ತೆಲಂಗಾಣದಲ್ಲಿ ಉತ್ಖನನದ ವೇಳೆ ೧ ಸಾವಿರದ ೩೦೦ ವರ್ಷಗಳ ಹಿಂದಿನ ೨ ದೇವಾಲಯಗಳು ಪತ್ತೆ !
ನಲ್ಗೊಂಡ (ತೆಲಂಗಾಣ) – ತೆಲಂಗಾಣದ ಕೃಷ್ಣಾ ನದಿಯ ದಡದಲ್ಲಿರುವ ಮುದಿಮಾಣಿಕ್ಯಂ ಗ್ರಾಮದಲ್ಲಿ ಪುರಾತತ್ವ ಇಲಾಖೆಯ ವಿಜ್ಞಾನಿಗಳು ಮಣ್ಣನ್ನು ಅಗೆಯುತ್ತಿದ್ದಾಗ ಕಲ್ಲು ಒಡೆಯುವ ಸದ್ದು ಕೇಳಿಸಿತು. ಅವರು ಮಣ್ಣನ್ನು ತೆಗೆದಾಗ ಅಪರೂಪದ ಶಾಸನಗಳಿರುವ ೨ ಬಾದಾಮಿ ಚಾಲುಕ್ಯ ದೇವಾಲಯಗಳು ಕಂಡುಬಂದಿವೆ. ಈ ದೇವಾಲಯಗಳು ೧ ಸಾವಿರದ ೩೦೦ ವರ್ಷಗಳಿಗಿಂತಲೂ ಹಳೆಯವು ಎಂದು ಅಂದಾಜಿಸಲಾಗಿದೆ. ಇಲ್ಲಿ ದೊರೆತಿರುವ ಶಾಸನವು ೧ ಸಾವಿದರ ೨೦೦ ವರ್ಷಗಳಷ್ಟು ಹಳೆಯದ್ದಾಗಿದೆ. ಒಂದು ದೇವಸ್ಥಾನದಲ್ಲಿ ಶಿವಲಿಂಗದ ಒಂದು ಭಾಗ ಉಳಿದಿದ್ದರೆ, ಇನ್ನೊಂದು ದೇವಸ್ಥಾನದಲ್ಲಿ ವಿಷ್ಣುವಿನ ವಿಗ್ರಹವಿದ್ದು, … Read more