ತಮಿಳುನಾಡಿನಲ್ಲಿ ದ್ರಮುಕ ಸರಕಾರದ ಸಚಿವರಿಂದ ಪ್ರಧಾನಮಂತ್ರಿ ಮೋದಿ ಇವರಿಗೆ ಬೈಗುಳ !

ದ್ರವಿಡ ಮುನ್ನೆತ್ರ ಕಳಘಂ (ದ್ರವಿಡ್ ಪ್ರಗತಿ ಸಂಘ) ಪಕ್ಷದ ರಾಜ್ಯದಲ್ಲಿನ ಸರಕಾರದಲ್ಲಿ ಮೀನುಗಾರಿಕೆ ಮತ್ತು ಪಶುಸಂಗೋಪನೆ ಸಚಿವ ಶ್ರೀ. ಅನಿಥಾ ರಾಧಾಕೃಷ್ಣನ್ ಇವರು ಪ್ರಧಾನಮಂತ್ರಿ ಇವರಿಗೆ ಬೈಗುಳ ಬೈದರು.

ಉಜ್ಜಯಿನಿ (ಮಧ್ಯಪ್ರದೇಶ) ಶ್ರೀ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಭಸ್ಮ ಆರತಿಯ ಸಮಯದಲ್ಲಿ ಚೆಲ್ಲಿದ ಗುಲಾಲ್‌ನಿಂದ ಬೆಂಕಿ !

ಗರ್ಭಗುಡಿಯಲ್ಲಿ ಗುಲಾಲ್ ಎಸೆಯದಂತೆ ಸೂಚನೆ ಇರುವಾಗಲೂ ಕೂಡ ಅದನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು, ಆಗ ಯಾರೂ ಪುನಃ ಇಂತಹ ಕೃತ್ಯ ಮಾಡುವುದಿಲ್ಲ !

Rajnath Singh On POK : ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೇಲೆ ದಾಳಿ ಮಾಡಿ ಅದನ್ನು ವಾಪಸ್ ಪಡೆಯುವ ಅಗತ್ಯವಿಲ್ಲ, ಅಲ್ಲಿಯ ಜನರೇ ಭಾರತಕ್ಕೆ ಬರುತ್ತಾರೆ !

ಸದ್ಯ ಚೀನಾದಿಂದ ಭಾರತಕ್ಕೆ ಯಾವುದೇ ಅಪಾಯವಿದ್ದರೂ ಅದನ್ನು ನಾವು ಎದುರಿಸುತ್ತೇವೆ. ಭಾರತ ಈಗ ದುರ್ಬಲವಾಗಿಲ್ಲ, ಭಾರತ ವಿಶ್ವದಲ್ಲಿಯೇ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮಿದೆ.

ತೆಲಂಗಾಣದಲ್ಲಿ ಮಸೀದಿ ಬಳಿ ಹೋಳಿ ಆಚರಿಸುತ್ತಿದ್ದ ಹಿಂದೂಗಳ ಮೇಲೆ ಮುಸಲ್ಮಾನರಿಂದ ದಾಳಿ

ತೆಲಂಗಾಣದಲ್ಲಿ ಕಾಂಗ್ರೆಸ್ ಸರಕಾರ ಬಂದ ತಕ್ಷಣ ಹಿಂದೂಗಳ ಮೇಲೆ ಹಲ್ಲೆ ಘಟನೆಗಳು ಶುರುವಾದವು, ಕಾಂಗ್ರೆಸ್ಸನ್ನು ಅಧಿಕಾರದಲ್ಲಿ ಕೂರಿಸಿದ ಹಿಂದೂಗಳು ಇದನ್ನು ಗಮನಿಸಬೇಕು !

ಅಲಿಗಢದಲ್ಲಿ(ಉತ್ತರಪ್ರದೇಶ) ಹೋಳಿಯ ಮೊದಲು ೪ ಮಸೀದಿಗಳು ಬಂದ್ !

‘ಹಿಂದೂಗಳೇ ನಮಗೆ ಇಫ್ತಾರ್ ಔತಣಕೂಟ ಕೊಡಬೇಕು, ದೇವಸ್ಥಾನದಲ್ಲಿ ನಮಾಜ್ ಗಾಗಿ ಸ್ಥಳ ನೀಡಬೇಕು ಮತ್ತು ತಥಾಕಥಿತ ಸಹೋದರತ್ವ ಉಳಿಸಿಕೊಳ್ಳಬೇಕು‘, ಹೀಗೆ ಅವರಿಗೆ ಅನ್ನಿಸುತ್ತೆ, ಇದನ್ನು ಹಿಂದೂಗಳು ಯಾವಾಗ ಗಮನಿಸುವರು ?

