Mehbooba Mufti Protest Nasrallah Killing : ಹಿಜಬುಲ್ಲಾ ಮುಖ್ಯಸ್ಥನ ಹತ್ಯೆ ಖಂಡಿಸಿ ತಮ್ಮ ಪ್ರಚಾರ ಸಭೆಯನ್ನು ರದ್ದುಗೊಳಿಸಿದ ಮೆಹಬೂಬಾ ಮುಫ್ತಿ

ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆ

Unconstitutional Muslim Personal Law : ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಅನ್ನು ಸಂವಿಧಾನ ಬಾಹಿರವೆಂದು ಘೋಷಿಸಿ; ಮುಸಲ್ಮಾನ ಮಹಿಳೆಯಿಂದ ಉಚ್ಚ ನ್ಯಾಯಾಲಯಕ್ಕೆ ಅರ್ಜಿ !

ಈ ಸಮಸ್ಯೆಯನ್ನು ಪರಿಹರಿಸುವುದಕ್ಕಾಗಿ ಭಾರತದಲ್ಲಿ ಕೂಡಲೇ ಸಮಾನ ನಾಗರೀಕ ಕಾನೂನು ಜಾರಿಗೊಳಿಸುವುದು ಆವಶ್ಯಕ !

ಯಾರು ಸ್ವಭಾವದಿಂದ ಕೆಟ್ಟವರಾಗಿದ್ದಾರೆ. ಅವರ ವಿರುದ್ಧ ಶಸ್ತ್ರ ಎತ್ತುವುದು ಅಪರಾಧವಲ್ಲ ! – ಶಂಕರಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ

ಸೇವೆಯ ಹೆಸರಿನಲ್ಲಿ ಹಿಂದುಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸುವ ಅಪರಾಧ ಮಾಡಲಾಗುತ್ತದೆ. ಮತಾಂತರಕ್ಕೆ ಸರಕಾರವೇ ಹೊಣೆಗಾರರಾಗಿದೆ.

Udhayanidhi Stalin : ಸನಾತನ ಧರ್ಮವನ್ನು ನಾಶಗೊಳಿಸುವ ಹೇಳಿಕೆ ನೀಡುವ ಉದಯನಿಧಿ ಸ್ಟಾಲಿನ್ ತಮಿಳುನಾಡಿನ ಉಪಮುಖ್ಯಮಂತ್ರಿ

ಜೈಲಿನಿಂದ ಬಿಡುಗಡೆಗೊಂಡಿರುವ ಮಾಜಿ ಸಚಿವನಿಗೆ ಪುನಃ ಮಂತ್ರಿ ಹುದ್ದೆ !

Har Ghar Durga : ಮಹಾರಾಷ್ಟ್ರದಲ್ಲಿ ಸಪ್ಟೆಂಬರ್ ೩೦ ರಿಂದ ‘ಹರ ಘರ್ ದುರ್ಗಾ’ ಅಭಿಯಾನಕ್ಕೆ ಚಾಲನೆ ! – ಮಂಗಲ ಪ್ರಭಾತ ಲೋಢಾ, ಕೌಶಲ್ಯ ಅಭಿವೃದ್ಧಿ ಸಚಿವ

ನರಾಧಮರಿಗೆ ಪಾಠ ಕಲಿಸುವ ಪ್ರತಿಯೊಂದು ಮನೆಯಲ್ಲಿ ದುರ್ಗಾ ಇರಬೇಕು, ಇದೇ ಈ ಅಭಿಯಾನದ ಉದ್ದೇಶ !

ಕೇರಳದ 3 ಗ್ರಾಮಗಳ 400 ಎಕರೆ ಭೂಮಿ ಮೇಲೆ ಕೇರಳ ವಕ್ಫ್ ಬೋರ್ಡ್‌ನ ದಾವೆ !

