ವಕ್ಫ್ ಸುಧಾರಣಾ ಮಸೂದೆ; ಪಸಮಂದಾ (ಹಿಂದುಳಿದ ವರ್ಗ) ಮುಸಲ್ಮಾನ ನಾಯಕರಿಂದ ಮಸೂದೆಗೆ ಬೆಂಬಲ

ಎರಡು ದಿನದ ಸಭೆಯಲ್ಲಿ ವಿವಿಧ ಸಂಘಟನೆಗಳು ಅವರ ಅಭಿಪ್ರಾಯ ಮಂಡಿಸಿದರು. ಇದರಲ್ಲಿನ ಕೆಲವರು ವಕ್ಫ್ ಸುಧಾರಣಾ ಮಸೂದೆಯ ವಿರುದ್ಧ ದೃಢವಾಗಿದ್ದರು; ಆದರೆ ಪಸಮಂದಾ ಮುಸಲ್ಮಾನ ನಾಯಕರು ಈ ವಿಧೇಯಕಕ್ಕೆ ಬೆಂಬಲ ನೀಡಿದರು.

ಪ್ರಸಾದದ ಪಾವಿತ್ಯ್ರತೆ ಕಾಪಾಡುವುದು ದೇವಸ್ಥಾನದ ಕೆಲಸ, ನನ್ನದಲ್ಲ ! – ಮಾಜಿ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ

ಭಾರತದಲ್ಲಿ ಅಲ್ಪಸಂಖ್ಯಾತರು ಯಾವುದಾದರೊಂದು ಅಪರಾಧ ಮಾಡಿದರೆ ಮತ್ತು ಅದು ಅವರನ್ನು ಸುತ್ತುತ್ತದೆ ಎಂದಾಗ ಅವರು ಯಾವ ರೀತಿ ತಮ್ಮನ್ನು ಸಂತ್ರಸ್ತರೆಂದು ಹೇಳುತ್ತಾ ಸಹಾನುಭೂತಿ ಪಡೆಯುವ ಪ್ರಯತ್ನ ಮಾಡುತ್ತಾರೆ, ಇದು ಇದರ ಒಂದು ಉದಾಹರಣೆ !

ಸರಕಾರ ಕಲಬೆರೆಕೆಯ ತುಪ್ಪ ಪೂರೈಸುವವರನ್ನು ಸುಮ್ಮನೆ ಬಿಡುವುದಿಲ್ಲ ! – ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು

ಹಸುವಿನ ತುಪ್ಪದ ಬೆಲೆ ಕಿಲೋಗೆ ೩೨೦ ರೂಪಾಯಿ ಹೇಗೆ ಸಾಧ್ಯ ? ತಮ್ಮ ತಪ್ಪು ಒಪ್ಪಿಕೊಳ್ಳುವ ಬದಲು ಅವರು (ಮಾಜಿ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ) ನಾಚಿಕೆ ಇಲ್ಲದೆ ಇದನ್ನು ರಾಜಕಾರಣ ಎಂದು ಹೇಳುತ್ತಿದ್ದಾರೆ ?

ಪ್ರಸಾದದ ಲಡ್ಡು ಈಗ ಸಂಪೂರ್ಣವಾಗಿ ಶುದ್ಧ ಮತ್ತು ಪವಿತ್ರ ! – ತಿರುಮಲ ತಿರುಪತಿ ದೇವಸ್ಥಾನಂ

ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ರಾಜಕೀಯ ಲಾಭಕ್ಕಾಗಿ ದೇವರನ್ನು ಉಪಯೋಗಿಸುತ್ತಿದ್ದಾರೆ ! – ಮಾಜಿ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ ಇವರ ಆರೋಪ

ಧಾರವಾಡದಲ್ಲಿ ಧಾರ್ಮಿಕ ಸ್ಥಳಕ್ಕಾಗಿ ಹಿಂದೂ ಮತ್ತು ಮುಸಲ್ಮಾನರ ನಡುವೆ ವಿವಾದ

ಹಲವು ವರ್ಷಗಳಿಂದ ಧಾರವಾಡದ ಸೂಪರ್ ಮಾರ್ಕೆಟ್‌ನಲ್ಲಿ ಮರದ ಕೆಳಗೆ ಮಾರುತಿ, ಕರಿಯಮ್ಮ ಮತ್ತು ನಾಗದೇವತೆಯನ್ನು ಪೂಜಿಸಲಾಗುತ್ತಿತ್ತು; ಆದರೆ ಈಗ ಪಕ್ಕದಲ್ಲಿರುವ ಮರದ ಕೆಳಗೆ ಮಹಬೂಬ್ ಸುಭಾನಿ ದರ್ಗಾದ ಕಲ್ಲುಗಳನ್ನು ಇಡಲಾಗಿದೆ.

