Adina Mosque Adinath Temple : ಮಾಲದಾ (ಬಂಗಾಲ) ಇಲ್ಲಿ ಹಿಂದುಗಳ ದೇವಸ್ಥಾನದ ಧ್ವಂಸಗೊಳಿಸಿ ಅದಿನಾ ಮಸೀದಿಯನ್ನು ಕಟ್ಟಿದ್ದರಿಂದ ಅಲ್ಲಿ ಹಿಂದುಗಳಿಗೆ ಪೂಜೆಗೆ ಅನುಮತಿ ನೀಡಿ !

ಬಂಗಾಲದ ಮಾಲದಾ ಜಿಲ್ಲೆಯಲ್ಲಿನ ‘ಆದಿನಾ’ ಮಸೀದಿಯ ಜಾಗದಲ್ಲಿ ಹಿಂದೆ ದೇವಸ್ಥಾನವಿತ್ತು. ನೂರಾರು ವರ್ಷಗಳ ಹಿಂದೆ ಇಲ್ಲಿಯ ದೇವಸ್ಥಾನ ಧ್ವಂಸಗೊಳಿಸಿ ಮಸೀದಿ ಕಟ್ಟಿದ್ದಾರೆ.

ಕಳ್ಳತನ ಮಾಡುವ ಉದ್ದೇಶದಿಂದ ಬಾಂಗ್ಲಾದೇಶದ ಸೇವಾಶ್ರಮ ದೇವಸ್ಥಾನದ ವೃದ್ಧೆ ಮಹಿಳಾ ಅರ್ಚಕಿಯ ಕೊಲೆ !

ಮಾಲಿಬಾಟ ವಿಶ್ವಬಂಧು ಸೇವಾಶ್ರಮ ಮಂದಿರದಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಿದ್ದ ಹಶಿಲತಾ ಬಿಸ್ವಾಸ್ (ವಯಸ್ಸು 70 ವರ್ಷ) ಈ ವೃದ್ಧೆ ಮಹಿಳಾ ಪೂಜಾರಿಯ ಹತ್ಯೆ ಮಾಡಲಾಗಿದೆ.

ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನ

ಸಮುದ್ರಮಟ್ಟದಿಂದ ೮೦೦ ಮೀ. ಎತ್ತರದಲ್ಲಿರುವ ಈ ಊರು ಮೈಸೂರಿಗೆ ೧೫ ಮೈಲು, ಚಾಮರಾಜ ನಗರಕ್ಕೆ ೩೦ ಮೈಲು, ಗುಂಡ್ಲುಪೇಟೆಗೆ ೨೮ ಮೈಲು, ದೂರದಲ್ಲಿ ೪ ಊರುಗಳ ಮಧ್ಯದಲ್ಲಿ ಕಪಿಲಾ ಕೌಂಡಿನಿ ನದಿಗಳ ದಡದಲ್ಲಿದೆ. ಇದು ಪರಮ ಪವಿತ್ರ ಕ್ಷೇತ್ರವು ಸಾಧು ಸತ್ಪುರುಷರ ಕ್ಷೇತ್ರವು ಆಗಿದೆ.

ಕದ್ರಿ ಮಂಜುನಾಥ ದೇವಸ್ಥಾನ ಮಂಗಳೂರು

ಮಂಗಳೂರಿನಲ್ಲಿ ಕದ್ರಿ ಬೆಟ್ಟದ ಮೇಲಿರುವ ಮಂಜುನಾಥೇಶ್ವರ ದೇವಾಲಯವನ್ನು ೧೦-೧೧ ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂಬ ಪ್ರತೀತಿಯಿದೆ. ಇದನ್ನು ೧೪ ನೇ ಶತಮಾನದಲ್ಲಿ ಸಂಪೂರ್ಣ ಕಲ್ಲಿನ ರಚನೆಯನ್ನಾಗಿ ಪರಿವರ್ತಿಸಲಾಯಿತು.

`ಬಿ.ಎ.ಪಿ.ಎಸ್. ಹಿಂದೂ ಮಂದಿರ’ದ ಸ್ಥಳದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಉಪಸ್ಥಿತಿ

ಬಿ.ಎ.ಪಿ.ಎಸ್. ಹಿಂದೂ ಮಂದಿರವು’ವು ಯುನೈಟೆಡ್ ಅರಬ್ ಎಮಿರೇಟ್ಸ್ನ ಮೊದಲ ಹಿಂದೂ ದೇವಸ್ಥಾನವಾಗಿದ್ದು ಇದನ್ನು ಒಟ್ಟು ೨೭ ಎಕರೆ ಭೂಮಿಯಲ್ಲಿ ನಿರ್ಮಿಸಲಾಗಿದೆ. ಈ ದೇವಸ್ಥಾನದ ಗೋಡೆಗಳಲ್ಲಿ ರಾಮಾಯಣ, ಶಿವ ಪುರಾಣ ಮತ್ತು ಜಗನ್ನಾಥನ ರಥೋತ್ಸವದ ಚಿತ್ರಗಳಿವೆ.

