ಫೆಬ್ರವರಿ ೧೬ ರಂದು ರಥ ಸಪ್ತಮಿ ಇದೆ. ಆ ನಿಮಿತ್ತ…

ರಥ ಸಪ್ತಮಿ ಮನ್ವಂತರದ ಮೊದಲ ದಿನವಿದ್ದು ಈ ದಿನ ಸೂರ್ಯ ನಾರಾಯಣನು ೭ ಕುದುರೆ ಗಳೊಂದಿಗೆ ಹೊಸ ರಥದಲ್ಲಿ ಸಾಗುತ್ತಿರುತ್ತಾನೆ.

ಹಿಂದೂಗಳು ತಮ್ಮ ಧರ್ಮವನ್ನು ತಿಳಿದುಕೊಳ್ಳದಿದ್ದರೆ ಅನೇಕ ‘ಶ್ರದ್ಧಾ’ಳಿಗೆ ‘ಲವ್‌ ಜಿಹಾದ್‌’ನ್ನು ಎದುರಿಸಬೇಕಾಗಬಹುದು !

‘ಲವ್‌ ಜಿಹಾದ್‌’ನ ಸಮಸ್ಯೆಯನ್ನು ಪರಿಹರಿಸಲು ಹಿಂದೂ ಸಂಸ್ಕೃತಿಯ ಆಚರಣೆ ಆವಶ್ಯಕ !

ಸನಾತನ ಪ್ರಭಾತದಲ್ಲಿ ಮುದ್ರಿಸಲು ಅನುಭೂತಿ, ಕಲಿಯಲು ಸಿಕ್ಕಿದ ಅಂಶಗಳು ಮುಂತಾದ ಲೇಖನ ಕಡಿಮೆ ಶಬ್ದಗಳಲ್ಲಿ ಬರೆದು ಕಳಿಸಿ !

ಸಾಧಕರು ಅವರ ಲೇಖನವನ್ನು ಕಡಿಮೆ ಶಬ್ದಗಳಲ್ಲಿ ಬರೆದು ಕಳುಹಿಸಬೇಕು. ಆದ್ದರಿಂದ ಹೆಚ್ಚೆಚ್ಚು ಸಾಧಕರ ಲೇಖನಗಳನ್ನು ಮುದ್ರಿಸಬಹುದು.

ಮುಂಬರುವ ಆಪತ್ಕಾಲದ ಬಗ್ಗೆ ದಾರ್ಶನಿಕ ಸಂತರು ನುಡಿದ ಭವಿಷ್ಯ !

ಕೆಲವು ವರ್ಷಗಳ ಹಿಂದೆ ಪ.ಪೂ. ಡಾ. ಆಠವಲೆಯವರು ಮಾತನಾಡುವಾಗ, ”ಟೈಟಾನಿಕ್’ ಹಡಗು ಅನಿರೀಕ್ಷಿತವಾಗಿ ಮುಳುಗಿದಂತೆಯೇ ಆಪತ್ಕಾಲವು ಅನಿರೀಕ್ಷಿತವಾಗಿ ಬರುವುದು”, ಎಂದಿದ್ದರು.

ಸಮಷ್ಟಿ ಮತ್ತು ಹಿಂದೂ ರಾಷ್ಟ್ರದ ದೃಷ್ಟಿಯಲ್ಲಿ ಅಯೋಧ್ಯೆಯ ಶ್ರೀರಾಮಮಂದಿರದ ಪುನರ್ಸ್ಥಾಪನೆಯ ಆಧ್ಯಾತ್ಮಿಕ ಮಹತ್ವ !

ದೇವಸ್ಥಾನಗಳಿಂದಾಗಿ ಸಮಷ್ಟಿಯಿಂದ ಧರ್ಮಾಚರಣೆಯಾಗುವುದು ಮತ್ತು ಅದರಿಂದ ಸಮಷ್ಟಿ ಪ್ರಾರಬ್ಧ ಕಡಿಮೆಯಾಗುವುದು

ಭೀಕರ ಆಪತ್ಕಾಲ ಆರಂಭವಾಗುವ ಮೊದಲೇ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಗ್ರಂಥನಿರ್ಮಿತಿಯ ಕಾರ್ಯದಲ್ಲಿ ಪಾಲ್ಗೊಂಡು ಶೀಘ್ರ ಈಶ್ವರೀ ಕೃಪೆಗೆ ಪಾತ್ರರಾಗಿ !

೧. ತ್ರೇತಾಯುಗದ ರಾಮರಾಜ್ಯದಲ್ಲಿ ಎಲ್ಲ ಪ್ರಜೆಗಳು ಸಾತ್ತ್ವಿಕರು ಆಗಿದ್ದರು; ಆದ್ದರಿಂದ ಅವರಿಗೆ ಶ್ರೀರಾಮನಂತಹ ಆದರ್ಶಪ್ರಾಯ ರಾಜನು ಲಭಿಸಿದನು. ರಾಮರಾಜ್ಯದಂತೆ ಎಲ್ಲ ರೀತಿಯಲ್ಲಿ ಸುಂದರ ಮತ್ತು ಆದರ್ಶವಾಗಿರುವ ಹಿಂದೂ ರಾಷ್ಟ್ರ ಬರಲು ಇಂದಿನ ಸಮಾಜವೂ ಸಾತ್ತ್ವಿಕವಾಗುವುದು ಅನಿವಾರ್ಯವಾಗಿದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಂಕಲನ ಮಾಡುತ್ತಿರುವ ಗ್ರಂಥಗಳಲ್ಲಿನ ಜ್ಞಾನದಿಂದ ಸಮಾಜವು ಸಾತ್ತ್ವಿಕವಾಗಿ ಅದು ಹಿಂದೂ ರಾಷ್ಟ್ರಕ್ಕಾಗಿ ಪೂರಕವಾಗುವುದು. ಇದರಿಂದಲೇ ಹಿಂದೂ ರಾಷ್ಟ್ರವು ನಿರ್ಮಾಣವಾಗಲಿದೆ. ೨. ಮೂರನೇ ಮಹಾಯುದ್ಧ, ನೆರೆ ಇತ್ಯಾದಿಗಳ ರೂಪದಲ್ಲಿನ ಮಹಾಭಯಂಕರ ಆಪತ್ಕಾಲದಿಂದ ಬದುಕಿದರೆ ಮಾತ್ರ ನಾವು … Read more

ಬ್ರಿಟನ್‌ನ ದೇವಸ್ಥಾನಗಳು ಸಂಕಟದಲ್ಲಿ !

‘ಸುನಕ್‌ ಸರಕಾರ ತಕ್ಕ ಸಮಯದಲ್ಲಿ ಜಾಗೃತವಾಗಿ ಹಿಂದೂಗಳ ಧಾರ್ಮಿಕ ಭಾವನೆಯನ್ನು ಜೋಪಾನ ಮಾಡಲು ಭಾರತೀಯ ಪುರೋಹಿತರ ವೀಸಾ ಪ್ರಕ್ರಿಯೆಗೆ ಚಾಲನೆ ನೀಡಬೇಕು’, ಇದು ವಿಶ್ವದಾದ್ಯಂತದ ಹಿಂದೂಗಳ ಅಪೇಕ್ಷೆಯಾಗಿದೆ !