ದೇವಸ್ಥಾನದ ಖರ್ಚಿಗಿಂತ ಉತ್ಪನ್ನ ಕಡಿಮೆ ಇರುವುದರಿಂದ ನ್ಯಾಯಾಲಯವು ದಾರಿ ತೋರಿಸಬೇಕು !
ಕೇರಳದಲ್ಲಿನ ಶ್ರೀ ಪದ್ಮನಾಭ ಸ್ವಾಮಿ ದೇವಸ್ಥಾನ ಸಮಿತಿಯಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಮನವಿ
ಕೇರಳದಲ್ಲಿನ ಶ್ರೀ ಪದ್ಮನಾಭ ಸ್ವಾಮಿ ದೇವಸ್ಥಾನ ಸಮಿತಿಯಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಮನವಿ
ದೇವಾಲಯಗಳ ಭೂಮಿಯನ್ನು ಕಬಳಿಸುವುದು, ಅಂದರೆ ಸಾಕ್ಷಾತ್ ದೇವರ ದರಬಾರಿನಲ್ಲಿ ಕಳ್ಳತನ ಮಾಡಿದಂತೆ ಆಗಿದೆ ! ಅಂತಹ ಅಕ್ಷಮ್ಯ ಪಾಪದ ಬಗ್ಗೆ ಯಾರಿಗೂ ಏನೂ ಅನಿಸುವುದಿಲ್ಲ ಎಂಬುದು ಹಿಂದೂಗಳ ಪರಮಾವಧಿಯ ಅಧೋಗತಿಯ ಲಕ್ಷಣವೇ ಸರಿ !
ದೇವಸ್ಥಾನಗಳ ಸರಕಾರೀಕರಣದ ದುಷ್ಪರಿಣಾಮವನ್ನು ಅರಿಯಿರಿ ! ಕೇವಲ ಮಧ್ಯಪ್ರದೇಶದಲ್ಲಿ ಮಾತ್ರವಲ್ಲ, ಭಾರತದಲ್ಲಿ ಅನೇಕ ಕಡೆಗಳಲ್ಲಿ ದೇವಸ್ಥಾನದ ಭೂಮಿಯನ್ನು ಕಬಳಿಸಲಾಗುತ್ತಿದೆ.
ಶ್ರಾವಣ ಮಾಸದ ಕೊನೆಯ ದಿನದಂದು ಅಂದರೆ ಸೋಮವತಿ ಅಮಾವಾಸ್ಯೆಯಂದು ಈ ಗೋಪುರದ ಮೇಲೆ ಸಂತ-ಮಹಂತರ ಉಪಸ್ಥಿತಿಯಲ್ಲಿ 52 ಗಜ (150 ಅಡಿ) ಹಿಂದೂ ಧ್ವಜವನ್ನು ಹಾರಿಸಲಾಯಿತು.
ಈ ಪ್ರಕರಣದಲ್ಲಿ ದೇವಸ್ಥಾನ ಸಮಿತಿಯಿಂದ ಪೊಲೀಸರಿಗೆ ದೂರು ನೀಡಲಾಗಿತ್ತು.
ಅಲಹಾಬಾದ ಉಚ್ಚ ನ್ಯಾಯಾಲಯವು ವಾರಣಾಸಿಯಲ್ಲಿ ಕಾಶಿವಿಶ್ವನಾಥ ದೇವಸ್ಥಾನದ ಹತ್ತಿರವಿರುವ ಜ್ಞಾನವಾಪಿ ಮಸೀದಿಯ ಪುರಾತತ್ವ ವಿಭಾಗದಿಂದ ನಡೆಯಲಿದ್ದ ಸಮೀಕ್ಷೆಯನ್ನು ಸ್ಥಗಿತಗೊಳಿಸಿದೆ.
ದೇವಸ್ಥಾನದ ಭೂಮಿಯ ಮತ್ತು ಸಂಪತ್ತಿನ ಬಗ್ಗೆ ಪ್ರಶ್ನೆ ಎದುರಾದಾಗ ಆ ದೇವಸ್ಥಾನದಲ್ಲಿನ ದೇವತೆಯನ್ನೇ ‘ಮಾಲೀಕ ‘ನೆಂದು ಸಂಬೋಧಿಸಬೇಕು. ಅರ್ಚಕರು ಕೇವಲ ಪೂಜೆ ಮಾಡುತ್ತಾರೆ ಮತ್ತು ಸಂಪತ್ತಿನ ವ್ಯವಸ್ಥಾಪನೆಯನ್ನು ನೋಡಿಕೊಳ್ಳುತ್ತಾರೆ.
ಭಾರತದಲ್ಲಿ ಎಂದಾದರೂ ಯಾವುದಾದರೂ ಮಸೀದಿಯಲ್ಲಾಗಲಿ ಅಥವ ಚರ್ಚಿನಲ್ಲಾಗಲಿ ಧ್ವಂಸ ಮಾಡಿರುವ ಸುದ್ದಿ ಓದಲು ಸಿಗುವುದಿಲ್ಲ; ಆದರೆ ಪ್ರತೀದಿನ ಒಂದಲ್ಲ ಒಂದು ಕಡೆ ಯಾವುದಾದರೂ ಹಿಂದೂಗಳ ದೇವಾಲಯಗಳ ಧ್ವಂಸ ಮಾಡುವ ಘಟನೆ ನಡೆಯುತ್ತಿರುತ್ತದೆ.
ಬಿಜೆಪಿಯ ರಾಜ್ಯದಲ್ಲಿ ಹೀಗಾಗುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ !
ಸ್ವಲ್ಪ ಸಮಯದ ನಂತರ ‘ನಾನು ಕಾಳಿಮಾತೆಯಾಗಿದ್ದೇನೆ, ಎಂದು ಅರಿವಾಯಿತು. ಕಾಳಿಮಾತೆಯು ನೃತ್ಯವನ್ನು ಮಾಡುತ್ತಿರುವಾಗ ಅವಳ ಕೊರಳಲ್ಲಿನ ರುಂಡ ಮಾಲೆಯು ಅಲುಗಾಡುತ್ತಿರುವುದು ಅರಿವಾಗುತ್ತಿತ್ತು.