದು ಮಾಹಿತಿ ನೀಡಿದೆ.
ಮಹಮ್ಮದ್ ಯೂನಸ ಇವರ ನೇತೃತ್ವದ ಮಧ್ಯಂತರ ಸರಕಾರ ಬಾಂಗ್ಲಾದೇಶವನ್ನು ತಾಲಿಬಾನ್ ಮಾರ್ಗದಲ್ಲಿ ಒಯ್ಯುತ್ತಿದೆ.
ರಾಮ ಗೋಪಾಲ ಮಿಶ್ರ ಈ ಹಿಂದೂ ಯುವಕನ ಹತ್ಯೆ ಮಾಡಿರುವ ಪ್ರಕರಣದಲ್ಲಿ ಪೊಲೀಸರು ಆರೋಪಿ ರಿಂಕು ಅಲಿಯಾಸ್ ಸರಫರಾಜ ಖಾನ್ ಮತ್ತು ತಾಲಿಬ್ ಗೆ ಚಕಮಕಿ ಬಳಿಕ ಬಂಧಿಸಿದ್ದಾರೆ. ನೇಪಾಳಕ್ಕೆ ಪಲಾಯನ ಮಾಡುತ್ತಿರುವಾಗ ನೇಪಾಳ ಗಡಿಯಲ್ಲಿ ಈ ಘಟನೆ ನಡೆದಿದೆ.
ಕೆನಡಾದಲ್ಲಿ ಮಾತ್ರವಲ್ಲ, ಪ್ರಪಂಚದಾದ್ಯಂತ ಹಿಂದೂಗಳು ಭಯಭೀತರಾಗಿದ್ದಾರೆ. ಭಾರತದಲ್ಲಿಯೂ ಅವರು ಜೀವವನ್ನು ಗಟ್ಟಿ ಹಿಡಿದುಕೊಂಡೇ ಬದುಕುತ್ತಿದ್ದಾರೆ. ಇದು ಹಿಂದೂಗಳಿಗೇ ನಾಚಿಕೆಗೇಡು !
ಭಯೋತ್ಪಾದಕ ಕಾರ್ಯ ಚಟುವಟಿಕೆ ಮಾಡುವ ಸಂಘಟನೆಯ ಮೇಲೆ ಭಾರತ ನಿಷೇಧ ಹೇರಿರುವಾಗ, ಅದರ ಮುಖ್ಯಸ್ಥರ ಜೊತೆಗೆ ಸಂಬಂಧ ಹೊಂದುವ ಕೆನಡಾದ ಪ್ರಧಾನಿ ಭಾರತ ವಿರೋಧಿಯಾಗಿದ್ದಾರೆ, ಇದೇ ಇದರಿಂದ ಸ್ಪಷ್ಟವಾಗುತ್ತದೆ.
ಜಾಲಿ ಗ್ರಾಮದಲ್ಲಿ ಸಮಾಜ ಸೇವೆಗಾಗಿ ಯುವಕರು ಒಗ್ಗೂಡಿರುವುದು ಶ್ಲಾಘನೀಯ, ಸ್ವಾಮಿ ವಿವೇಕಾನಂದ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಆದರ್ಶ ಇಟ್ಟುಕೊಂಡು ನಮ್ಮ ಕಾರ್ಯ ನಡೆಯಬೇಕಿದೆ, 90 ಕ್ಕೂ ಅಧಿಕ ಕಾರ್ಯಕರ್ತರು ಸಮಾಜ ಸೇವೆಗಾಗಿ ಸಕ್ರಿಯರಾಗಿ ಕೈಜೋಡಿಸಿದ್ದಾರೆ.
ಮಸೀದಿಯಲ್ಲಿ `ಜೈ ಶ್ರೀರಾಮ’ನ ಘೋಷಣೆ ಕೂಗಿದ್ದರಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವುದಿಲ್ಲ ಎಂದು ಕರ್ನಾಟಕ ಉಚ್ಚನ್ಯಾಯಾಲಯವು ತನ್ನ ಆದೇಶದಲ್ಲಿ ಹೇಳಿದೆ.
ದಾಳಿ ನಡೆಸಿರುವ ೪ ಮತಾಂಧ ಯುವಕರನ್ನು ಪೊಲೀಸರು ಸಾಲಮರ ಮಸೀದಿಯ ಹತ್ತಿರ ಬಂದಿದ್ದಾರೆ.
‘ಯುರೋಪಾ ಕ್ಲಿಪರ್’ ಈ ಬಾಹ್ಯಾಕಾಶ ಯಾನ ಎಪ್ರಿಲ್ ೧೧, ೨೦೩೦ ರಂದು ಗುರುವಿನ ಕಕ್ಷೆಗೆ ಪ್ರವೇಶ ಮಾಡುವುದು. ಅದರ ನಂತರ ಮುಂದಿನ ನಾಲ್ಕು ವರ್ಷಗಳಲ್ಲಿ ಅದು ೪೯ ಬಾರಿ ‘ಯುರೋಪಾ’ ಚಂದ್ರನ ಹತ್ತಿರದಿಂದ ಹೋಗುವುದು.
ವಿದೇಶೀಯರಿಗೆ ಅರ್ಥವಾಗಿರುವುದು ಭಾರತದಲ್ಲಿರುವ ಕಪಟಿ ಪ್ರಗತಿ(ಅಧೋ)ಪರರಿಗೆ ತಿಳಿಯುವುದಿಲ್ಲ, ಎನ್ನುವುದನ್ನು ಗಮನಿಸಬೇಕು !