ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ‘ನಂದಿನಿ ತುಪ್ಪ’ ದ ಬಳಕೆ ಕಡ್ಡಾಯ !

ರುಪತಿ ಬಾಲಾಜಿ ದೇವಸ್ಥಾನದ ಪ್ರಸಾದದ ಲಾಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಿರುವುದು ಕಂಡುಬಂದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಎಲ್ಲಾ ದೇವಸ್ಥಾನಗಳಲ್ಲಿ ನಂದಿನಿ ತುಪ್ಪವನ್ನು ಕಡ್ಡಾಯವಾಗಿ ಬಳಸುವಂತೆ ಕರ್ನಾಟಕದ ದತ್ತಿ ಇಲಾಖೆ ಆದೇಶಿಸಿದೆ.

ದೇಶದಲ್ಲಿನ ಎಲ್ಲಾ ದೇವಾಲಯಗಳಲ್ಲಿ ಪ್ರಸಾದವನ್ನು ಉನ್ನತ ಮಟ್ಟದಲ್ಲಿ ಪರಿಶೀಲಿಸಬೇಕು ! – ಆಲ್ ಫುಡ್ ಅಂಡ್ ಡ್ರಗ್ ಲೈಸೆನ್ಸ್ ಹೋಲ್ಡರ ಫೆಡರೆಶನ

ದೇವಸ್ಥಾನಗಳಲ್ಲಿ ವಿತರಿಸುವ ಪ್ರಸಾದಕ್ಕೆ ವಿಶೇಷ ಸ್ಥಾನಮಾನ ನೀಡಬೇಕು. ಹಾಗೆಯೇ ಯೋಗ್ಯ ಮಾರ್ಗ ಸೂಚಿಗಳನ್ನು ರೂಪಿಸಬೇಕು ಹಾಗೂ ದೇಶದಾದ್ಯಂತ ಎಲ್ಲ ದೇವಸ್ಥಾನಗಳಲ್ಲಿ ವಿತರಿಸುವ ಪ್ರಸಾದದ ಉನ್ನತ ಮಟ್ಟದ ಪರಿಶೀಲನೆ ಮಾಡಬೇಕು

ಜಹಾಜಪುರ (ರಾಜಸ್ಥಾನ) ಇಲ್ಲಿ ಅಪರಿಚಿತ ವ್ಯಕ್ತಿಗಳಿಂದ ನವಗ್ರಹ ಶನಿ ದೇವಸ್ಥಾನದ ಮೂರ್ತಿಗಳ ಧ್ವಂಸ

ರಾಜಸ್ಥಾನದಲ್ಲಿ ಭಾಜಪ ಸರಕಾರವಿರುವಾಗ ಇಂತಹ ಘಟನೆಗಳು ನಡೆಯಬಾರದು ಎಂದು ಹಿಂದೂಗಳಿಗೆ ಅನಿಸುತ್ತದೆ !

‘100 ಕೋಟಿ ಜನರು ದನದ ಮಾಂಸ ಬೆರೆಸಿದ ಲಡ್ಡೂಗಳನ್ನು ತಿಂದಿದ್ದೀರಿ, ಮಜಾ ಬಂತಾ ?’ – ಕಾಂಗ್ರೆಸ್ ಬೆಂಬಲಿಗ ಪಿಯೂಷ್ ಮಾನುಷ

ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಪ್ರಕರಣದಲ್ಲಿ ಅವರ ವಿರುದ್ಧ ಪೊಲೀಸರಲ್ಲಿ ಪ್ರಕರಣ ದಾಖಲಿಸಿ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಹಿಂದೂಗಳು ಪೊಲೀಸರನ್ನು ಒತ್ತಾಯಿಸಬೇಕು !

ದೇಶದಲ್ಲಿನ ಸರಕಾರಿಕರಣಗೊಂಡಿರುವ ದೇವಸ್ಥಾನಗಳನ್ನು ಹಿಂದುಗಳಿಗೆ ಒಪ್ಪಿಸಿ ! – ವಿಶ್ವ ಹಿಂದೂ ಪರಿಷತ್

ಕೇಂದ್ರದಲ್ಲಿ ಮತ್ತು ದೇಶದಲ್ಲಿನ ಅನೇಕ ರಾಜ್ಯಗಳಲ್ಲಿ ಭಾಜಪದ ಸರಕಾರ ಇರುವಾಗ ಮೊದಲು ಆ ರಾಜ್ಯಗಳಲ್ಲಿನ ಹಿಂದುಗಳ ದೇವಸ್ಥಾನಗಳು ಸರಕಾರಿಕರಣದಿಂದ ಮುಕ್ತಗೊಳಿಸಿ ಅವುಗಳನ್ನು ಭಕ್ತರ ಕೈಗೆ ನೀಡಬೇಕು. ಇದಕ್ಕಾಗಿ ಹಿಂದುಗಳು ಒತ್ತಾಯ ಪಡಿಸುವಂತೆ ಆಗಬಾರದು ಎಂದು ಹಿಂದುಗಳಿಗೆ ಅನಿಸುತ್ತದೆ !