ಕ್ರೈಸ್ತರ ಮತಗಳಿಗಾದರೂ ಮುಸ್ಲಿಂ ಪ್ರೇಮಿ ರಾಜಕೀಯ ಪಕ್ಷಗಳು ವಕ್ಫ್ ಕಾಯ್ದೆಯನ್ನು ವಿರೋಧಿಸುತ್ತವೆಯೇ ? ಚರ್ಚ್‌ಸಂಸ್ಥೆ ವಕ್ಫ್ ಕಾನೂನು ರದ್ದುಗೊಳಿಸಬೇಕೆಂದು ಸರಕಾರಕ್ಕೆ ಒತ್ತಾಯಿಸುವರೇ ?

Somnath Bulldozer Action : ಸೋಮನಾಥ (ಗುಜರಾತ): ಸರಕಾರಿ ಜಮೀನಿನಲ್ಲಿದ್ದ ಮುಸ್ಲಿಮರ 50ಕ್ಕೂ ಹೆಚ್ಚು ಅಕ್ರಮ ಧಾರ್ಮಿಕ ಸ್ಥಳಗಳು ನೆಲಸಮ !

ಅನಧಿಕೃತ ನಿರ್ಮಾಣದ ವಿರುದ್ಧ ದೇಶದ ಮಟ್ಟದಲ್ಲಿ ತೆಗೆದುಕೊಂಡ ಅತಿ ದೊಡ್ಡ ಕ್ರಮ !

೧೫ ದಿನಗಳ ಅಂತರದಲ್ಲಿ ಚಂದ್ರಗ್ರಹಣ ಮತ್ತು ಸೂರ್ಯಗ್ರಹಣ ಎರಡೂ ಬಂದಿರುವುದರಿಂದ ಸ್ಥೂಲ ಮತ್ತು ಸೂಕ್ಷ್ಮ ಪೃಥ್ವಿಯ ಮೇಲಾಗುವ ದುಷ್ಪರಿಣಾಮ !

೨೦೧೪ ರಲ್ಲಿ ಸಪ್ಟೆಂಬರ ೧೮ ರಂದು ಖಂಡಗ್ರಾಸ ಚಂದ್ರಗ್ರಹಣ ಇತ್ತು ಹಾಗೂ ಅಕ್ಟೋಬರ ೨ ರಂದು ಕಂಕಣಾಕೃತಿ ಸೂರ್ಯಗ್ರಹಣವಿದೆ. ಈ ಎರಡೂ ಗ್ರಹಣಗಳು ಭಾರತದಲ್ಲಿ ಕಾಣಿಸುವುದಿಲ್ಲ; ಆದರೆ ಅವುಗಳ ಪರಿಣಾಮ ಪೃಥ್ವಿಯ ಮೇಲೆ ಆಗಲಿಕ್ಕಿದೆ.

Yogi Adithyanath in J&K : ಭಯೋತ್ಪಾದಕರಿಗೆ ಬೆಂಬಲ ನೀಡುವ ಪಾಕಿಸ್ತಾನದ ೩ ಭಾಗಗಳಾಗುವುದು ! – ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ

ಪಾಕಿಸ್ತಾನ ಆಕ್ರಮಿತ ಕಾಶ್ಮೀರವು ಭಾರತದಲ್ಲಿ ವಿಲೀನವಾಗಲು ಸಿದ್ಧ !

FIR Against Afzal Ansari : ‘ಸಾಧು-ಸಂತರು ಮಠಗಳಲ್ಲಿ ಗಾಂಜಾ ಸೇದುತ್ತಾರೆ’ ಎಂದಿದ್ದ ಸಮಾಜವಾದಿ ಪಕ್ಷದ ಸಂಸದ ಅಫ್ಜಲ್ ಅನ್ಸಾರಿ ವಿರುದ್ಧ ಪ್ರಕರಣ ದಾಖಲು

ಗಾಂಜಾದ ಬಳಕೆಯನ್ನು ಕಾನೂನುಬದ್ಧಗೊಳಿಸಲು ಆಗ್ರಹ