ಕುಶಾಲನಗರ ಹಾಗೂ ಕುಮಟಾದಲ್ಲಿ ಜಿಲ್ಲಾ ಮಟ್ಟದ ದೇವಸ್ಥಾನಗಳ ಪರಿಷತ್ತು !

ಸದ್ಯ ದೇವಸ್ಥಾನಗಳ ಸ್ಥಿತಿ ದಯನೀಯವಾಗಿದೆ. ಈಗ ದೇವಸ್ಥಾನದ ಮಹತ್ವವನ್ನು ಎಲ್ಲರಿಗೆ ತಿಳಿಸುವ ಆವಶ್ಯಕತೆಯಿದೆ, ದೇವಸ್ಥಾನಗಳನ್ನು ಭಕ್ತರೇ ನಡೆಸುವಂತಾಗಬೇಕು’ ಎಂದು ಹಳದೀಪುರ ಶ್ರೀಸಂನ್ಯಾಸ ಶಾಂತಾಶ್ರಮದ ಮಠಾಧಿಪತಿಗಳಾದ ಶ್ರೀ ಶ್ರೀ ಪರಮ ಪೂಜ್ಯ ವಾಮನಾಶ್ರಮ ಮಹಾಸ್ವಾಮೀಜಿಗಳು ಆಶೀರ್ವಾದ ನೀಡಿದರು

ಕಾಶಿ ವಿಶ್ವನಾಥ ದೇವಸ್ಥಾನದ ೨ ಕಿಲೋಮೀಟರ್ ಪರಿಸರದಲ್ಲಿ ಮಾಂಸ ಮತ್ತು ಸಾರಾಯಿ ಅಂಗಡಿ ಮುಂದುವರಿಕೆ !

ಮಹಾನಗರ ಪಾಲಿಕೆಯಿಂದ ಕೇವಲ ತೋರಿಕೆಗಾಗಿ ಕ್ರಮ ಕೈಗೊಂಡಿದೆಯೇ ? ಸಮಸ್ಯೆಯನ್ನು ಬೇರು ಸಹಿತ ದೂರಗೊಳಿಸುವ ಬದಲು ತೋರಿಕೆಯ ಕ್ರಮ ಕೈಗೊಳ್ಳುವ ಸರಕಾರಕ್ಕೆ ಜನರು ಕಾನೂನು ಮಾರ್ಗದಿಂದ ವಿಚಾರಿಸಬೇಕು !

Abu Dhabi’s Dresscode : ಅಬುಧಾಬಿಯಲ್ಲಿನ ಸ್ವಾಮಿ ನಾರಾಯಣ ಮಂದಿರದಲ್ಲಿ ಮೊದಲನೆಯ ಭಾನುವಾರ ೬೫ ಸಾವಿರ ಜನರು ದರ್ಶನ ಪಡೆದರು !

ಈ ಮಂದಿರ ಎಲ್ಲರಿಗಾಗಿ ತೆರೆದ ನಂತರ ಮೊದಲನೆಯ ಭಾನುವಾರ ಎಂದರೆ ಮಾರ್ಚ್ ೩ ರಂದು ೬೫ ಸಾವಿರ ಜನರು ಮಂದಿರದಲ್ಲಿ ಭಾವಪೂರ್ಣ ದರ್ಶನ ಪಡೆದರು.

ಪುರಿ (ಓಡಿಸಾ) ಜಗನ್ನಾಥ ಮಂದಿರದಲ್ಲಿ ನುಗ್ಗಿದ್ದ ಇಬ್ಬರು ಬಾಂಗ್ಲಾದೇಶಿ ನಾಗರಿಕರ ಬಂಧನ !

ಬಾಂಗ್ಲಾದೇಶಿ ನಾಗರಿಕರಿಗೆ ದೇಶದಿಂದ ಓಡಿಸದೇ ಇರುವುದರ ಪರಿಣಾಮ ! ಅವರಿಗೆ ಹೊರಗೆ ಹಾಕುವುದರ ಬಗ್ಗೆ ಯಾವುದೇ ಸರಕಾರ ಪ್ರಯತ್ನ ಮಾಡುವುದಿಲ್ಲ, ಇದನ್ನು ತಿಳಿಯಿರಿ !

ಅಬುಧಾಬಿಯ ಸ್ವಾಮಿನಾರಾಯಣ ದೇವಸ್ಥಾನದಲ್ಲೂ ಡ್ರೆಸ್‌ಕೋಡ್ ಜಾರಿ !

ಸ್ವಾಮಿನಾರಾಯಣ ದೇವಸ್ಥಾನವನ್ನು ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 14 ರಂದು ಉದ್ಘಾಟಿಸಿದ ನಂತರ ಮಾರ್ಚ್ 1 ರಿಂದ ಭಕ್ತರಿಗಾಗಿ ತೆರೆಯಲಾಗಿದೆ.