ಕಾಶ್ಮೀರ ಕಣಿವೆಯಲ್ಲಿ ಕಾಶ್ಮೀರಿ ಹಿಂದೂ ಸಿಬ್ಬಂದಿಗಳ ವರ್ಗಾವಣೆಗಾಗಿ ಈಗಲೂ ಆಂದೋಲನ ನಡೆಯುತ್ತಲೇ ಇದೆ !

ಕಳೆದ ಕೆಲವು ತಿಂಗಳಿಂದ ಕಾಶ್ಮೀರ ಕಣಿವೆಯಲ್ಲಿ ಕಾಶ್ಮೀರಿ ಹಿಂದೂಗಳನ್ನ ಗುರಿಯಾಗಿಸಿ ಅವರ ಹತ್ಯೆಯಾಗುತ್ತಿರುವುದರಿಂದ ಅಲ್ಲಿಯ ಕಾಶ್ಮೀರಿ ಹಿಂದೂ ಸಿಬ್ಬಂದಿಗಳು ಅವರ ವರ್ಗಾವಣೆ ಆಗಬೇಕೆಂದು ಒತ್ತಾಯಿಸುತ್ತಿದ್ದಾರೆ, ಅದಕ್ಕಾಗಿ ಈ ಆಂದೋಲನ ಮಾಡುತ್ತಿದ್ದಾರೆ.

ಕಾಶ್ಮೀರದ ಹಿಂದೂಗಳನ್ನು ಸುರಕ್ಷಿತ ಸ್ಥಾನಕ್ಕೆ ಸ್ಥಳಾಂತರಿಸಿ !

ಕಾಶ್ಮೀರಿ ಹಿಂದೂ ಸಂಘಟನೆಯಾದ ‘ಕಾಶ್ಮೀರಿ ಪಂಡಿತ ಸಂಘರ್ಷ ಸಮಿತಿಯು’ ಜಮ್ಮು – ಕಾಶ್ಮೀರ ಮತ್ತು ಲಡಾಖ ಉಚ್ಚ ನ್ಯಾಯಲಯದಲ್ಲಿ ಅರ್ಜಿಯೊಂದನ್ನು ಸಲ್ಲಿಸಿದೆ.

‘ನಾನು ಮಾನವೀಯತೆ ಬಗ್ಗೆ ವಿಶ್ವಾಸ ಇಡುತ್ತೇನೆ !’ (ಅಂತೆ)

ಒಂದುವೇಳೆ ಮಾನವೀಯತೆಯ ಮೇಲೆ ವಿಶ್ವಾಸ ಇದ್ದರೆ ಕಾಶ್ಮೀರಿ ಹಿಂದೂಗಳ ತೊಂದರೆ ನೋಡಿ ನಾಯಕಿ ಸಾಯಿ ಪಲ್ಲವಿ ಇಂತಹ ಹಾಸ್ಯಾಸ್ಪದ ತುಲನೆ ಮಾಡುತ್ತಿರಲಿಲ್ಲ ! ಇಂಥವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ !

ಕಾಶ್ಮೀರಿ ಹಿಂದೂಗಳಿಗೆ ಮಹಾರಾಷ್ಟ್ರದ ಬಾಗಿಲು ಯವಾಗಲೂ ತೆರೆದಿರುತ್ತದೆ ! – ಆದಿತ್ಯ ಠಾಕರೆ

ಕಾಶ್ಮೀರಿ ಹಿಂದೂಗಳಿಗೆ ಮಹಾರಾಷ್ಟ್ರದ ಬಾಗಿಲು ಯವಾಗಲೂ ತೆರೆದಿರುತ್ತದೆ, ಎಂದು ಶಿವಸೇನೆಯ ನಾಯಕ ಹಾಗೂ ಮಹಾರಾಷ್ಟ್ರ ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕರೆ ಹೇಳಿದ್ದಾರೆ. ಕಾಶ್ಮೀರ ಕಣಿವೆಯಲ್ಲಿ ಕಾಶ್ಮೀರಿ ಹಿಂದೂಗಳು ಮತ್ತು ಹಿಂದೂಗಳ ‘ಉದ್ದೇಶಿತ ಹತ್ಯೆ’ ಹಿನ್ನೆಲೆಯಲ್ಲಿ ಶಿವಸೇನಾ ನಾಯಕಿ ಮತ್ತು ಸಂಸದೆ ಪ್ರಿಯಾಂಕಾ ಚತುರ್ವೇದಿ ಕಾಶ್ಮೀರ ಕಣಿವೆಗೆ ಹೋಗಿ ಸಂತ್ರಸ್ತರ ಕುಟುಂಬಗಳನ್ನು ಭೇಟಿ ಮಾಡಿದರು.

