FIR Against Siddalinga Swamiji : ಶ್ರೀ ಸಿದ್ಧಲಿಂಗ ಸ್ವಾಮೀಜಿ ವಿರುದ್ಧ ಎಫ್.ಐ.ಆರ್. ದಾಖಲು!

ಶ್ರೀ ಸಿದ್ಧಲಿಂಗ ಸ್ವಾಮೀಜಿ ವಿರುದ್ಧ ಎಫ್.ಐ.ಆರ್. ದಾಖಲು!. ಕಾಂಗ್ರೆಸ್ ನಾಯಕರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪ

‘ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಹಿಂದೂ ರಾಷ್ಟ್ರದ ಹೆಸರಿನಲ್ಲಿ ಡೋಂಗಿತನ ಹಬ್ಬಿಸುತ್ತಿದ್ದಾರೆ !'(ಅಂತೆ)

ಜಾತಿ ಜಾತಿಗಳಲ್ಲಿ ದ್ವೇಷಪಸರಿಸಿರುವ ರಾಜಕಾರಣಿಗಳೇ ನಿಜವಾದ ಡೋಂಗಿಗಳು, ಅವರೇ ಪ್ರತಿದಿನ ದೇಶದಲ್ಲಿ ಡೋಂಗಿತನ ಹಬ್ಬಿಸುತ್ತಾರೆ. ಇಂಥವರ ಮೇಲೆ ಕ್ರಮ ಕೈಗೊಳ್ಳಬೇಕು !

‘ಅಖಾಡಾ ಪರಿಷತ್ತು ಮತ್ತು ರಾಜ್ಯ ಸರಕಾರ ಪವಿತ್ರ ಕುಂಭಮೇಳದಲ್ಲಿ ರಾಜಕೀಯ ಮಾಡುತ್ತಿರುವವರನ್ನು ತಡೆಯಬೇಕಂತೆ’ – ಮೌಲಾನಾ ಶಹಾಬುದ್ದೀನ ರಜ್ವಿ

ಸಾಧು-ಸಂತರು ಹಿಂದೂಗಳನ್ನು ಜಾತ್ಯತೀತತೆಯ ಆತ್ಮಘಾತುಕ ನಿದ್ರೆಯಿಂದ ಜಾಗೃತಗೊಳಿಸುತ್ತಿರುವುದರಿಂದ, ಮತಾಂಧ ಮುಸ್ಲಿಮರಿಗೆ ತೊಂದರೆಯಾಗುತ್ತಿರುವುದರಿಂದ ಅವರು ಅದನ್ನು ವಿರೋಧಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಸಿದ್ಧಗಂಗಾ ಸ್ವಾಮೀಜಿಯವರ ಪ್ರತಿಮೆ ವಿರೂಪ

ಪ್ರೀತಿ ಮತ್ತು ಶಾಂತಿಯನ್ನು ಬೋಧಿಸುವ ಕ್ರೈಸ್ತ ಪಾದ್ರಿಗಳು ಈ ಬಗ್ಗೆ ಏನು ಹೇಳುತ್ತಾರೆ?

ಸದ್ಗುರು ಜಗ್ಗಿ ವಾಸುದೇವ ಆಶ್ರಮದಲ್ಲಿ ಪರಿಶೀಲನೆ ಪ್ರಕರಣ; ಉಚ್ಚ ನ್ಯಾಯಾಲಯ ತನ್ನ ಕಾರ್ಯಕ್ಷೇತ್ರವನ್ನು ಮೀರಿ ಆಶ್ರಮದ ತಪಾಸಣೆಯ ಆದೇಶ ನೀಡಿತ್ತು ! – ಸುಪ್ರೀಂ ಕೋರ್ಟ್‌

ಸರ್ವೋಚ್ಚ ನ್ಯಾಯಾಲಯದ ಈ ನಿರ್ಣಯದಿಂದ ತಮಿಳುನಾಡಿನ ಸರಕಾರ ಮತ್ತು ಪೊಲೀಸರ ಹಿಂದೂದ್ವೇಷ ಮತ್ತೊಮ್ಮೆ ಬಹಿರಂಗ !