Gwalior Mid Day Meal MP : ಮಧ್ಯಪ್ರದೇಶ ಸರಕಾರಿ ಶಾಲೆಗಳಲ್ಲಿನ ಮಧ್ಯಾಹ್ನದ ಊಟ; ಆಲೂಗೆಡ್ಡೆಯ ಸಾರಿನಲ್ಲಿ ಆಲೂಗಡ್ಡೆನೇ ಇಲ್ಲ!

ನಿಜವಾದ ಅನುಭವ ಬಂದಾಗಲೇ, ಇದರ ಮೇಲೆ ಪರಿಹಾರ ಹುಡುಕಲಾಗುತ್ತದೆ ಎಂದು ಇದರಿಂದ ಮತ್ತೊಮ್ಮೆ ಗಮನಕ್ಕೆ ಬರುತ್ತದೆ !

ಸೂರತ್ (ಗುಜರಾತ್) ನಲ್ಲಿ ರೈಲನ್ನು ಹಳಿಯಿಂದ ತಪ್ಪಿಸುವ ಸಂಚು ಬಹಿರಂಗ !

ದೇಶದಲ್ಲಿ ರೈಲ್ವೇ ಜಿಹಾದ್‌ನ ಘಟನೆಗಳು ನಿರಂತರವಾಗಿ ಹೆಚ್ಚುತ್ತಿವೆ. ಇದನ್ನು ನೋಡಿದಾಗ ಇದರ ವಿರುದ್ಧ ಕಠೋರವಾಗಿರುವುದು ಅವಶ್ಯಕವಾಗಿದೆ !

Lebanon Pager Explosion : ಲೇಬಿನಾನ್ ಪೇಜರ್ ಸ್ಪೋಟದ ಪ್ರಕರಣದಲ್ಲಿ ಭಾರತೀಯ ಮೂಲದ ರಿನ್ಸನ್ ಜೋಸ್ ನ ಹೆಸರು ಚರ್ಚೆಯಲ್ಲಿ !

ಲೇಬಿನಾನ್ ಗೆ ಜೋಸ್ ನ ಕಂಪನಿಯಿಂದ ಪೇಜರ್ಸ್ ಮಾರಾಟ !

ಇಸ್ರೇಲ್‌ನಿಂದ ಲೆಬನಾನ್‌ ಮೇಲೆ 24 ಗಂಟೆಗಳಲ್ಲಿ 2 ಬಾರಿ ವೈಮಾನಿಕ ದಾಳಿ : 12 ಸಾವು

ಇಸ್ರೇಲ್ 24 ಗಂಟೆಗಳಲ್ಲಿ ಲೆಬನಾನ್ ಮೇಲೆ 2 ಬಾರಿ ವೈಮಾನಿಕ ದಾಳಿ ಮಾಡಿದೆ. ರಾಜಧಾನಿ ಬೆರುತ್‌ನಲ್ಲಿನ ದಹಿಯಾ ಪ್ರದೇಶದಲ್ಲಿ ಈ ದಾಳಿ ಮಾಡಲಾಗಿದೆ. ಇದುವರೆಗೆ 12 ಜನರು ಸಾವನ್ನಪ್ಪಿದ್ದಾರೆ.

Odisha Army Officer Fiancee Molested : ಪೊಲೀಸರಿಂದ ಯೋಧನ ಭಾವಿ ಪತ್ನಿಗೆ ಲೈಂಗಿಕ ಕಿರುಕುಳ ಮತ್ತು ಥಳಿತ !

ಯೋಧನ ಭಾವಿ ಪತ್ನಿಯೊಂದಿಗೆ ಹೀಗೆ ವರ್ತಿಸುವ ಪೊಲೀಸರು ಸಾಮಾನ್ಯ ಮಹಿಳೆಯರೊಂದಿಗೆ ಹೇಗೆ ವರ್ತಿಸುವರು, ಇದನ್ನು ಯೋಚಿಸದಿರುವುದೇ ಒಳಿತು ! ಇಂತಹ ಪೊಲೀಸರಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು !