ಹಿಂದೂ ಸೇನೆಯು ಜೇ.ಎನ್.ಯುವಿನ ಹೊರಗೆ ಭಗವಾ ಧ್ವಜ ಹಾಗೂ ‘ಭಗವಾ ಜೇಎನ್ಯೂ’ ಎಂದು ಬರೆದಿರುವ ಭಿತ್ತಿಪತ್ರಕವನ್ನು ಹಚ್ಚಿತು !

ಜವಾಹರಲಾಲ ನೆಹರೂ ವಿಶ್ವವಿದ್ಯಾಲಯದಲ್ಲಿ (‘ಜೇಎನ್ಯೂ’ವಿನಲ್ಲಿ) ಶ್ರೀರಾಮನವಮಿಯ ದಿನ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು ಮತ್ತು ಸಾಮ್ಯವಾದಿ ವಿದ್ಯಾರ್ಥಿ ಸಂಘಟನೆಗಳ ವಿದ್ಯಾರ್ಥಿಗಳಲ್ಲಿ ಪೂಜೆ ಮತ್ತು ಮಾಂಸಾಹಾರದ ಬಗ್ಗೆ ಹೊಡೆದಾಟ ನಡೆದಿತ್ತು.

ಜೆ.ಎನ್.ಯು.ನ ವಿದ್ಯಾರ್ಥಿ ಶರ್ಜೀಲ ಇಮಾಮ ವಿರುದ್ಧ ದೇಶದ್ರೋಹದ ಆರೋಪ ದೃಢ !

ಸಿಎಎ ಮತ್ತು ಎನ್.ಆರ್.ಸಿ. ವಿರುದ್ಧದ ಆಂದೋಲನದ ಸಂದರ್ಭದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಪ್ರಕರಣದಲ್ಲಿ ದೆಹಲಿ ಸೆಷನ್ಸ್ ನ್ಯಾಯಾಲಯವು ಜೆ.ಎನ್.ಯು.ನ ವಿದ್ಯಾರ್ಥಿ ಶರ್ಜೀಲ ಇಮಾಮ ವಿರುದ್ಧ ದೇಶದ್ರೋಹದ ಆರೋಪವನ್ನು ನಿಶ್ಚಯಿಸಿದೆ.

ಜೆ.ಎನ್.ಯು.ನಲ್ಲಿ ಬಾಬ್ರಿಯ ಬೆಂಬಲಕ್ಕಾಗಿ ಕಮ್ಯುನಿಸ್ಟ ವಿಚಾರ ಸರಣಿಯ ವಿದ್ಯಾರ್ಥಿಗಳ ಸಂಘಟನೆಯಿಂದ ಆಂದೋಲನ

ವಿವಾದಿತ ಜವಾಹರಲಾಲ್ ನೆಹರು ವಿದ್ಯಾಪೀಠ ಅಂದರೆ ಜೆ.ಎನ್.ಯು.ನಲ್ಲಿ ಡಿಸೆಂಬರ್ ೬ ರ ರಾತ್ರಿ ಜೆ.ಎನ್.ಯು.ನ ವಿದ್ಯಾರ್ಥಿ ಸಂಘಟನೆ ಬಾಬ್ರಿಯನ್ನು ಬೆಂಬಲಿಸಲು ಆಂದೋಲನ ನಡೆಸಿದರು.

ಜೆಎನ್‌ಯು ಮತ್ತು ‘ಟಾಟಾ ಸಾಮಾಜಿಕ ವಿಜ್ಞಾನ ಸಂಸ್ಥೆ’ ಈ ವಿದ್ಯಾಪೀಠದಲ್ಲಿಯ ವಿದ್ಯಾರ್ಥಿಗಳಿಂದ ಭಯೋತ್ಪಾದಕ ಚಟುವಟಿಕೆಗಳಲ್ಲಿ ಸಹಭಾಗ !

ನಗರ ನಕ್ಸಲವಾದದ ಪ್ರಕರಣದಲ್ಲಿ ಬಂಧಿಸಿರುವ ಆರೋಪಿಗಳಿಗೆ ತಮ್ಮದೇ ಸರಕಾರ ರಚಿಸಲಿಕ್ಕಿತ್ತು. ಅದಕ್ಕಾಗಿಯೇ ಅವರು ಅಸ್ತಿತ್ವದಲ್ಲಿರುವ ಸರಕಾರವನ್ನು ಉರುಳಿಸಲು ದೇಶದ ವಿರುದ್ಧ ಯುದ್ಧ ಘೋಷಿಸಿದರು.