ಕಾಮುಕ ಅರ್ಚಕ’ ಎನ್ನುವ ಶಬ್ದದ ಉಪಯೋಗವೇಕೆ? ಕಾಮುಕ ಪಾದ್ರಿ ಅಥವಾ ಮೌಲಾನಾ ಎಂದು ಏಕಿಲ್ಲ ? – ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ

ಭಾರತದಲ್ಲಿ ಚಲನಚಿತ್ರ, ಪ್ರಸಾರ ಮಾಧ್ಯಮಗಳು ಹಾಗೂ ಇತರ ಮಾಧ್ಯಮಗಳ ಮೂಲಕ ಹಿಂದೂ ಸಂತರು, ಮಹಂತರು, ಧರ್ಮಗುರುಗಳು ಮತ್ತು ಅರ್ಚಕರ ಮೇಲೆ ಅತ್ಯಂತ ಕೀಳಾಗಿ ಟೀಕೆ ಮಾಡಲಾಗುತ್ತದೆ.

ಮಾರುಕಟ್ಟೆಯಲ್ಲಿ ಲಭ್ಯವಿರುವ ಪುಸ್ತಕದ ಕುರಿತು ಚರ್ಚಿಸುವುದು ಕಳಂಕವಲ್ಲ ! – ಕೇರಳ ಉಚ್ಚ ನ್ಯಾಯಾಲಯ

‘ಅಮ್ಮ’ ಎಂದೇ ಖ್ಯಾತಿ ಪಡೆದಿರುವ ಸಂತ ಮಾತಾ ಅಮೃತಾನಂದಮಯಿ ಇವರ ಕುರಿತು ಒಂದು ಪುಸ್ತಕದಲ್ಲಿ ಟೀಕಿಸಲಾಗಿತ್ತು. ಈ ಪುಸ್ತಕದಿಂದ ಒಂದು ವಾರ್ತಾ ವಾಹಿನಿಯಲ್ಲಿ ಕಾರ್ಯಕ್ರಮ ಪ್ರಸ್ತುತಪಡಿಸಲಾಗಿತ್ತು.

ಆಂದೋಲ: ಕರುಣೇಶ್ವರ ಮಠದ ಪೀಠಾಧಿಪತಿ ಸಿದ್ಧಲಿಂಗ ಶ್ರೀ ಅವರ ವಿರುದ್ಧ ದೂರು ದಾಖಲು !

ಸಿದ್ದಲಿಂಗ ಶ್ರೀಗಳು ಈ ಬಗ್ಗೆ ಮಾತನಾಡಿ, ಜಾತಿಯ ನಿಂದನೆ ಮಾಡದಿದ್ದರೂ ಕೂಡ ರಾಜಕೀಯ ಒತ್ತಡದಿಂದ ನಮ್ಮ ಮೇಲೆ ಸುಳ್ಳು ಆರೋಪ ಹೊರಿಸಿ ದೂರು ನೀಡಲಾಗಿದೆ ಎಂದರು.

ಅಪಹರಣಕಾರರೆಂದು ಸಂದೇಹದಿಂದ ಬಂಗಾಳದಲ್ಲಿ ೩ ಸಾಧುಗಳಿಗೆ ಸಮೂಹದಿಂದ ಥಳಿತ !

ಜನವರಿ ೧೧ ರಂದು ಸಂಜೆ ೩ ಸಾಧುಗಳಿಗೆ ಸಮೂಹವು ಥಳಿಸಿದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿದೆ. ಈ ಸಾಧುಗಳು ಬಂಗಾಳದ ಗಂಗಾಸಾಗರ ಮೇಳಕ್ಕಾಗಿ ಉತ್ತರ ಪ್ರದೇಶದಿಂದ ಬಂದಿದ್ದರು

ಹಿಂದೂ ಸಂತರ ಮೇಲೆ ಆಘಾತ ಮಾಡುವುದು ಇದು ಕ್ರೈಸ್ತ ಮಿಶನರಿಗಳ ಧ್ಯೆಯ ! – ದಿವ್ಯ ನಾಗಪಾಲ, ಹಿಂದುತ್ವನಿಷ್ಠರು

‘ಹಿಂದೂ ಸಂತರ ಅಪಪ್ರಚಾರ ಮಾಡುವುದು ಕ್ರೈಸ್ತ ಮಿಶನರಿಗಳ ಧ್ಯೇಯವಾಗಿದೆ. ಅವರ ಚಾರಿತ್ರ್ಯವನ್ನು ಹಾಳು ಮಾಡಿದರೆ ಜನರಿಗೆ ಅವರ ಮೇಲಿನ ವಿಶ್ವಾಸವು ಹೋಗಬಹುದು.