495 ವರ್ಷಗಳ ನಂತರ ಅಯೋಧ್ಯೆಯ ಭಗವಾನ್ ಶ್ರೀ ರಾಮಲಲ್ಲಾ ಹೋಳಿ ಆಡಿದ !

ಇಡೀ ರಾಮನ ನಗರದಲ್ಲಿ ಹೋಳಿಯ ಉತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಭವ್ಯ ಶ್ರೀರಾಮ ಮಂದಿರದಲ್ಲಿ 495 ವರ್ಷಗಳ ನಂತರ ಭಗವಾನ್ ಶ್ರೀ ರಾಮಲಲ್ಲಾ ಹೋಳಿ ಆಡಿದ.

Hindu Temple Destruction: ಬಾಂಗ್ಲಾದೇಶದ ಹಿಂದೂಗಳ ಪುರಾತನ ದೇವಸ್ಥಾನದ ಜಾಗದಲ್ಲಿ ಮುಸಲ್ಮಾನರಿಂದ ಅಕ್ರಮ ಮಸೀದಿ !

ಕಾಹರುಲ್ ಉಪಜಿಲ್ಲೆಯಲ್ಲಿನ ಪುರಾತನ ಕಾಂತಜ್ಜ ಹಿಂದೂ ದೇವಸ್ಥಾನದ ಮೇಲೆ ಮುಸಲ್ಮಾನರು ವಶಕ್ಕೆ ಪಡೆದು ದೇವಸ್ಥಾನದ ಜಾಗದಲ್ಲಿ ಮಸೀದಿ ಕಟ್ಟುತ್ತಿದ್ದಾರೆ.

ಉಜ್ಜಯಿನಿ (ಮಧ್ಯಪ್ರದೇಶ): ತಾಯಿಗಾಗಿ ತನ್ನ ಚರ್ಮದ ಚಪ್ಪಲಿ ತಯಾರಿಸಿದ ಮಗ !

ಮಹಾರಾಜರು ತಮ್ಮ ಕಾರ್ಯಕ್ರಮದಲ್ಲಿ ರೌನಕ್ ನ ಈ ವಿಶೇಷ ಕಾರ್ಯದ ಬಗ್ಗೆ ವಿವರಿಸಿದಾಗ ಅಲ್ಲಿನ ಜನರು ಮೂಕವಿಸ್ಮಿತರಾದರು. ಹೇಗೆ ಮಾಡಲು ನನಗೆ ರಾಮಾಯಣದಿಂದ ಸ್ಫೂರ್ತಿ ಸಿಕ್ಕಿತು ಎಂದು ರೌನಕ್ ಹೇಳಿದನು.

MP Oldest Temple : ಮಧ್ಯಪ್ರದೇಶದ ಉತ್ಖನನದಲ್ಲಿ ಕಂಡುಬಂದ ಭಾರತದ ಅತ್ಯಂತ ಹಳೆಯ ದೇವಾಲಯ ಮತ್ತು ಶಿವಲಿಂಗ !

ಭಾರತದ ಪುರಾತತ್ವ ಇಲಾಖೆಯು ಇಲ್ಲಿನ ನಾಚನ ಕುಠಾರ ಗ್ರಾಮದಲ್ಲಿ ನಡೆಸುತ್ತಿರುವ ಉತ್ಖನನದಲ್ಲಿ ಅತ್ಯಂತ ಪುರಾತನ ದೇವಾಲಯ ಮತ್ತು ಶಿವಲಿಂಗವು ಪತ್ತೆಯಾಗಿವೆ. ಈ ಶಿವಲಿಂಗವು ಮೊದಲನೇ ಅಥವಾ 5ನೇ ಶತಮಾನಕ್ಕೆ ಸೇರಿದ್ದು ಎಂದು ನಂಬಲಾಗಿದೆ.

ಸುಪ್ರಸಿದ್ಧ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರೆಯಲ್ಲಿ ಇತರ ಧರ್ಮದ ವ್ಯಾಪಾರಿಗಳಿಗೆ ವ್ಯಾಪಾರ ನಡೆಸಲು ಅವಕಾಶ ನೀಡದಂತೆ ಆಗ್ರಹ

ಅನ್ಯ ಧರ್ಮದ ವ್ಯಾಪಾರಿಗಳು ಹೂವು, ಪ್ರಸಾದ ಮಾರುತ್ತಿದ್ದರೆ ಅದರ ಪಾವಿತ್ರ್ಯವನ್ನು ಎಷ್ಟರಮಟ್ಟಿಗೆ ಕಾಯ್ದುಕೊಂಡಿದ್ದಾರೆ?, ಇದನ್ನೂ ಸಹ ಪರಿಗಣಿಸಬೇಕಾಗಿದೆ !