ಕಾನಪೂರ (ಉತ್ತರ ಪ್ರದೇಶ)ರೈಲ್ವೆ ಹಳಿಯ ಮೇಲೆ ಸಿಲಿಂಡರ್ ಪತ್ತೆ

ಇದು ‘ರೈಲ್ವೆ ಜಿಹಾದ್’ ಆಗಿದ್ದು ಎಲ್ಲಿಯವರೆಗೆ ಜಿಹಾದಿ ಮನಃಸ್ಥಿತಿ ಇರುತ್ತದೆಯೋ, ಅಲ್ಲಿಯವರೆಗೆ ದೇಶದಲ್ಲಿ ಈ ರೀತಿಯ ಜಿಹಾದ್ ನಡೆಯುತ್ತಲೇ ಇರುತ್ತದೆ. ಜಿಹಾದಿ ಮನಃಸ್ಥಿತಿಯನ್ನು ನಾಶಮಾಡಲು ಭಾರತವು ಚೀನಾದ ನೀತಿಯನ್ನು ಅನುಸರಿಸಬೇಕು!

ಮಾಜಿ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ ವಿರುದ್ಧ ದೂರು ದಾಖಲು

ಪ್ರಾಯಶ್ಚಿತ್ತವೆಂದು ೧೧ ದಿನಗಳ ಉಪವಾಸ ಮಾಡಲಿರುವ ಉಪಮುಖ್ಯಮಂತ್ರಿ ಪವನ ಕಲ್ಯಾಣ

ಬಾಂಗ್ಲಾದೇಶದಲ್ಲಿ ಪುನಃ ಅಲ್ಪಸಂಖ್ಯಾತರ ಮೇಲೆ ದಾಳಿ

ಬಾಂಗ್ಲಾದೇಶದಲ್ಲಿ ಈ ಹಿಂದೆಯೂ ಇದೇ ನಡೆದಿತ್ತು, ಈಗಲೂ ನಡೆಯುತ್ತಿದೆ ಮತ್ತು ಮುಂದೆಯೂ ನಡೆಯುತ್ತಲೇ ಇರುತ್ತದೆ ! ಭವಿಷ್ಯದಲ್ಲಿ ಈ ಸ್ಥಿತಿ ಭಾರತದಲ್ಲಿ ನಿರ್ಮಾಣವಾದರೆ ಆಶ್ಚರ್ಯಪಡಬಾರದು !

ವಿಚ್ಛೇದನ ಪರಿಹಾರ ಅಲ್ಲ ಗವಿಸಿದ್ದೇಶ್ವರ ಸ್ವಾಮೀಜಿಯವರನ್ನು ಭೇಟಿ ಮಾಡಿ ! – ಉಚ್ಚ ನ್ಯಾಯಾಲಯ

ನ್ಯಾಯಮೂರ್ತಿಗಳ ಆದೇಶದಂತೆ ಪತಿ-ಪತ್ನಿ ಇಬ್ಬರೂ ಸೆಪ್ಟೆಂಬರ್ ಅಂತ್ಯದವರೆಗೆ ಕೊಪ್ಪಳದ ಗವಿಸಿದ್ಧೇಶ್ವರ ಮಠಕ್ಕೆ ಹೋಗುವವರಿದ್ದಾರೆ. ಗವಿಮಠದ ಪರಂಪರೆಯಲ್ಲಿ ಇದು ಮೊದಲ ಇಂತಹ ವಿಶೇಷ ಪ್ರಕರಣವಾಗಿದೆ.

ಎನೇ ಆದರೂ ಪಾಕಿಸ್ತಾನಿ ನಟನ ಸಿನೆಮಾ ಮಹಾರಾಷ್ಟ್ರದಲ್ಲಿ ಪ್ರದರ್ಶನಗೊಳ್ಳಲು ಬಿಡುವುದಿಲ್ಲ ! – ರಾಜ್ ಠಾಕ್ರೆ, ಅಧ್ಯಕ್ಷ, ಮಾನಸೆ(ಮಹಾರಾಷ್ಟ್ರ ನವನಿರ್ಮಾಣ ಸೇನೆ)

ಈ ಬಗ್ಗೆ ರಾಜ್ ಠಾಕ್ರೆ ಅವರು ‘ಎಕ್ಸ್’ ಖಾತೆಯ ಮೂಲಕ ಪ್ರಸಾರ ಮಾಡಿದ ಸಂದೇಶದಲ್ಲಿ, ಪಾಕಿಸ್ತಾನಿ ನಟರ ಚಿತ್ರಗಳನ್ನು ಮೂಲತಃ ಭಾರತದಲ್ಲಿ ಬಿಡುಗಡೆ ಮಾಡಲು ಏಕೆ ಅನುಮತಿಸಲಾಗಿದೆ?