‘ಎನ್.ಸಿ.ಇ.ಆರ್.ಟಿ.ಯ ಪಠ್ಯಕ್ರಮದಲ್ಲಿ ರಾಮಾಯಣ ಮತ್ತು ಮಹಾಭಾರತದ ಬದಲಿಗೆ ಕುರಾನ್ ಕಲಿಸಬೇಕಂತೆ’ ! – ಸಮಾಜವಾದಿ ಪಕ್ಷದ ಸಂಸದ ಡಾ. ಶಫೀಕರ್ ರೆಹಮಾನ್ ಬರ್ಕ
ರಾಷ್ಟ್ರೀಯ ಪರಿಷತ್ತು ಮತ್ತು ಶೈಕ್ಷಣಿಕ ಸಂಶೋಧನಾ ಸಂಸ್ಥೆಯ (ಎನ್.ಸಿ.ಇ.ಆರ್.ಟಿ.ಯ) ಶಾಲಾ ಪಠ್ಯಕ್ರಮದಲ್ಲಿ ರಾಮಾಯಣ ಮತ್ತು ಮಹಾಭಾರತವನ್ನು ಸೇರಿಸುವ ಬದಲು ಕುರಾನ್ ಅನ್ನು ಸೇರಿಸಿ ಎಂದು ಸಮಾಜವಾದಿ ಪಕ್ಷದ ಸಂಸದ ಡಾ. ಶಫೀಕರ್ ರೆಹಮಾನ್ ಬರ್ಕ ಆಗ್ರಹಿಸಿದ್ದಾರೆ.