ಪಾಕ್ ಬೆಂಬಲಿತ ಉಗ್ರರಿಂದ ಕಾಶ್ಮೀರದಲ್ಲಿ ೬೪ ಸಾವಿರ ೮೨೭ ಹಿಂದೂ ಕುಟುಂಬಗಳ ಪಲಾಯನ – ಕೇಂದ್ರ ಸರಕಾರ

ಕೇಂದ್ರ ಸರಕಾರದ ಗೃಹ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ ಪಾಕಿಸ್ತಾನ ಬೆಂಬಲಿತ ಉಗ್ರವಾದದಿಂದ ಕಾಶ್ಮೀರದ ೬೪ ಸಾವಿರ ೮೨೭ ಕಾಶ್ಮೀರಿ ಹಿಂದೂ ಕುಟುಂಬಗಳು ೧೯೯೦ ರ ದಶಕದಲ್ಲಿ ಕಾಶ್ಮೀರ ತೊರೆದು ಜಮ್ಮು, ದೆಹಲಿ ಮತ್ತು ದೇಶದ ಇತರೆಡೆ ಪಲಾಯನ ಮಾಡಬೇಕಾಯಿತು.

ಕೇಂದ್ರ ಹಾಗೂ ರಾಜ್ಯ ಸರಕಾರಗಳು ರಕ್ಷಣೆ ನೀಡುವುದರಲ್ಲಿ ವಿಫಲ !

ಜಿಹಾದಿ ಉಗ್ರಗಾಮಿಗಳು ಕಾಶ್ಮೀರದ ಬಡಗಾವ ಜಿಲ್ಲೆಯಲ್ಲಿನ ಚದೂರಾದಲ್ಲಿ ರಾಹುಲ ಭಟ್ಟ ಎಂಬ ಹಿಂದೂ ಸರಕಾರಿ ನೌಕರನನ್ನು ತಹಸೀಲುದಾರರ ಕಛೇರಿಗೆ ನುಗ್ಗಿ ಕೊಲೆ ಮಾಡಿದ ನಂತರ ಅಲ್ಲಿ ಅಸಂತೋಷ ನಿರ್ಮಾಣವಾಗಿದೆ.

ಕೇಂದ್ರ ಸರಕಾರವು ಬಜೆಟ್‌ನಲ್ಲಿ ನಿರಾಶ್ರಿತ ಕಾಶ್ಮೀರಿಗಳಿಗಾಗಿ ಏನನ್ನೂ ಮಾಡಿಲ್ಲ ! (ಅಂತೆ) – ಸುಪ್ರಿಯಾ ಸುಳೆಯವರಿಂದ ಲೋಕಸಭೆಯಲ್ಲಿ ಟೀಕೆ

ನಿಮಗೆ ಕಾಶ್ಮೀರಿ ಪಂಡಿತರ ಬಗ್ಗೆ ಕೆಟ್ಟದೆನಿಸುತ್ತಿದ್ದರೇ ಅವರ ಪುನರ್ವಸತಿಗಾಗಿ ಬಜೆಟನಲ್ಲಿ ಸೇರಿಸಿರಿ ಅವರಿಗಾಗಿ ಬೇರೆ ವ್ಯವಸ್ಥೆಯನ್ನು ಮಾಡಿರಿ. ಕೇಂದ್ರ ಸರಕಾರವು ಬಜೆಟ್‌ನಲ್ಲಿ ನಿರಾಶ್ರಿತ ಕಾಶ್ಮೀರಿಗಳಿಗಾಗಿ ಏನನ್ನೂ ಮಾಡಲಿಲ್ಲ. ಯಾವಾಗಲೂ ಕಳೆದ ೬೦ ವರ್ಷಗಳಲ್ಲಿ ಅವರ ಮೇಲೆ ಎಷ್ಟು ಅನ್ಯಾಯವಾಗಿದೆ, ಎಂದು ಹೇಳುವುದು ಅವಶ್ಯಕವಾಗಿಲ್ಲ.