ಗೋಮಾತೆಯನ್ನು ಜಾನುವಾರು ಪಟ್ಟಿಯಿಂದ ತೆಗೆದುಹಾಕಿ ! – ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ
ಶಂಕರಾಚಾರ್ಯರಿಗೆ ಏಕೆ ಹೀಗೆ ಆಗ್ರಹಿಸಬೇಕಾಗುತ್ತದೆ ? ಸರಕಾರಕ್ಕೆ ಇದು ಅರ್ಥವಾಗುವುದಿಲ್ಲವೇ? ಈಗಲಾದರೂ ಸರಕಾರ ಕೂಡಲೇ ಬೇಡಿಕೆಯನ್ನು ಒಪ್ಪಿಕೊಳ್ಳುವುದೇ ?
ಶಂಕರಾಚಾರ್ಯರಿಗೆ ಏಕೆ ಹೀಗೆ ಆಗ್ರಹಿಸಬೇಕಾಗುತ್ತದೆ ? ಸರಕಾರಕ್ಕೆ ಇದು ಅರ್ಥವಾಗುವುದಿಲ್ಲವೇ? ಈಗಲಾದರೂ ಸರಕಾರ ಕೂಡಲೇ ಬೇಡಿಕೆಯನ್ನು ಒಪ್ಪಿಕೊಳ್ಳುವುದೇ ?
ಪ್ರಾಣಿಗಳಿಗೆ ಹಕ್ಕಿಲ್ಲದಿದ್ದರೂ ಅವುಗಳನ್ನು ರಕ್ಷಿಸುವುದು ರಾಜ್ಯದ ಕರ್ತವ್ಯ ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ಹೇಳಿಕೆ ನೀಡಿದೆ. ವಿದ್ಯುದಾಘಾತದಿಂದ ಹಸು ಸಾವನ್ನಪ್ಪಿದ್ದು, ಪರಿಹಾರ ನೀಡುವಂತೆ ತಮಿಳುನಾಡು ವಿದ್ಯುತ್ ಇಲಾಖೆಗೆ ನ್ಯಾಯಾಲಯ ಆದೇಶಿಸಿದೆ.
ಮದ್ದೂರಿನಿಂದ ಬೆಂಗಳೂರಿನ ಕಸಾಯಿಖಾನೆಗೆ ಅಕ್ರಮವಾಗಿ ಒಯ್ಯುತ್ತಿದ್ದ 30ಕ್ಕೂ ಹೆಚ್ಚು ಹಸುಗಳನ್ನು ಹಿಂದೂ ಮುಖಂಡ ಪುನಿತ್ ಕೆರೆಹಳ್ಳಿ ಮತ್ತು ಅವರ ಸಂಗಡಿಗರು ತಡೆಯುವ ಮೂಲಕ ಗೋವುಗಳನ್ನು ರಕ್ಷಿಸಿದ್ದಾರೆ.
ನನ್ನನ್ನು ಜೈಲಿಗೆ ಹಾಕಿದ ದಿನ ಶ್ರೀಕೃಷ್ಣ ಜನ್ಮಾಷ್ಟಮಿ ಇತ್ತು. ಸಾವು ಎಲ್ಲರಿಗೂ ಅನಿವಾರ್ಯ. ಆ ತೊಂದರೆಗಳು ದೇಹಕ್ಕೆ ಸಂಬಂಧಿಸಿವೆಯೇ ಹೊರತು ಮನಸ್ಸಿಗಲ್ಲ. ಆದುದರಿಂದ ಧರ್ಮದ ಕೆಲಸ ಆಗಬೇಕಾದರೆ ಭಯವನ್ನು ಬಿಡಬೇಕು.
ಗೋಮಾತೆಗೆ ಗೌರವದ ಸ್ಥಾನ ಪ್ರಾಪ್ತವಾಗಲು ಗೋಸಾಕಾಣಿಕೆ, ಗೋ ಸಂರಕ್ಷಣೆ, ಗೋಶಾಲೆ, ಗೋ ಕೃಷಿ, ಗೋ ಪ್ರವಾಸೋದ್ಯಮ, ಗೋ ಸಾಕ್ಷರತೆ ಇವುಗಳ ಕುರಿತು ಕೆಲಸ ಮಾಡಬೇಕಾಗಿದೆ .
ಛತ್ರಪತಿ ಶಿವರಾಯರ ಮಹಾರಾಷ್ಟ್ರದಲ್ಲಿ ಹಿಂದೂಗಳ ಮೇಲೆ ಈ ರೀತಿ ಹಲ್ಲೆ ನಡೆಯುವುದು ನಾಚಿಕೆಗೇಡಿನ ಸಂಗತಿ!
ಭಜರಂಗದಳದ ಕಾರ್ಯಕರ್ತರು ಪೊಲೀಸರ ಸಹಾಯದಿಂದ ಇಲ್ಲಿ ಬಕ್ರಿದಗಾಗಿ ವಧಿಸಲು ತಂದಿದ್ದ ಕಸಾಯಿ ಖಾನೆಯಲ್ಲಿನ ೧೨ ಕ್ಕಿಂತಲೂ ಹೆಚ್ಚಿನ ಗೋವುಗಳನ್ನು ರಕ್ಷಿಸಸಲಾಗಿದೆ.