ಬೆಂಗಳೂರಿನ ಪ್ರಸಿದ್ಧ ಗಾಳಿ ಆಂಜನೇಯ ದೇವಸ್ಥಾನದಲ್ಲಿನ ಸಿಬ್ಬಂದಿ ಮತ್ತು ಅರ್ಚಕರೇ ಹಣ ದೋಚಿದರು !
ಅಂತಹವರನ್ನು ಗಲ್ಲಿಗೇರಿಸಬೇಕು ಎಂದು ಯಾರಿಗಾದರು ಅನಿಸಿದರೆ ತಪ್ಪೇನು ? ದೇವಸ್ಥಾನಗಳನ್ನು ರಕ್ಷಿಸುವ ಮತ್ತು ನಿರ್ವಹಿಸುವ ಹೊಣೆ ಹೊಂದಿರುವವರೇ ಹೀಗೆ ಮಾಡುತ್ತಿದ್ದರೆ, ಯಾರನ್ನು ನಂಬಬೇಕು ?
ಅಂತಹವರನ್ನು ಗಲ್ಲಿಗೇರಿಸಬೇಕು ಎಂದು ಯಾರಿಗಾದರು ಅನಿಸಿದರೆ ತಪ್ಪೇನು ? ದೇವಸ್ಥಾನಗಳನ್ನು ರಕ್ಷಿಸುವ ಮತ್ತು ನಿರ್ವಹಿಸುವ ಹೊಣೆ ಹೊಂದಿರುವವರೇ ಹೀಗೆ ಮಾಡುತ್ತಿದ್ದರೆ, ಯಾರನ್ನು ನಂಬಬೇಕು ?
ಪ್ರಾಣಿಗಳಿಗೆ ಹಕ್ಕಿಲ್ಲದಿದ್ದರೂ ಅವುಗಳನ್ನು ರಕ್ಷಿಸುವುದು ರಾಜ್ಯದ ಕರ್ತವ್ಯ ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ಹೇಳಿಕೆ ನೀಡಿದೆ. ವಿದ್ಯುದಾಘಾತದಿಂದ ಹಸು ಸಾವನ್ನಪ್ಪಿದ್ದು, ಪರಿಹಾರ ನೀಡುವಂತೆ ತಮಿಳುನಾಡು ವಿದ್ಯುತ್ ಇಲಾಖೆಗೆ ನ್ಯಾಯಾಲಯ ಆದೇಶಿಸಿದೆ.
ಕುಲ್ಗಾಮ್‌ನ ಅದಿಗಾಮ್ ದೆವಸರ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆಗಳು ಇಬ್ಬರು ಭಯೋತ್ಪಾದಕರನ್ನು ಕೊಂದಿದ್ದಾರೆ.
ಮದರಸಾಗಳಲ್ಲಿ ವಿದ್ಯಾರ್ಥಿಗಳಿಗೆ ಏನು ಕಲಿಸಲಾಗುತ್ತಿದೆಯೋ, ಅದನ್ನೇ ಅವರು ಪ್ರತ್ಯಕ್ಷ ಕೃತಿಯಲ್ಲಿ ಮಾಡಿ ತೋರಿಸುತ್ತಿದ್ದಾರೆ, ಎಂದು ಯಾರಿಗಾದರೂ ಅನಿಸಿದಲ್ಲಿ ತಪ್ಪೇನಿದೆ ?
ನಕಲಿ ದಾಖಲೆ ಪ್ರಸ್ತುತಪಡಿಸಿರುವುದಕ್ಕೆ ಒಡಿಸ್ಸಾ ಉಚ್ಚ ನ್ಯಾಯಾಲಯದಿಂದ ನ್ಯಾಯವಾದಿಗೆ ಛೀಮಾರಿ !
ಕಾಶಿ ವಿದ್ವತ್ ಪರಿಷತ್ತು ದೇಶದ ದೇವಸ್ಥಾನಗಳಲ್ಲಿ ನೂತನ ಪ್ರಸಾದ ಪದ್ಧತಿಯನ್ನು ಜಾರಿಗೆ ತರಲು ಪ್ರಯತ್ನ ಆರಂಭಿಸಿದೆ.
ಹೆಲ್ಪ್ ಫುಲ್ ಆರ್ಗನೈಸೇಷನ್ ಫಾರ್ ಲೈಕ್ ಮಾಂಡೇಡ್ ಪೀಪಲ್ (HOLI) ಎಂದರೆ ‘ಹೋಲಿ’ ಈ ಸಂಘಟನೆಯಿಂದ ಆಜಾದ್ ಭವನ, ಪರ್ವರಿ ಇಲ್ಲಿ ೭ ದಿನದ ಸಂಗೀತಮಯ ಶ್ರೀಮದ್ ಭಾಗವತ ಕಥಾ ಈ ಕಾರ್ಯಕ್ರಮದ ಆಯೋಜನೆ ಮಾಡಲಾಗಿದೆ
ವಿಚಾರಣೆಯ ವೇಳೆ ನ್ಯಾಯಾಲಯವು ಅರ್ಜಿದಾರರಿಗೆ, ನಾವು ತತ್ವಜ್ಞಾನಿಗಳಲ್ಲ ಎಂದು ಹೇಳಿದೆ.
ದೇಶಾದ್ಯಂತ ಉತ್ಸಾಹ ಭರಿತ ಪ್ರತಿಕ್ರಿಯೆ !
ಈಗ ಹಿಂದುಗಳು ಕೂಡ ಸ್ವಧರ್ಮದ ಶಿಕ್ಷಣ ಪಡೆದು ಧರ್ಮಾಭಿಮಾನ ಹೆಚ್ಚಿಸಬೇಕು, ಭವಿಷ್ಯದಲ್ಲಿ ಯಾರೂ ಅವರನ್ನು ಮತಾಂತರಗೊಳಿಸಲು ಧೈರ್ಯ ಮಾಡುವುದಿಲ್ಲ !