ಯಾವಾಗ ನರಮೇಧವನ್ನು ನಿರಾಕರಿಸಲಾಗುತ್ತದೆಯೊ, ಆಗ ಅದರ ಪುನರಾವರ್ತನೆ ಆಗುತ್ತದೆ ! – ರಾಹುಲ್ ಕೌಲ್, ರಾಷ್ಟ್ರೀಯ ಯುವ ಸಂಯೋಜಕರು, ಯೂತ್ ಫಾರ್ ಪನೂನ ಕಾಶ್ಮೀರ

ಕಾಶ್ಮೀರಿ ಹಿಂದೂ ಹತ್ಯಾಕಾಂಡ ಮಸೂದೆಯನ್ನು (ಜಿನೋಸೈಡ್) ದೇಶಾದ್ಯಂತ ಪೂರ್ಣವಾಗಿಜಾರಿಗೊಳಿಸಬೇಕು – ರಾಹುಲ್ ಕೌಲ್

ಕಾಶ್ಮೀರವನ್ನು ಪುನಃ ಭಾರತದೊಳಗೆ ಸಮಾವೇಶಗೊಳಿಸುವ ಉದ್ದೇಶದಿಂದ ಮಾರ್ಗಕ್ರಮಣ ಮಾಡುವ ‘ಪನೂನ್ ಕಾಶ್ಮೀರ’ ಹಾಗೂ ಅದರ ಉದ್ದೇಶ !

ಒಂದು ಕಾಲದಲ್ಲಿ ವಿಶ್ವಗುರುವೆಂದು ಕರೆಸಿಕೊಳ್ಳುತ್ತಿದ್ದ ಭಾರತದ ಮೂಲ ನಿವಾಸಿಗಳು ಇಂದು ಭಾರತದಲ್ಲಿ ಅಸುರಕ್ಷಿತರಾಗಿದ್ದಾರೆ. ಇಂದು ಭಾರತದಲ್ಲಿ ಅನೇಕ ಸ್ಥಳಗಳಲ್ಲಿ ಜಿಹಾದಿ ಉಗ್ರವಾದದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಹಿಂದೂಗಳು ಸ್ಥಳಾಂತರವಾಗುತ್ತಿದ್ದಾರೆ.