ಭಾರತೀಯ ಸೈನ್ಯಕ್ಕೆ ನಮ್ಮ ಪೂರ್ಣ ಬೆಂಬಲ !
ಕಾಲಮಹಿಮೆಯ ಪ್ರಕಾರ ಭಾರತವು ಮತ್ತೆ ವಿಶ್ವಗುರು ಸ್ಥಾನವನ್ನು ಅಲಂಕರಿಸುವ ಸಮಯ ಹತ್ತಿರವಾಗಿದೆ. ಧರ್ಮ ಮತ್ತು ಅಧರ್ಮದ ನಡುವಿನ ಹೋರಾಟದಲ್ಲಿ ಧರ್ಮದ ವಿಜಯವು ನಿಶ್ಚಿತವಾಗಿದೆ; ಆದರೆ ಅದರಲ್ಲಿ ಯಾವ ಆಯ್ಕೆಯನ್ನು ಆರಿಸಿಕೊಳ್ಳಬೇಕು ಎಂಬುದು ಪ್ರತಿಯೊಬ್ಬರ ಮೇಲೆ ಅವಲಂಬಿತವಾಗಿದೆ.