ಇಂದು ಇಸ್ಲಾಮಿಕ್ ರಾಷ್ಟ್ರವಾದ ಸಂಯುಕ್ತ ಅರಬ್ ಎಮಿರೇಟ್ಸ್‌ನಲ್ಲಿ ಮೊದಲ ಹಿಂದೂ ದೇವಾಲಯದ ಉದ್ಘಾಟನೆ !
ಫೆಬ್ರವರಿ ೧೪ ರಂದು ಸಂಯುಕ್ತ ಅರಬ್ ಎಮಿರೇಟ್ಸ್‌ನಲ್ಲಿ ಮೊದಲ ಹಿಂದೂ ದೇವಾಲಯವನ್ನು ಪ್ರಧಾನಿ ಮೋದಿ ಅವರ ಹಸ್ತದಿಂದ ಉದ್ಘಾಟನೆಯಾಗಲಿದೆ.
ಫೆಬ್ರವರಿ ೧೪ ರಂದು ಸಂಯುಕ್ತ ಅರಬ್ ಎಮಿರೇಟ್ಸ್‌ನಲ್ಲಿ ಮೊದಲ ಹಿಂದೂ ದೇವಾಲಯವನ್ನು ಪ್ರಧಾನಿ ಮೋದಿ ಅವರ ಹಸ್ತದಿಂದ ಉದ್ಘಾಟನೆಯಾಗಲಿದೆ.
ಚೌದರಿ ಇವರ ನೇತೃತ್ವದಲ್ಲಿ ಕೊಲಕಾತಾದಲ್ಲಿ ಪ್ರತಿಭಟನೆ ನಡೆಸುತ್ತಾ ಜ್ಞಾನವಾಪಿಯಲ್ಲಿ ಹಿಂದುಗಳ ಪೂಜೆಗೆ ವಿರೋಧ ವ್ಯಕ್ತಪಡಿಸಿದರು.
ಫೆಬ್ರವರಿ ೯ ರ ಮೌನಿ ಅಮವಾಸ್ಯೆಯಂದು ಪ್ರಯಾಗರಾಜ, ವಾರಣಾಸಿ ಮತ್ತು ಅಯೋಧ್ಯೆಯಲ್ಲಿ ಒಟ್ಟು ೧ ಕೋಟಿಗೂ ಹೆಚ್ಚು ಭಕ್ತರು ಸೇರಿದ್ದರು. ಪ್ರಯಾಗರಾಜದಲ್ಲಿ ನಡೆಯುತ್ತಿರುವ ಮಾಘಮೇಳದ ಸಂದರ್ಭದಲ್ಲಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದರು.
ಧಾರ್ಮಿಕ ಮುಖಂಡರ ಬಾಯಿಯಲ್ಲಿ ತಮ್ಮ ಸ್ವಧರ್ಮದ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಯ ವಿಷಯದ ಬಗ್ಗೆ ಎಂತಹ ಮಾತುಗಳನ್ನು ಆಡುತ್ತಾರೆ ? ಇದರಿಂದ ಅವರ ಮನಸ್ಥಿತಿಯನ್ನು ಗಮನಕ್ಕೆ ಬರುತ್ತದೆ !
ತಿರುಮಲ ತಿರುಪತಿ ದೇವಸ್ಥಾನಂ ಬೋರ್ಡ್, ‘ವೆಂಕಟೇಶ್ವರನ ಸೇವೆ ಮಾಡಲು ಮುಸ್ಲಿಮರನ್ನು ವಿನಂತಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದೆ. ಬೋರ್ಡ್, ದರ್ಶನಕ್ಕಾಗಿ ದೇವಸ್ಥಾನಕ್ಕೆ ಬರುವ ಮುಸ್ಲಿಂ ಭಕ್ತರಿಗೆ ತಿರುಪತಿ ಸೇವೆ ಮಾಡಲು ನಾವು ಮಾರ್ಗಗಳನ್ನು ಕಂಡುಕೊಳ್ಳುತ್ತೇವೆ.
ಆಗ್ರಾದ ಪುರಾತತ್ವ ಇಲಾಖೆ ನೀಡಿದ ಮಾಹಿತಿ ಹಕ್ಕು ಅಧಿನಿಯಮದಡಿಯಲ್ಲಿ ನೀಡಿರುವ ಮಾಹಿತಿಯಲ್ಲಿ, ಮಥುರಾದಲ್ಲಿನ ಶ್ರೀ ಕೃಷ್ಣ ಮಂದಿರವನ್ನು ಕೆಡವಿದ ನಂತರ, ಔರಂಗಜೇಬನು ನಿರ್ಮಿಸಿದ ಮಸೀದಿಯ ಸ್ಥಳದಲ್ಲಿ ಶಾಹಿ ಇದಗಾಹ ಮಸೀದಿಯನ್ನು ನಿರ್ಮಿಸಲಾಗಿದೆ.
ಉಜ್ಜಯಿನಿಯಲ್ಲಿ ಮಹಾಕಾಳೇಶ್ವರ ಕಾರಿಡಾರ್ ಮತ್ತು ವಾರಣಾಸಿಯಲ್ಲಿ ಕಾಶಿ ವಿಶ್ವನಾಥ ಕಾರಿಡಾರ್ ನಂತರ ಈಗ ಗೌಹಾಟಿಯಲ್ಲಿ ‘ಮಾ ಕಾಮಾಖ್ಯ ಕಾರಿಡಾರ್‘ ನ ನಿರ್ಮಾಣ ಮಾಡಲಾಗುವುದು.
ಬ್ರಿಟನ್‌ನಲ್ಲಿ ಭಾರತೀಯ ಮೂಲದ ಪ್ರಧಾನಿ ರಿಷಿ ಸುನಕ್ ಅವರ ಸರಕಾರವಿದೆ. ಹೀಗಿರುವಾಗ ಅರ್ಚಕರಿಗೆ ವೀಸಾ ಸಿಗದೆ ಅಲ್ಲಿನ ದೇವಸ್ಥಾನಗಳು ಮುಚ್ಚುವುದು ಅಪೇಕ್ಷಿತವಿಲ್ಲ !
ಮದ್ರಾಸ ಉಚ್ಚನ್ಯಾಯಾಲಯದ ಮಧುರೈ ವಿಭಾಗೀಯ ಪೀಠವು ರಾಜ್ಯದ ದಿಂಡಿಗಲ ಜಿಲ್ಲೆಯ ಪಳನಿಯಲ್ಲಿರುವ ಧನಾಯುಧಪಾಣಿ ಸ್ವಾಮಿ ಮಂದಿರ ಸೇರಿದಂತೆ ರಾಜ್ಯದ ಎಲ್ಲಾ ಮಂದಿರಗಳಿಗೆ ಹಿಂದೂಯೇತರರು ಪ್ರವೇಶಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆ.